ಜೀವತ್‌ರಾಮ್ ಕೃಪಲಾನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಚಾರ್ಯ ಜೀವತ್‌ರಾಮ್ ಭಗ್‌ವಾನ್‌ದಾಸ್ ಕೃಪಲಾನಿ (೧೮೮೮-೧೯೮೨) ವಿಶೇಷವಾಗಿ ೧೯೪೭ರಲ್ಲಿ ಅಧಿಕಾರ ಹಸ್ತಾಂತರದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಹೊಂದಿದ್ದಕ್ಕಾಗಿ ಪ್ರಸಿದ್ಧಿ ಪಡೆದ ಭಾರತದ ಒಬ್ಬ ರಾಜಕಾರಣಿಯಾಗಿದ್ದರು.

ಕೃಪಲಾನಿಯವರು ಒಬ್ಬ ಗಾಂಧಿವಾದಿ, ಸಮಾಜವಾದಿ, ಪರಿಸರವಾದಿ, ಅನುಭಾವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು