ಜಯಸೂರ್ಯ ಅಭಿರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jayasoorya Abhiram
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Jayasoorya Abhiram
ಹುಟ್ಟು30 ಆಗಸ್ಟ್ 1959
ಬೆಂಗಳೂರು, ಕರ್ನಾಟಕ
ಬ್ಯಾಟಿಂಗ್ಬಲಗೈ ಬ್ಯಾಟ್ಸ್ಮನ್
ಬೌಲಿಂಗ್ಬಲಗೈ ಮಧ್ಯಮ ವೇಗದ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1979–1989ಕರ್ನಾಟಕ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಪ್ರಥಮ ದರ್ಜೆ ಕ್ರಿಕೆಟ್ L/A]
ಪಂದ್ಯಗಳು ೪೬
ಗಳಿಸಿದ ರನ್ಗಳು ೧೪೦೭ ೩೨
ಬ್ಯಾಟಿಂಗ್ ಸರಾಸರಿ ೨೮.೭೧ ೧೬
೧೦೦/೫೦ ೧/೮ ೦/೦
Top score ೧೦೨ ೩೦*
ಎಸೆತಗಳು ೩೦೮೨ ೨೭೬
ವಿಕೆಟ್‌ಗಳು ೪೫
ಬೌಲಿಂಗ್ ಸರಾಸರಿ ೩೯ ೫೨
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ NA
ಉನ್ನತ ಬೌಲಿಂಗ್ ೪-೨೦ ೨-೪೦
ಹಿಡಿತಗಳು/ ಸ್ಟಂಪಿಂಗ್‌ ೧೬/- ೨/೦
ಮೂಲ: ESPNCricinfo


ಜಯಸೂರ್ಯ ಅಭಿರಾಮ್ (ಜನನ 30 ಆಗಸ್ಟ್ 1959) ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ. ಅವರು ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್.ಅವರು 13 ಡಿಸೆಂಬರ್ 1979 ರಂದು ಕರ್ನಾಟಕದ ಪರ, ಹೈದ್ರಾಬಾದ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರಣಜಿ ಟ್ರೋಫಿಯಲ್ಲಿ ಪ್ರವೇಶಿಸಿದರು. ಅಂದಿನಿಂದ ಅವರು 46 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳು ಮತ್ತು ಪಟ್ಟಿ ಎ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.[೧]

ಬಾಲ್ಯ[ಬದಲಾಯಿಸಿ]

ಆಗಸ್ಟ್ 30, 1959ರಂದು , ಕರ್ನಾಟಕ ರ್ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಬ್ಯಾಟಿಂಗ್ ಶೈಲಿಯ ಬಲಗೈ ಬ್ಯಾಟ್ ಮತ್ತು ಬಲಗೈ ಮಧ್ಯಮ ವೇಗ ದ ಶೈಲಿ ಹೊಂದಿದ್ದಾರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ೪೬ ಪಂದ್ಯಗಳಿಂದ ೪೫ ವಿಕೆಟ್ ಪಡೆದಿದ್ದಾರೆ 1755 ರನ್ ಗಳಿಸಿದ್ದಾರೆ ೪ L / A ಪಂದ್ಯಗಳನ್ನಾಡಿ ೪ ವಿಕೆಟ್ ಪಡೆದು ೨೦೮ ರನ್ ಗಳಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Jayasoorya Abhiram". CricketArchive.co.uk. Retrieved 12 December 2015.

ಬಾಹ್ಯ ಕೊಂಡಿಗಳು[ಬದಲಾಯಿಸಿ]