ಡೋನಾಲ್ಡ್ ಬ್ರ್ಯಾಡ್ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ ಡೋನಾಲ್ಡ್ ಬ್ರ್ಯಾಡ್ಮನ್

ಆಸ್ಟ್ರೇಲಿಯಾ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಸರ್ ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್
ಅಡ್ಡಹೆಸರು ದಿ ಡಾನ್, The Boy from Bowral, Braddles
ಹುಟ್ಟು 8 27 1908
Cootamundra, New South Wales, Australia
ನಿಧನ 25 February 2001(2001-02-25) (aged 92)
Kensington Park, Adelaide, Australia
ಎತ್ತರ 1.70 m (5 ft 7 in)
ಪಾತ್ರ Batsman
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right-arm leg break
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 124) 30 November 1928: v England
ಕೊನೆಯ ಟೆಸ್ಟ್ ಪಂದ್ಯ 18 August 1948: v England
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1927–34 New South Wales
1935–49 South Australia
ವೃತ್ತಿಜೀವನದ ಅಂಕಿಅಂಶಗಳು
TestsFC
ಪಂದ್ಯಗಳು 52 234
ಒಟ್ಟು ರನ್ನುಗಳು 6,996 28,067
ಬ್ಯಾಟಿಂಗ್ ಸರಾಸರಿ 99.94 95.14
೧೦೦/೫೦ 29/13 117/69
ಅತೀ ಹೆಚ್ಚು ರನ್ನುಗಳು 334 452*
ಬೌಲ್ ಮಾಡಿದ ಚೆಂಡುಗಳು 160 2114
ವಿಕೆಟ್ಗಳು 2 36
ಬೌಲಿಂಗ್ ಸರಾಸರಿ 36.00 37.97
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 0
೧೦ ವಿಕೆಟುಗಳು ಪಂದ್ಯದಲ್ಲಿ 0 0
ಶ್ರೇಷ್ಠ ಬೌಲಿಂಗ್ 1/8 3/35
ಕ್ಯಾಚುಗಳು /ಸ್ಟಂಪಿಂಗ್‍ಗಳು 32/– 131/1

ದಿನಾಂಕ 16 August, 2007 ವರೆಗೆ.
ಮೂಲ: Cricinfo


ಸರ್. ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ ಆರ್ಡರ್ ಆಫ್ ಆಸ್ಟ್ರೇಲಿಯಾ(೨೭ ಅಗಸ್ಟ್,೧೯೦೮-೨೫ ಫೆಬ್ರವರಿ,೨೦೦೧) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ(ದಾಂಡಿಗ). ಇವರು ಆಸ್ಟ್ರೇಲಿಯಾ ದೇಶದವರಾಗಿದ್ದು, ಇವರನ್ನು ದಿ ಡಾನ್ ಎಂದು ಗೌರವಪೂರ್ಣವಾಗಿ ಸಂಭೋದಿಸಲಾಗುತ್ತದೆ. ಇವರು ಬ್ಯಾಟಿಂಗ್ನಲ್ಲಿ ೯೯.೯೪ರ ಸರಾಸರಿಯನ್ನು ಹೊಂದಿದ್ದಾರೆ, ಈ ಸರಾಸರಿಯು ಸಂಖ್ಯಾಶಾಸ್ತ್ರೀಯವಾಗಿ ಎಲ್ಲ ಪ್ರಮುಖ ಕ್ರೀಡೆಗಳಲ್ಲಿ ಕಂಡ ಅತ್ಯುನ್ನತ ಮಟ್ಟವೆಂದು ಪರಿಗಣಿಸಲಾಗುತ್ತದೆ.

