ಚರ್ಚೆಪುಟ:ಮುಖ್ಯ ಪುಟ
Please don't post comments here that don't relate to the Main Page. Irrelevant discussion may be removed.
ಮುಖ್ಯಪುಟಕ್ಕೆ ಸಂಬಂಧಪಡದ ವಿಷಯಗಳನ್ನು ಇಲ್ಲಿ ಹಾಕಬೇಡಿ, ಹಾಗೆ ಹಾಕಿದರೆ ತಕ್ಷಣವೇ ಅಳಿಸಿಹಾಕಲಾಗುವುದು.
Currently, there are ೧೧,೬೦೮ articles.
Please note: The main page has been protected. Leave a comment here if something needs to be changed
ವಿಕಿಪೀಡಿಯಾವನ್ನು ಸಂಪಕಿಱಸುವ ಹೊಸ ಓದುಗರಿಗೆ ಹಾಗೂ ಸದಸ್ಯರಿಗೆ ಕನ್ನಡದಲ್ಲಿ ವಿಕಿಪೀಡಿಯಾವನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಪ್ರಮಾಣದ ಸಹಾಯ ವಿಭಾಗದ ಲೇಖನಗಳ ಅವಶ್ಯಕತೆ ಇದ್ದು,ಪ್ರಥಮವಾಗಿ ಸಹಾಯ ವಿಭಾಗದ ಲೇಖನಗಳನ್ನು ಸಂಪೂರ್ಣವಾಗಿ ವ್ಯವಸ್ಥಿತವಾಗಿ ಕನ್ನಡಕ್ಕೆ ಅನುವಾದಗೊಳಿಸದರೆ ಕನ್ನಡ ವಿಕಿಪೀಡಿಯಾ ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿ ಮುಖ್ಯ ಪುಟವನ್ನು ಇನ್ನೂ ಆಕರ್ಷಕವಾಗಿ ಮಾಡಲು ಪುಟದಲ್ಲಿರುವ ಕೆಂಪು ಅಂದರೆ ಮಾಹಿತಿ ಇಲ್ಲದ ಲಿಂಕ್ ಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು. ನಾನು ನನಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ವಿಭಾಗದ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ವಂದನೆಗಳೊಂದಿಗೆ, --ರಾಜಾ ಹುಸೇನ್ ೦೯:೩೦, ೧೫ May ೨೦೦೬ (UTC)
- ಹೊಸ ಸದಸ್ಯರಿಗೆ ಸಹಾಯ ಪುಟಗಳ ಅವಶ್ಯಕತೆಯಿರುವ ಕುರಿತು ನೀವು ಹೇಳಿರುವ ವಿಷಯಗಳ ಬಗ್ಗೆ ನನ್ನ ಸಹಮತ ಉಂಟು. ಆದರೆ ಅದರ ಬಗ್ಗೆ ಅರಳಿಕಟ್ಟೆಯಲ್ಲಿ ಬರೆದರೆ ಉತ್ತಮ. ಸದ್ಯಕ್ಕೆ ಆಂಗ್ಲ ವಿಕಿಪೀಡಿಯದಲ್ಲಿರುವ ಹಲವು ಪ್ರಮುಖ ಸಹಾಯ ಪುಟಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಈ ಬಗ್ಗೆ ಕನ್ನಡ ವಿಕಿಪೀಡಿಯ ಲಿಸ್ಟಿನಲ್ಲಿ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದೆ - ಒಬ್ಬರು ಇಬ್ಬರನ್ನು ಬಿಟ್ಟರೆ ಸಾಕಷ್ಟು ಜನ ಮುಂದೆ ಬಂದು ವಹಿಸಿಕೊಂಡಿದ್ದಿಲ್ಲ. ಹಾಗೆ ಬಂದವರೂ ಈಗ ವಿಕಿ ಚಟುವಟಿಕೆ ಕಡಿಮೆ ಮಾಡಿಬಿಟ್ಟಿದ್ದಾರೆ. ವಹಿಸಿಕೊಳ್ಳಲು ನಿಮಗೆ ಆಸಕ್ತಿಯಿದ್ದರೆ ತಿಳಿಸಿ. ಮುಂದುವರೆಸಿಕೊಂಡು ಹೋಗಲು ಬೇಕಾದ ಮಾಹಿತಿ ನೀಡಬಲ್ಲೆ.
