ಜಸ್ತ್ವ ಸಂಧಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಸ್ತ್ವ ಸಂಧಿ ಆಗುತ್ತದೆ. ಪೂವ೯ಪದದ ಕೊನೆಯಲ್ಲಿರುವ ಪ್ರಥಮ ವಣ೯ಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವಣ೯ಗಳು ಪರವಾದರೆ ಅವುಗಳ ಸ್ತಾನದಲ್ಲಿ ಅದೇ ವಗ೯ದ ಮೂರನೆಯ ವಣ೯ವು ಆದೇಶವಾಗುತ್ತದೆ.

ಉದಾಹರಣೆ:

ವಾಕ್ + ಈಶ = ವಾಗೀಶ

ಜಗತ್ + ಗುರು = ಜಗದ್ಗುರು

ದಿಕ್ + ದೇಶ = ದಿಗ್ದೇಶ

ಸತ್ + ಉದ್ಯೋಗ = ಸದುದ್ಯೋಗ

ಇದನ್ನೂ ನೋಡಿ [ಬದಲಾಯಿಸಿ]