ಜೀವತ್‌ರಾಮ್ ಕೃಪಲಾನಿ
ವಿಕಿಪೀಡಿಯ ಇಂದ
(ಜೆ. ಬಿ. ಕೃಪಲಾನಿ ಇಂದ ಪುನರ್ನಿರ್ದೇಶಿತ)
ಆಚಾರ್ಯ ಜೀವತ್‌ರಾಮ್ ಭಗ್‌ವಾನ್‌ದಾಸ್ ಕೃಪಲಾನಿ (೧೮೮೮-೧೯೮೨) ವಿಶೇಷವಾಗಿ ೧೯೪೭ರಲ್ಲಿ ಅಧಿಕಾರ ಹಸ್ತಾಂತರದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಹೊಂದಿದ್ದಕ್ಕಾಗಿ ಪ್ರಸಿದ್ಧಿ ಪಡೆದ ಭಾರತದ ಒಬ್ಬ ರಾಜಕಾರಣಿಯಾಗಿದ್ದರು.
ಕೃಪಲಾನಿಯವರು ಒಬ್ಬ ಗಾಂಧಿವಾದಿ, ಸಮಾಜವಾದಿ, ಪರಿಸರವಾದಿ, ಅನುಭಾವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |