ವಿಷಯಕ್ಕೆ ಹೋಗು

ಚರ್ಚೆಪುಟ:ಶ್ರಿ ವೇಥಾಥಿ ಮರ್ಹಷಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಮೂಲತಃ ರೋಹಿನಿ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ. ನಮಸ್ಕಾರ ರೋಹಿನಿ ಅವರೆ ನನ್ನ ಹೆಸರು ಸಿಂದು.ವಿ ,ಮೊದಲಿಗೆ ನಿಮ್ಮ ಲೇಖನದ ಚರ್ಚೆಯ ವಿಷಯವು ಬಹಳ ಚೆನ್ನಾಗಿದೆ. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ವಿಷಯ ಸಂಗ್ರಹ ಬಹಳಷ್ಟು ಮಾಡಿರುವಿರಿ. ನಿಮ್ಮ ಲೇಖನದಲ್ಲಿ ಬಹಳಷ್ಟು ವಿಷಯ ಹೊಂದಿದ್ದು ನನಗೆ ಸಹಾಯವಾಗಿದೆ.--Sindhu.v (ಚರ್ಚೆ) ೧೪:೫೪, ೧೨ ಜನವರಿ ೨೦೧೬ (UTC)

ನಿಮ್ಮ ಈ ಲೇಖನದಿಂದ ಶ್ರಿ ವೇಥಾಥಿ ಮರ್ಹಷಿರವರ ಬಗ್ಗೆ ಬಹಳ ಮಾಹಿತಿ ದೊರೆಯಿತು. ದನ್ಯವಾದಗಳು.--Kar1410246 (ಚರ್ಚೆ) ೧೭:೪೭, ೧೩ ಜನವರಿ ೨೦೧೬ (UTC)

ನಿಮ್ಮ ಲೇಖನದಲ್ಲಿ ಕಲೆತುಕೊಳಲು ಹಲವಾರು ವಿಶಯಗಳಿವೆ.ಇನ್ನು ಕೆಲವು ಚಿತ್ರಗಳನ್ನು ಸೇರಿಸಬಹುದು. --DencyKoshy (ಚರ್ಚೆ) ೧೪:೫೨, ೧೪ ಜನವರಿ ೨೦೧೬ (UTC) ಇವರು ಮಾಡಿದ ಸಾದನೆಗಳು ತುಂಬ ಉತ್ಸಾಹಗೊಳುವ ವಿಶಯವಾಗಿದೆ. --Maria priya 082 (ಚರ್ಚೆ) ೦೭:೫೮, ೧೭ ಜನವರಿ ೨೦೧೬ (UTC)