ಜನರಲ್
ವಿಕಿಪೀಡಿಯ ಇಂದ
ಜನರಲ್ ಪ್ರಪಂಚದ ಅನೇಕ ದೇಶಗಳ ಸೇನೆಗಳಲ್ಲಿ ಉಚ್ಛ ದರ್ಜೆಯ ಅಧಿಕಾರಿಗಳು. ಭಾರತೀಯ ಭೂಸೇನೆಯ ಮುಖ್ಯ ಅಧಿಕಾರಿ ಅಥವಾ ದಂಡನಾಯಕನನ್ನು ಜನರಲ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಜನರಲ್ ದೀಪಕ್ ಕಪೂರ್ ಅವರು ಭಾರತೀಯ ಭೂಸೇನೆಯ ಮುಖ್ಯಸ್ಥರು.