- ಮುಖ್ಯಪುಟದಲ್ಲಿರುವ ಕೆಂಪು ಲಿಂಕುಗಳ ಬಗ್ಗೆ ಖೇದವಿದೆ. ವಿಶೇಷ ಲೇಖನದ ಚರ್ಚೆ ಪುಟದಲ್ಲಿ ಈ ಬಗ್ಗೆ ಒಂದು ಕಾಮೆಂಟ್ ಹಾಕಿ (ಅಥವ ನೀವೆ ಸರಿಪಡಿಸಿ) :). -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೧೪, ೧೫ May ೨೦೦೬ (UTC)
[ಬದಲಾಯಿಸಿ] ವಿಶೇಷ ಲೇಖನ
ವಿಶೇಷ ಲೇಖನ ಕೊಂಚ ಉದ್ದವಾಗಿ ಇಡೀ ಮುಖ ಪುಟ ಉದ್ದವಾಗಿ ಮೂಡಿಬರುತ್ತಿದೆ. ಯಾರಾದರೂ ವಿಶೇಷ ಲೇಖನವನ್ನು ಮೊಟಕುಗೊಳಿಸುತ್ತೀರ? ಅಥವ ಹೊಸ ವಿಶೇ ಲೇಖನ ಹಾಕಿದರೂ ಆಯಿತು! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೧೪, ೨೭ May ೨೦೦೬ (UTC)
[ಬದಲಾಯಿಸಿ] Mailing listಗೆ ಬದಲು ಅರಳಿಕಟ್ಟೆಗೆ ಸಂಪರ್ಕ
ಕನ್ನಡ ವಿಕಿಪೀಡಿಯಾದಲ್ಲಿ ಈಗ regular contributors ಸಾಕಷ್ಟು ಇರುವುದರಿಂದ ಹೊಸಬರು ಏನಾದರು ವಿಷಯವಿದ್ದಲ್ಲಿ ಅರಳಿಕಟ್ಟೆಯಲ್ಲಿ ಕೇಳಬಹುದು. ಆದ್ದರಿಂದ ಮುಖ್ಯ ಪುಟದಲ್ಲಿ welcome boxನಲ್ಲಿ mailing listಗೆ ಇರುವ ಲಿಂಕ್ ತಗೆದು (ಅಥವ ಅದರೊಡನೆ) ಅರಳಿಕಟ್ಟೆಯ ಲಿಂಕ ಹಾಕಬಹುದೆಂದು ನನ್ನ ಅಭಿಪ್ರಾಯ. ಬೇರೆಯವರ ಅಭಿಪ್ರಾಯಗಳೇನು? ಶುಶ್ರುತ \ಮಾತು \ಕತೆ ೦೦:೦೭, ೭ October ೨೦೦೬ (UTC)
- ಉತ್ತಮವಾದ ಸಲಹೆ. ಈ ಪ್ರಸ್ತಾವನೆಯನ್ನು ಬೆಂಬಲಿಸುತ್ತೇನೆ. - ಮನ|Mana Talk - Contribs ೦೦:೨೬, ೭ October ೨೦೦೬ (UTC)
- ಒಳ್ಳೆಯ ಸಲಹೆ. ನಾನು ಬೆಂಬಲಿಸುತ್ತೇನೆ. Naveenbm ೦೩:೪೪, ೭ October ೨೦೦೬ (UTC)
- ಎಲ್ಲರಿಗೂ ಅರಳಿಕಟ್ಟೆಯನ್ನು ಬಳಸುವ ವಿಧಾನ ಒಮ್ಮೆಲೇ ತಿಳಿಯೋದಿಲ್ಲ. ಹೊಸಬರಿಗೆ ಯಾಹೂ ಗ್ರೂಪಿನಂತಿರುವ ಈ ಮೇಯ್ಲಿಂಗ್ ಲಿಸ್ಟ್ ಸುಲಭದ್ದು. ಸದ್ಯಕ್ಕೆ ಅರಳಿಕಟ್ಟೆಯ ಲಿಂಕ್ ಅಲ್ಲಿ ಬೇಡ. ಹೊಸಬರಿಗೆ ಹೆಚ್ಚು ಕಷ್ಟವೆನಿಸದ ಚರ್ಚಾ ಛಾವಡಿ ಹೆಚ್ಚು ಉಪಯುಕ್ತ. ಈಗಿನಂತೆ ಅರಳಿಕಟ್ಟೆ ಸಂಪೂರ್ಣವಾಗಿ ಅಧ್ವಾನ ಎದ್ದು ಹೋಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೪೪, ೧ November ೨೦೦೬ (UTC)
- ಒಳ್ಳೆಯ ಸಲಹೆ. ನಾನು ಬೆಂಬಲಿಸುತ್ತೇನೆ. Naveenbm ೦೩:೪೪, ೭ October ೨೦೦೬ (UTC)
What is ಅರಳಿಕಟ್ಟೆ? mailing list sounds better place 4 newbies like me. Vishnu. - 8 Oct 2006. SomeOne Please format the Arali katte page. How to open a new thread there? Vishnu - 8 Oct 2006
[ಬದಲಾಯಿಸಿ] "ವಿಶ್ವಕೋಶ ಭಾಗ"
ಮುಖ್ಯ ಪುಟದ "ವಿಶ್ವಕೋಶ ಭಾಗ" (ಎಡಭಾಗದ ೨ನೇ ಭಾಗ) ಹಲವು static and unimportant ವರ್ಗಗಳ ಲಿಂಕಗಳಿಂದ ತುಂಬಿದೆ. ಅದರ ಬದಲು ನಾನು ಈ ರೀತಿಯಲ್ಲಿ ಕೆಲವು ಮುಖ್ಯ ವರ್ಗಗಳಿಗೆ ಮಾತ್ರ ಲಿಂಕ್ ಮಾಡುವಂತೆ ಒಂದು ಟೆಂಪ್ಲೇಟ್ ತಯಾರಿಸಿರುವೆ. ಈ ಟೆಂಪ್ಲೇಟನ್ನು ಮುಖ್ಯಪುಟದಲ್ಲಿ ಈಗಿರುವ "ವಿಶ್ವಕೋಶ ಭಾಗ"ದ ಬದಲು ಹಾಕುವುದು ಸಮಂಜಸವೆ? ಸಮುದಾಯದ ಅಭಿಪ್ರಾಯವೇನೆಂದು ತಿಳಿಯಬಯಸುವೆ.
ಮತ್ತೊಮ್ಮೆ ಈ ಟೆಂಪ್ಲೇಟಿನ ಲಿಂಕ್: ಇಲ್ಲಿದೆ
ಶುಶ್ರುತ \ಮಾತು \ಕತೆ ೦೬:೦೧, ೧೫ December ೨೦೦೬ (UTC)
- Modify ಮಾಡಿ whitespace ತಗೆದಿರುವ ಮುಖ್ಯಪುಟದ ಒಂದು sample ಈ ಪುಟದಲ್ಲಿ ಹಾಕಿರುವೆ. ಶುಶ್ರುತ \ಮಾತು \ಕತೆ ೦೭:೫೦, ೧೬ December ೨೦೦೬ (UTC)
ಯಾರದೂ ಆಕ್ಷೇಪಣೆಯಿಲ್ಲದಿದ್ದಲ್ಲಿ ಹೊಸ ವರ್ಷಕ್ಕೆ ಈ ಬದಲಾವಣೆಯನ್ನು ಮಾಡುವೆ. ಶುಶ್ರುತ \ಮಾತು \ಕತೆ ೦೮:೫೭, ೨೭ December ೨೦೦೬ (UTC)
[ಬದಲಾಯಿಸಿ] Index
Pardon me for using English here but I think that the following template with some modification can be helpful here. Thank you.--Eukesh ೦೦:೪೨, ೧೪ February ೨೦೦೭ (UTC)
| ೦-೯ | ಅ | ಆ | ಇ | ಈ | ಉ | ಊ | ಋ | ಎ | ಏ | ಐ | ಒ | ಓ | ಔ | ಅಂ | ಅಃ | ಕ | ಖ | ಗ | ಘ | ಙ | ಚ | ಛ | ಜ | ಝ | ಞ |
| ವರ್ಗಗಳು | ಟ | ಠ | ಡ | ಢ | ಣ | ತ | ಥ | ದ | ಧ | ನ | ಪ | ಫ | ಬ | ಭ | ಮ | ಯ | ರ | ಲ | ವ | ಶ | ಷ | ಸ | ಹ | ಳ |
[ಬದಲಾಯಿಸಿ] ಸಹಯೋಗ
I feel we should restart the practice of selecting an article from English Wikipedia and inviting contributors to translate. Quite a few good articles in the past have got translated this way.
Otherwise if we look at the activities log in the last 1-2 months most of the activities are limited to miscellaneous edits and very few detailed articles .
Regards
Narayana ೦೮:೫೮, ೩೧ May ೨೦೦೭ (UTC)
- The last few collaborations were for translations. The activity levels then were only a trifle better than they are now. So maybe you are right in suggesting that we go back to translation efforts. However, those collaborations need to be updated frequently. So you can go ahead and change the collaboration to a translation. Regards. ಶುಶ್ರುತ \ಮಾತು \ಕತೆ ೧೨:೨೭, ೩೧ May ೨೦೦೭ (UTC)
I added ಬ್ರಿಟೀಷ್ ಸಾಮ್ರಾಜ್ಯ as ವಾರದ ಸಹಯೋಗ project in the template:ವಾರದ ಸಹಯೋಗ. However, the same is not appearing on the main page. Does it need some "re-compiling"?. I dont know. Please help. Narayana ೦೮:೧೫, ೫ June ೨೦೦೭ (UTC)
- I have fixed it. It was under a tag which meant that it wouldn't be included in places where the template was deployed. ಶುಶ್ರುತ \ಮಾತು \ಕತೆ ೦೪:೧೩, ೬ June ೨೦೦೭ (UTC)
[ಬದಲಾಯಿಸಿ] ಹೊಸ ಲೇಖನಗಳ ಕಿರುಪರಿಚಯ
ವಿಶೇಷಲೇಖನಗಳ ಜೊತೆ-ಜೊತೆಗೆ ಹೊಸ ಲೇಖನಗಳ ಕಿರುಪರಿಚಯದ ಪುಟ್ಟ ಜೋಡಣೆ, ನಿಜಕ್ಕು ಅಭಿನಂದನೀಯ. ಇದರಿಂದ ಬರೆಯುವ ಮನಸ್ಸುಗಳಿಗೆ ಸ್ಪೂರ್ತಿಸಿಕ್ಕುತ್ತದೆ. ಇದು ಅತಿಮುಖ್ಯವಾದ ಸಂಗತಿಗಳಲ್ಲೊಂದು. (sunkadavar ೦೦:೩೯, ೩ ಡಿಸೆಂಬರ್ ೨೦೦೭ (UTC))
[ಬದಲಾಯಿಸಿ] ಮುಖಪುಟದ ಹೊಸರೂಪ
ಮುಖಪುಟವನ್ನು ತಿದ್ದಿ,ತೀಡಿ ಈಗ ಕೊಟ್ಟಿರುವ ಹೊಸರೂಪ ಆಕರ್ಷಕವಾಗಿದೆ ಮತ್ತು ಚೇತೋಹಾರಿಯಾಗಿದೆ.--Rajalakshmi ೧೫:೧೩, ೪ ಡಿಸೆಂಬರ್ ೨೦೦೭ (UTC)
[ಬದಲಾಯಿಸಿ] Please help update following list
Please help update following list Purpose of following list at Meta is to have ease of communicating with most active and experienced Indic wikipedian community.Please use following tools while updating following list.One can add his own user name in following list
We believe that it is important to spread the concept of free knowledge in India and So It is proposed to start an India chapter of the Wikimedia(http://wikimediafoundation.org/ Wikimedia Foundation website].
