ಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Los portadores de la antorcha
Sculpture by Anna Hyatt Huntington about the transmission of knowledge from one generation to the next
(Ciudad Universitaria, Madrid, Spain)


ಜ್ಞಾನ ಅನ್ನುವುದು "ವಿಷಯಗಳ ಗ್ರಹಣ"(comprehension), "ಕಲಿಕೆ"(Learning), "ತಿಳುವಳಿಕೆ"(Understanding) ಇವನ್ನೆಲ್ಲಾ ಒಳಗೂಂಡು ಮನಸ್ಸು ಮಾಡುವ ಒಂದು ಪ್ರಕ್ರಿಯೆ. ಹೊರಗಿನ ಪ್ರಪಂಚದ ಎಷ್ಟೇ ಪ್ರಭಾವ ಇದ್ದರೂ ಕೂಡ, ಜ್ಞಾನ ಮನಸ್ಸಿನ ಒಳಗೆ ಮತ್ತು ಮನಸ್ಸಿನಲ್ಲಿ ಮಾತ್ರ ಆಗುವ ಪ್ರಕ್ರಿಯೆ. ಮಾಹಿತಿ ಅನ್ನೋದು ಗ್ರಹಿಸುವವನಿಗೆ ಸಮರ್ಪಕವಾಗಿ, ಸಂದರ್ಭಾನುಸಾರವಾಗಿ ನೀಡಲಾಗುವ ಒಂದು ಸಂದೇಶ.


"https://kn.wikipedia.org/w/index.php?title=ಜ್ಞಾನ&oldid=529259" ಇಂದ ಪಡೆಯಲ್ಪಟ್ಟಿದೆ