ಬ್ರ್ಯಾಡ್ಮನ್ರವರು ಚಿಕ್ಕವರಾಗಿದ್ದಾಗ ಕ್ರಿಕೆಟ್ ಸ್ಟಂಪ್ ಮತ್ತು ಗೋಲ್ಫ್ ಚೆಂಡಿನೊಂದಿಗೆ ಅಭ್ಯಾಸ ಮಾಡುತ್ತಿದ್ದರೆಂಬುದು ಆಸ್ಟ್ರೇಲಿಯಾ ತುಂಬೆಲ್ಲಾ ಜನಜನಿತವಾಗಿರುವ ಕಥೆಯಾಗಿದೆ. ಕೇವಲ ೨ ವರ್ಷದಲ್ಲಿ ಇವರು ಗಲ್ಲಿ ಕ್ರಿಕೆಟ್ನಿಂದ ಟೆಸ್ಟ್ ಕ್ರಿಕೆಟ್ಟಿಗೆ ಬಡ್ತಿ ಪಡೆದಿದ್ದರು.ತಮ್ಮ ೨೨ನೇಯ ಹುಟ್ಟುಹಬ್ಬದ ಹೊತ್ತಿಗೆ ಇವರು ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಸ್ಥಾಪಿಸಿದ್ದರು, ಅದರಲ್ಲಿ ಕೆಲವು ಇನ್ನೂ ಅಳಿಯದೇ ನಿಂತಿವೆ.

ಸರಾಸರಿ ಒಂದು ವಿಶ್ಲೇಷಣೆ[ಬದಲಾಯಿಸಿ]

ಬ್ರಾಡ್ಮನ್ರ ಬ್ಯಾಟಿಂಗ್ ಸರಾಸರಿಯಾದ ೯೯.೯೪ ಕ್ರಿಕೆಟ್ ಜಗತ್ತಿನ ಒಂದು ವಿಶಿಷ್ಟ ಸಂಖ್ಯೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಸಂಖ್ಯೆಯನ್ನು ಯಾವ ರೀತಿಯಿಂದ ಆದರಿಸುತ್ತಾರೆಂದರೆ, ಆಸ್ಟ್ರೇಲಿಯನ್ ಬ್ರಾಡಕಾಸ್ಟಿಂಗ್ ಕಂಪನಿಯ ಎಲ್ಲ ಸ್ಥಳಗಳ ಅಂಚೆ ಪೆಟ್ಟಿಗೆ ಸಂಖ್ಯೆ ೯೯೯೪. ೨೦ಕ್ಕೂ ಹೆಚ್ಚು ಟೆಸ್ಟ್ ಇನ್ನಿಂಗಗಳನ್ನಾಡಿರುವ ಯಾವ ಬ್ಯಾಟ್ಸಮನ್ನನೂ ಕೂಡ ೬೧ರ ಸರಾಸರಿಗಿಂತ ಮೇಲೆ ಹೋಗಿಲ್ಲ, ಈ ಹಿನ್ನೆಲೆಯಲ್ಲಿ ೯೯.೯೪ರ ಸರಾಸರಿ ಇನ್ನೂ ಮಹಾನ್ ಸಾಧನೆಯಾಗಿ ಕಾಣುತ್ತದೆ. ಟೆಸ್ಟ್ ಪಂದ್ಯಗಳನ್ನಾಡಿದ ಯಾವ ದಾಂಡಿಗನೂ ಬ್ರಾಡ್ಮನ್ ಗಳಿಸಿದ ರೀತಿಯಲ್ಲಿ ಶತಕಗಳನ್ನು ಬಾರಿಸಲಾಗಿಲ್ಲ, ಅವರು ಸರಾಸರಿ ತಮ್ಮ ಪ್ರತಿ ಮೂರನೇಯ ಇನ್ನಿಂಗ್ನಲ್ಲಿ ಶತಕವೊಂದನ್ನು ಬಾರಿಸುತ್ತಿದ್ದರು. ಅವರು ಒಟ್ಟು ೨೯ ಶತಕಗಳನ್ನು ಬಾರಿಸಿದ್ದಾರೆ.

Completed Test career batting averages
Donald Bradman (AUS)
99.94
Graeme Pollock (SAF)
60.97
George Headley (WI)
60.83
Herbert Sutcliffe (ENG)
60.73
Eddie Paynter (ENG)
59.23
Ken Barrington (ENG)
58.67
Everton Weekes (WI)
58.61
Wally Hammond (ENG)
58.45
Garfield Sobers (WI)
57.78
Jack Hobbs (ENG)
56.94
Clyde Walcott (WI)
56.68
Len Hutton (ENG)
56.67
Ernest Tyldesley (ENG)
55.00
Charlie Davis (WI)
54.20
Vinod Kambli (IND)
54.20

Source: Cricinfo
Qualification: 20 completed innings,
career completed.

ಸಂಖ್ಯಾ ವಿವರ[ಬದಲಾಯಿಸಿ]

ಟೆಸ್ಟ್ ಪಂದ್ಯಗಳಲ್ಲಿನ ಸಾಧನೆ[ಬದಲಾಯಿಸಿ]

ಬ್ರಾಡ್ಮನ್ರ ಟೆಸ್ಟ್ ಸಾಧನೆಯನ್ನು ಗುರುತಿಸುವ ಒಂದು ಗ್ರಾಫ್. ಕೆಂಪು ಗೆರೆಗಳು ಅವರ ಇನ್ನಿಂಗ್ಸನ್ನು ತೋರಿಸುತ್ತವೆ, ಮತ್ತು ನೀಲಿ ಗೆರೆ ಅವರ ಹಿಂದಿನ ೧೦ ಇನ್ನಿಂಗ್ಸಗಳ ಸರಾಸರಿಯನ್ನು ತೋರಿಸುತ್ತದೆ. ನೀಲಿ ಚುಕ್ಕೆಗಳು ಅವರು ಔಟಾಗದೇ ಉಳಿದ ಇನ್ನಿಂಗನ್ನು ತೋರಿಸುತ್ತದೆ.
  Batting[೧] Bowling[೨]
ಎದುರಾಳಿ ಪಂದ್ಯಗಳು ರನ್ನುಗಳು ಸರಾಸರಿ ಗರಿಷ್ಟ ಮೊತ್ತ ೧೦೦ / ೫೦ ರನ್ನುಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ
ಇಂಗ್ಲೆಂಡ್ 37 5028 89.78 334 19/12 51 1 51.00 1/23
ಭಾರತ 5 715 178.75 201 4/1 4 0
ದಕ್ಷಿಣ ಆಫ್ರಿಕಾ 5 806 201.50 299* 4/0 2 0
West Indies 5 447 74.50 223 2/0 15 1 15.00 1/8
Overall 52 6996 99.94 334 29/13 72 2 36.00 1/8

ಎಲ್ಲ ಪಂದ್ಯಗಳಲ್ಲಿನ ಸಾಧನೆ[ಬದಲಾಯಿಸಿ]

ಇನ್ನಿಂಗ್ಸ್ ನಾಟ್ ಔಟ್ ಗರಿಷ್ಟ ಒಟ್ಟು ರನ್ನುಗಳು Aಸರಾಸರಿ ಶತಕಗಳು ಶತಕಗಳ ಶೇಕಡಾ
ಆಷಸ್ ಟೆಸ್ಟ್ ಪಂದ್ಯಗಳು 63 7 334 5,028 89.78 19 30.2%
ಎಲ್ಲ ಟೆಸ್ಟ್ ಪಂದ್ಯಗಳು 80 10 334 6,996 99.94 29 36.3%
ಶೇಫೀಲ್ಡ್ ಷೀಲ್ಡ್ 96 15 452* 8,926 110.19 36 37.5%
ಎಲ್ಲ ಪ್ರಥಮ ದರ್ಜೆ ಪಂದ್ಯಗಳು 338 43 452* 28,067 95.10 117 34.6%
Grade 93 17 303 6,598 86.80 28 30.1%
ಎಲ್ಲ ದ್ವಿತೀಯ ದರ್ಜೆ ಪಂದ್ಯಗಳು 331 64 320* 22,664 84.80 94 28.4%
ಒಟ್ಟು 669 107 452* 50,731 90.27 211 31.5%
Statistics from Bradman Museum.[೩]

ಉಲ್ಲೇಖಗಳು[ಬದಲಾಯಿಸಿ]

  1. "Statsguru - DG Bradman - Test matches - Batting analysis". Cricinfo. Retrieved 2008-06-20.
  2. "Statsguru - DG Bradman - Test Bowling - Bowling analysis". Cricinfo. Retrieved 2008-06-20.
  3. "Bradman's Career Statistics". Bradman Museum. Archived from the original on 2007-09-01. Retrieved 2008-08-23.