ಜಿ.ಟಿ.ನಾರಾಯಣ ರಾವ್
Wikipedia ಇಂದ
(ಜಿ.ಟಿ. ನಾರಾಯಣ ರಾವ್ ಇಂದ ಪುನರ್ನಿರ್ದೇಶಿತ)
ಇವರು ಕನ್ನಡದ ಪ್ರಮುಖ ವೈಜ್ಞಾನಿಕ ಲೇಖಕರಲ್ಲಿ ಒಬ್ಬರು.ಇವರು ವೃತ್ತಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದರು. ಜೂನ್ ೨೬ ೨೦೦೮ರಂದು ಮೈಸೂರಿನಲ್ಲಿ ನಿಧನ ಹೊಂದಿದರು.
[ಬದಲಾಯಿಸಿ] ಕೃತಿಗಳು
- "ರಾಮಾನುಜನ್ ಬಾಳಿದರಿಲ್ಲಿ"
- "ನೋಡೋಣ ಬಾ ನಕ್ಷತ" -ಖಗೋಳವಿಜ್ಞಾನ ಕುರಿತ ಪುಸ್ತಕ
- ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜೀವನ ಚರಿತ್ರೆ
- ಮುಗಿಯದ ಪಯಣ - ಆತ್ಮಕಥೆ
- ಎನ್.ಸಿ.ಸಿ ದಿನಗಳು
- ಕೃಷ್ಣ ವಿವರಗಳು
- ದೇವ ಸ್ಮರಣೆ - ಬಾಗಲೋಡಿ ದೇವರಾಯ ಸ್ಮರಣ ಸಂಪುಟ (ಸಂಪಾದನೆ)