Such a chapter can help coordinate various Indian language Wikipedias and spread the Wikipedia word in India.Contribution participation in related discussion from local Indian language wikipedians is missing and local wikipedians are kindly requested to participate in the same on priority you may visit related pages on meta at Category:Wikimedia India
Thanks and regards
ಮುಖ್ಯ ಪುಟದಲ್ಲಿ "ಈ ತಿಂಗಳ ಪ್ರಮುಖ ದಿನಗಳು" ಎಂಬುದರ ಅಡಿಯಲ್ಲಿ "ಹಿಂದು ಉಗ್ರಗಾಮಿಗಳು ಬಾಬರಿ ಮಸೀದಿಯನ್ನು......" ಎಂದು ನಮೂದಿಸಿದ್ದಾರೆ. ಮಸೀದಿಯನ್ನು ಕೆಡವಿದವರು ಉಗ್ರಗಾಮಿಗಳು ಎಂದು ಹೇಗೆ ನಿರ್ಧಾರ ಮಾಡಿದಿರಿ. ನಮ್ಮ ಘನವೆತ್ತ ನ್ಯಾಯಾಲಯ ಕೂಡ ಮಸೀದಿ ಕೆಡವಿದವರ ಬಗ್ಗೆ ಇಂತಹ ಪದಗಳನ್ನು ಬಳಸಿಲ್ಲ. ದಯವಿಟ್ಟು ಇನ್ನು ಮುಂದೆ ಇಂತಹ ಸೂಕ್ಷ್ಮ ಸಂಗತಿಗಳನ್ನು ಪ್ರಕಟಿಸುವಾಗ ಸ್ವಲ್ಪ ಅದರ ಬಗ್ಗೆ ಯೋಚಿಸಿ ಹಾಗು ಸೂಕ್ತ ಪದಗಳನ್ನು ಬಳಸಿ ನಂತರ ಪ್ರಕಟಿಸಿ.
ಇಂತಿ, ಲಕ್ಷ್ಮೀಪತಿ
[ಬದಲಾಯಿಸಿ] Request
Hi. I am a Wikipedian from Nepali Wikipedia. We want to add your language in List of Languages on Nepali Wikipedia. Please help us to add your language in List of Languages please click here. Thank you. --Nepaboy೧೬:೫೮, ೨೭ ಏಪ್ರಿಲ್ ೨೦೧೦ (UTC)
[ಬದಲಾಯಿಸಿ] Translation request
Hi! The en:Air India Express Flight 812 incident happened in Karnataka and was front page news on EN. I would imagine it would be front page news here too. It needs a Kannada article. WhisperToMe ೦೨:೨೪, ೨೬ ಮೇ ೨೦೧೦ (UTC)
[ಬದಲಾಯಿಸಿ] ಸುದ್ದಿ ವಿಭಾಗ ಸಂರಕ್ಷಣೆ
ಸುದ್ದಿ ವಿಭಾಗವನ್ನು ಏಕೆ ಸಂರಕ್ಷಿಸಲಾಗಿದೆ? ಇದು ಎಲ್ಲರೂ ಬರೆಯಬಹುದಾದ ವಿಭಾಗವಲ್ಲವೇ? M G Harish ೨೦:೫೧, ೧೬ ಜುಲೈ ೨೦೧೦ (UTC) Supreethks ೧೮:೪೭, ೮ ಜೂನ್ ೨೦೧೧ (UTC)
- ಸುದ್ದಿ ವಿಭಾಗವನ್ನು ಕೇವಲ ಅನಾಮಧೇಯ ಸದಸ್ಯರು ಮತ್ತು ಹೊಸ ಸದಸ್ಯರಿಂದ ಸಂರಕ್ಷಿಸಲಾಗಿದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೦:೩೨, ೯ ಜೂನ್ ೨೦೧೧ (UTC)
[ಬದಲಾಯಿಸಿ] ವಿಕಿ ಲೊಗೊ
ನಮ್ಮ ಕನ್ನಡದ ಮುಖ್ಯ ಪುಟದಲ್ಲಿ ಹೊಸಾ ವಿಕಿ ಲೊಗೊವ ಉಪಯೊಗ ಮಾಡಬಹುದು.. administrators ದಯವಿಟ್ಟು ಗಮನಿಸಿ. Rockoprem ೧೦:೨೪, ೧೨ ಆಗಸ್ಟ್ ೨೦೧೦ (UTC)
[ಬದಲಾಯಿಸಿ] ಛ್ಲೊಸುರೆ ಒಫ್ ಖನ್ನದು ವಿಕಿಉಒತೆ
ಃಎಲ್ಲೊ, ಥಿಸ್ ಇಸ್ ಅ ಮೆಸ್ಸಗೆ ತೊ ಇನ್ಫೊರ್ಮ್ ಯೊಉ ಥತ್ ಥೆರೆ ಇಸ್ ಚುರ್ರೆನ್ತ್ಲ್ಯ್ ಅ ಪ್ರೊಪೊಸಲ್ ತೊ ಚ್ಲೊಸೆ ದೊವ್ನ್ ಥೆ ಖನ್ನದು ವಿಕಿಉಒತೆ ಒವೆರ್ ಅತ್ ಮೆತ. Yಔ ಚನ್ ಎಞ್ಪ್ರೆಸ್ಸ್ ಯೊಉರ್ ಒಪಿನಿಒನ್ ಬ್ಯ್ ಫೊಲ್ಲೊವಿನ್ಗ್ ಥಿಸ್ ಲಿನ್ಕ್ ಅನ್ದ್ ಚೊಮ್ಮೆನ್ತಿನ್ಗ್ ತಇನ್ ಥೆ ಅಪ್ಪರೊಪ್ರಿಅತೆ ಸೆಚ್ತಿಒನ್. ಠನ್ಕ್ ಯೊಉ. TeleComNasSprVen ೦೬:೧೬, ೨೯ ಅಕ್ಟೋಬರ್ ೨೦೧೦ (UTC)
- ಮೇಲಿನ ಸಂದೇಶವನ್ನು ಇಂಗ್ಲೀಷ್‌ನಲ್ಲಿ,
Hello, This is a message to inform you that there is currently a proposal to close down the Kannada wikiquote over at meta. You can express your opinion by following this link and commenting taking(?) the appropriate section. Thank you.TeleComNasSprVen ೦೬:೧೬, ೨೯ ಅಕ್ಟೋಬರ್ ೨೦೧೦ (UTC)
~ ತೇಜಸ್ ೧೮:೪೧, ೩೦ ಮಾರ್ಚ್ ೨೦೧೧ (UTC)
[ಬದಲಾಯಿಸಿ] Wikipedia in Tatar
Dear friends, may I ask you to add a hyperlink to our Tatar Wikipedia (http://tt.wikipedia.org) to yourr Front page. Tatars - are turkic nation living in Tatarstan Republic, second biggest nation in Russian Federation. hope to hear from you soon. sincerely yours, Muhtac ೨೦:೫೮, ೨೦ ಮಾರ್ಚ್ ೨೦೧೧ (UTC)
[ಬದಲಾಯಿಸಿ] Purge
ಮುಖ್ಯ ಪುಟವನ್ನು ಅಥವಾ ಮುಖ್ಯ ಪುಟದಲ್ಲಿರುವ ಮಾದರಿಯನ್ನು ಬದಲಾಯಿಸಿದಮೇಲೆ ಮುಟವನ್ನು Purge ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ಪುಟವು ಮತ್ತೊಮ್ಮೆ ನಿರ್ಮಿಸಲ್ಪಡುತ್ತದೆ ಮತ್ತು ಸರ್ವರ್‌ನಲ್ಲಿರುವ ಸ್ಮರಣೆಯಲ್ಲಿ ಹೊಸದಾಗಿ ರಚಿಸಲ್ಪಡುತ್ತದೆ. ಯಾವುದೇ ಪುಟವನ್ನು purge ಮಾಡಲು ಯುಆರೆಲ್‌ಗೆ ?action=purge ಸೇರಿಸಬೇಕು.
ಉದಾಹರಣೆಗೆ, ಮುಖ್ಯ ಪುಟವನ್ನು purge ಮಾಡಲು http://kn.wikipedia.org/wiki/ಮುಖ್ಯ_ಪುಟ?action=purge ಉಪಯೋಗಿಸಿ.
[ಬದಲಾಯಿಸಿ] Invite to WikiConference India 2011
| Hi ಮುಖ್ಯ ಪುಟ,
The First WikiConference India is being organized in Mumbai and will take place on 18-20 November 2011.
As you are part of WikiMedia India community we invite you to be there for conference and share your experience. Thank you for your contributions. We look forward to see you at Mumbai on 18-20 November 2011 |
|---|
Please forward to relevant folks in the community. If you want the bot to do the job please sign up at [೧] --Naveenpf ೦೫:೧೮, ೬ ಆಗಸ್ಟ್ ೨೦೧೧ (UTC)
[ಬದಲಾಯಿಸಿ] ಬಸಪ್ಪಾ ಭೀ ಯರಗನವಿ ಅಂಚೆ ಸಹಯಕರು ಪ್ರಧನ ಅಂಚೆ ಕಛೆರಿ ದಾವಣಗೇರೆ
ಅಬುಲ ಕಲಮ ಅಜ಼ದ ಸ೦ಯುಕ್ತ ಪದವಿ ಪೂರ್ವ ಕಾಲೇಜ್ ಬಗ್ಗೆ ಒ೦ದೇರಡು ವಿಷಯಗಳನ್ನು ನಿಮ್ಮ ಮು೦ದೆ ಹೇಳಲು ನನಗೆ ತುಂಬಾ ಹೆಮ್ಮೆ ಎನಸುತ್ತದೆ. ಐತಿಹಾಸಿಕ ಗೋಕಾಕ ಚಳುವಳೀ ಹೊ೦ದೀರುವ ನಮ್ಮ ನಾಡು ಕನ್ನಡವೇ ನಮ್ಮ ಹ್ರದಯ ಎ೦ದು ಬದಕೀರುವ ಗೋಕಕ ಜನತೆಗೆ ನನ್ನ ನಮನ ಅಂತಹ ನಾಡಲಿ ಹುಟ್ಟಿ ಬೆಳದಿರುವ ನಾನು ಧನ್ಯ,, ನಾನು ಗೋಕಾಕ ತಾಲುಕಿನ ಹಿರೇನಂದಿ ಎಂಬ ಗ್ರಾಮದಲ್ಲಿ ದಿನಾಂಕ ೧೦/ಜೂನ್/೧೯೮೯ ರಂದು ಭೀರಪ್ಪಾ ಮತ್ತು ಸೊಮವ್ವ ಎಂಬ ದಂಪತಿಯವರಿಂದ ಜನ್ಮ ತಾಳಿದೆ, ನಂದಿ ಎಂದೆ ಪ್ರಸಿದ್ದ ವಾದ ಪ್ರಖ್ಯಾತ ಶ್ರೀ ಬಸವೆಶ್ವರ ದೆವಸ್ತಾನ ಇರುವದರಿಂದ ನನಗೆ ಬಸಪ್ಪಾ ಎಂದು ನಾಮಕರಣ ಮಾಡಲಾಯಿತ್ತಂತ್ತೆ. ಆಮೇಲೆ ನಾನು ಬೆಳದಿದ್ದು ನಮ್ಮ ಅಜ್ಜಿಯ ಅಕ್ಕರೆ ಪ್ರೀತಿಯಲ್ಲಿ ಕಾರಣ ನನ್ನ ತಂದೆ ಹಾಗೂ ತಾಯಿ ಕುರಿಗಳನ್ನು ಮೆಯಿಸಲು ನಮ್ಮುರಿಂದ ಹೊರಗಡೆ ಹೋಗುತ್ತಿದ್ದರು, ಕಾರಣ ನಾನು ನನ ಚಿಕ್ಕಪ್ಪ ಮತ್ತು ನನ್ನ ಚಿಕ್ಕಮ್ಮ ಹಗೂ ನನ್ನ ಅತ್ತೆಯ ಪ್ರೀತಿಯಲ್ಲಿ ಬೆಳೆದು ೧ನೇ ತರಗತಿಯಿಂದ ೭ನೇ ತರಗತಿಯವರೆಗೆ ನಮ್ಮ ಗ್ರಾಮದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ. ತದನಂತರ ಅಲ್ಲಿಂದ ಖನಗಾಂವ ಎಂಬ ಹೋಬಳಿಗೆ ಹೈಸ್ಕೂಲ ವ್ಯಾಸಂಗಕ್ಕೆ ಹೊದೆ ಅಲ್ಲಿ ತಾಯಿ ಕನ್ನಮ್ಮ ನ ಕ್ರುಪೆಯಿಂದ ನನ್ನ ವಿದ್ಯಾಭ್ಯಾಸವು ಸುಗಮವಾಗಿ ಸಾಗಿತು. ನನಗೆ ಅಲ್ಲಿ ಅದರ್ಶ ವಿದ್ಯಾರ್ಥಿ ಎಂಬ ಪಟ್ಟವು ದೊರಕಿತು. ಅದು ೨೦೦೫ನೇ ಸಾಲಿನ ಪ್ರಸಸ್ತಿ ಆಗಿತ್ತು.ನಾನು ೧೦ನೇ ತರಗತಿಯಲ್ಲಿ ೧೦೦ಕ್ಕೆ ೭೩ ಅಂಕಗಳನ್ನು ಪಡೆದು ಅಲ್ಲಿಂದ ಕಾಲೇಜು ಶಿಕ್ಷಣಕ್ಕಾಗಿ ಗೋಕಾಕ ಕ್ಕೆ ಹೋದೆ ಆವಾಗ ನನಗೆ ಸಿಕ್ಕಿದ್ದು ಇದೆ ಕಾಲೇಜು ಅಂದರೆ ಅಬ್ದುಲ್ ಕಲಾಮ್ ಅಜ಼ಾದ್ ಕಾಲೇಜ್. ೨೦೦೫ ಹಾಗೂ ೨೦೦೬ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ ಗೆ ಎಜ್ಯುಕೆಶನ ವಿಷಯವನ್ನು ಅಯದು ನನ್ನ ಕಾಲೆಜು ಬದಕ್ಕನ್ನು ಆರಂಭ ಮಾಡಿದೆ. ಮುಸಲ್ಲ್ ಮಾನ್ ಸಂಸ್ಥೆ ಆಗಿರುವದರಿಂದ ನನ್ನ ಸ್ನೇಹಿತರು ನನ್ನನ್ನು ಆ ಕಾಲೆಜ್ ಗೆ ಸೆರಲು ವಿರೋಧ ವ್ಯಕ್ತ ಪಡಿಸಿದರು ಆದರೆ ನನ್ನ ಅದ್ರುಷ್ಟ ನಾನು ಅವರ ಮತಗಳನ್ನು ಲೆಕ್ಕಕೆ ತೆಗೆದುಕೊಳ್ಳಲೇಯಿಲ್ಲ. ನನಗೆ ಅಲ್ಲಿ ನೀರಿಕ್ಷೆಗಿಂತ ಒಳ್ಳೇಯ ಅನುಭವ ಮತ್ತು ಶಿಕ್ಷನ ದೊರಕಿತು. ನನಗೆ ಅಲ್ಲಿ ದೊರೆತ ಆ ಸ್ನೇಹಿತರನ್ನು ನನು ಎಂದೆದಿಗೂ ಮರೆಯಲಗದು. ಕಾರಣ ನಾನು ಅಲ್ಲಿ ಪ್ರತಿಶತ ೭೭.೬೬ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತಿರ್ಣ್ರನಾದೆ. ಅದರ ಪರಿಣಾಮವೇ ನಾನು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಸೆವೆ ಸಲ್ಲಿಸ್ತಾಯಿದಿನಿ. ನನ್ನ ಪೂರ್ಣ ವಿವರ ಈ ಕೆಳಗಿನಂತೆ ಇದೆ ಬಸಪ್ಪಾ ಭೀರಪ್ಪಾ ಯರಗಣವಿ ಹಿರೇನಂದಿ ಗೋಕಾಕ್ ಬೆಳಗಾವಿ ೫೯೧೨೩೩ ಆಪೀಸ್ ವಿಳಾಸ ಅಂಚೆ ಸಹಯಕರು ಪ್ರಧಾನ ಅಂಚೆ ಕಛೆರಿ ದಾವಣಗೇರೆ ೫೭೭೦೦೧ ಕೊನೆಯದಾಗಿ ಹೆಳಬೇಕೆಂದರೆ ಇದಕೆಲ್ಲಾ ಕಾರಣ ನನ್ನ ಚಿಕ್ಕಪ್ಪಾ ಹಾಗೂ ನನ ಮೆಚ್ಚಿನ ಗುರುಗಳಾದ ಆರ್ ಎಸ್ ನಂದೇರ ಅವರ ಬಗ್ಗೆ ನಾನು ನೀಮಗೆ ಮುಂದಿನ ಸಂಚಿಕೆ ಯಲ್ಲಿ ತಿಳಿಯಡಿಸುತ್ತೆನೆ ಧನ್ಯವಾದಗಳಮೆರೆಗೆ ಬಸಪ್ಪಾ ಭೀ ಯರಗನವಿ Like · · Share