ಗಿಣಿರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಣಿರಾಮ
ಶೈಲಿನಾಟಕ
ತಯಾರಕರುಪರಮ್, ವಿಕಾಸ್ ನೇಗಿಯೋನಿ
ಬರೆದವರುಗಿರಿಜಾ ಮಂಜುನಾಥ್ ರಾಣಿಬೇನೂರು
ನಿರ್ದೇಶಕರುಆರ್ ಪ್ರೀತಂ ಶೆಟ್ಟಿ
ಸೃಜನಶೀಲ ನಿರ್ದೇಶಕಮಂಜು ಗಂಗಾವತಿ
ಪ್ರಸ್ತುತ ಪಡಿಸುವವರುಸುರೇಶ್
ನಟರು
  • ಋತ್ವಿಕ್ ಮಠದ್
  • ನಯನಾ ನಾಗರಾಜ
ಸಂಯೋಜಕ(ರು)ಸುನಾದ್ ಗೌತಮ್
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು564+
ನಿರ್ಮಾಣ
ಛಾಯಾಗ್ರಹಣವಿ.ಪವನ್ ಕುಮಾರ್
ಕ್ಯಾಮೆರಾ ಏರ್ಪಾಡುಬಹು-ಕ್ಯಾಮೆರಾ
ಸಮಯ22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಪರಿಣಿತಾ ಪ್ರೊಡಕ್ಷನ್ಸ್
ವಿತರಕರುವಯಾಕಾಮ್ 18
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಧ್ವನಿ ಶೈಲಿಡಾಲ್ಬಿ ಡಿಜಿಟಲ್
ಮೂಲ ಪ್ರಸಾರಣಾ ಸಮಯ17 ಆಗಸ್ಟ್ 2020 (2020-08-17) – 17 ಜೂನ್ 2023

ಗಿಣಿರಾಮವು ಕನ್ನಡ ಭಾಷೆಯಲ್ಲಿನ ಭಾರತೀಯ ದೂರದರ್ಶನ ನಾಟಕವಾಗಿದ್ದು, ಇದು 17 ಆಗಸ್ಟ್ 2020 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವು ಕಲರ್ಸ್ ಮರಾಠಿಯಲ್ಲಿ ಪ್ರಸಾರವಾಗುತ್ತಿರುವ ಮರಾಠಿ ಧಾರಾವಾಹಿ ಜೀವ್ ಝಲಾ ಯೆಡಾ ಪಿಸಾದ ಅಧಿಕೃತ ರಿಮೇಕ್ ಆಗಿದೆ.[೧][೨][೩][೪]

ಪಾತ್ರವರ್ಗ[ಬದಲಾಯಿಸಿ]

  • ಶಿವರಾಮ ಶ್ರೀಕಾಂತ್ ದೇಶಪಾಂಡೆಯಾಗಿ ರಿಥ್ವಿಕ್ ಮಠದ್ [೫]
  • ಮಹತಿ ಶಿವರಾಮ ದೇಶಪಾಂಡೆ ಪಾತ್ರದಲ್ಲಿ ನಯನಾ ನಾಗರಾಜ
  • ಆಯಿ ಸಾಹೇಬ/ ಭವಾನಿ ಬ್ಯಾಡಗಿ ಪಾತ್ರದಲ್ಲಿ ಚೈತ್ರಾ ರಾವ್ ಸಚಿನ್
  • ವಿದ್ಯಾ ಶ್ರೀಕಾಂತ ದೇಶಪಾಂಡೆ ಪಾತ್ರದಲ್ಲಿ ಸುಜಾತಾ ಕುರಹಟ್ಟಿ
  • ಸೀಮಾ ಶ್ರೀಕಾಂತ್ ದೇಶಪಾಂಡೆ ಪಾತ್ರದಲ್ಲಿ ಕಾವೇರಿ ಬಾಗಲಕೋಟೆ
  • ಶ್ರೀಕಾಂತ ದೇಶಪಾಂಡೆಯಾಗಿ ಬಸವರಾಜ ತಿರಲಾಪುರ
  • ಸುಂದರಮೂರ್ತಿಯಾಗಿ ಸಂದೀಪ್
  • ವರುಣ್ ಹೆಗ್ಡೆ/ರಾಮ್ ಪವನ್ ರಣಧೀರ್ ಸಾಹುಕಾರನಾಗಿ [೬]
  • ರಮಾಕಾಂತ್ ದೇಶಪಾಂಡೆಯಾಗಿ ಮೃತ್ಯುಂಜಯ
  • ಚೋಟ್ಯಾ ಪಾತ್ರದಲ್ಲಿ ಪ್ರದೀಪ್ ರಾಜ್
  • ನಂದ್ಯಾ ಪಾತ್ರದಲ್ಲಿ ಜೀವಾ
  • ರಾಕಿ ಗೌಡ ಗೌರವನಾಗಿ [೭]
  • ಸುಷ್ಮಾ ಶೇಖರ್ ನೇಹಾ ಪಾತ್ರದಲ್ಲಿ [೮]
  • ಶಿಂಧೆಯಾಗಿ ಎಚ್‌ಎಂಟಿ ವಿಜಯ್

ಉಲ್ಲೇಖಗಳು[ಬದಲಾಯಿಸಿ]

  1. "Watch new show Gini Rama soon on television - Times of India". The Times of India. Retrieved 2021-01-14.
  2. "Stars of Nannarasi Radhe and Ginirama to feature in Majaa Talkies - Times of India". The Times of India. Retrieved 2021-01-14.
  3. "Rittvvikk Mathad is in awe of a fan's reaction to Ginirama - Times of India". The Times of India. Retrieved 2021-01-14.
  4. "Rittvvikk Mathad talks about his all-time favourite films - The Times of India". The Times of India. Retrieved 2021-01-14.
  5. "Ritvvikk Mathad returns to the small screen - The Times of India". The Times of India (in ಇಂಗ್ಲಿಷ್). Retrieved 2021-01-14.
  6. "Actor Ram Pavan replaces Varun Hegde in 'Ginirama'". The Times of India (in ಇಂಗ್ಲಿಷ್). Retrieved 2022-03-24.
  7. "Raki Gowda to join daily soap Ginirama". The Times of India (in ಇಂಗ್ಲಿಷ್). Retrieved 2022-03-16.
  8. "Actress Sushma Shekar joins the cast of Ginirama". The Times of India (in ಇಂಗ್ಲಿಷ್). Retrieved 2022-06-01.
"https://kn.wikipedia.org/w/index.php?title=ಗಿಣಿರಾಮ&oldid=1174397" ಇಂದ ಪಡೆಯಲ್ಪಟ್ಟಿದೆ