ಜಿ ಅನಿಲ್ ಕುಮಾರ್
ವಿಕಿಪೀಡಿಯ ಇಂದ
ಜಿ ಅನಿಲ್ ಕುಮಾರ್ (ಜನನ: ೧೯೭೨, ಬೆಂಗಳೂರು) ಕನ್ನಡದ ಪ್ರಖ್ಯಾತ ಪತ್ರಕರ್ತ, ಪತ್ರಿಕಾ ಅಂಕಣಕಾರ ಮತ್ತು ಲೇಖಕರು. ಕರ್ಮವೀರ ವಾರಪತ್ರಿಕೆಯ ಸಂಪಾದಕರು ಹಾಗು ಪ್ರಸಿದ್ದ ಕಿಂದರಿ ಜೋಗಿ ಪುರವಣಿಯ ಸ್ಥಾಪಕರು ಹಾಗೂ ಸಂಪಾದಕೀಯ ಪ್ರಮುಖರು.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- ಜಿ ಅನಿಲ್ ಕುಮಾರ್ರವರ ಇಂಗ್ಲಿಷ್ ಲೇಖನಗಳು
- ಜಿ ಅನಿಲ್ ಕುಮಾರ್ರವರ ಕನ್ನಡ ಲೇಖನಗಳು
- ಕರ್ಮವೀರ ಇ-ಪತ್ರಿಕೆ
- ಸಂಯುಕ್ತ ಕರ್ನಾಟಕ ಮುಖ್ಯ ಪುಟ ಮತ್ತು ಈ-ಪತ್ರಿಕೆ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |