ಗಾಳಿಪಟ (ಚಲನಚಿತ್ರ)
ವಿಕಿಪೀಡಿಯ ಇಂದ
(ಗಾಳಿಪಟ ಇಂದ ಪುನರ್ನಿರ್ದೇಶಿತ)
| ಗಾಳಿಪಟ |
|
![]() |
|
| ಬಿಡುಗಡೆ ವರ್ಷ | ೨೫.೦೧.೨೦೦೮ |
| ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಪಿ.ಆರ್.ಎಂಟರ್ ಟೈನ್ ಮೆಂಟ್ಸ್ (ಇಂಡಿಯಾ) ಪ್ರೈ.ಲಿ. |
| ನಾಯಕ | ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ |
| ನಾಯಕಿ | ಡೈಸಿ ಬೋಪಣ್ಣ, ನೀತು, ಭಾವನ ರಾವ್ |
| ಪೋಷಕ ವರ್ಗ | ಅನಂತನಾಗ್, ಪದ್ಮಜಾ ರಾವ್ |
| ಸಂಗೀತ ನಿರ್ದೇಶನ | ವಿ.ಹರಿಕೃಷ್ಣ |
| ಕಥೆ / ಕಾದಂಬರಿ | ಯೋಗರಾಜ್ ಭಟ್ |
| ಚಿತ್ರಕಥೆ | ಯೋಗರಾಜ್ ಭಟ್ |
| ಸಂಭಾಷಣೆ | ಯೋಗರಾಜ್ ಭಟ್ |
| ಸಾಹಿತ್ಯ | ಜಯಂತ್ ಕಾಯ್ಕಿಣಿ |
| ಹಿನ್ನೆಲೆ ಗಾಯನ | |
| ಛಾಯಾಗ್ರಹಣ | ಆರ್.ರತ್ನವೇಲು |
| ನೃತ್ಯ | ಮದನ್ ಹರಿಣಿ, ಶಂಕರ್ |
| ಸಾಹಸ | ರವಿವರ್ಮಾ |
| ಸಂಕಲನ | ಸುರೇಶ್ ಅರಸ್ |
| ನಿರ್ದೇಶನ | ಯೋಗರಾಜ್ ಭಟ್ |
| ನಿರ್ಮಾಪಕರು | ಎನ್.ಸೂರ್ಯಪ್ರಕಾಶ್ ರಾವ್ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | |
ಗಾಳಿಪಟ ಮುಂಗಾರು ಮಳೆಯ ಯಶಸ್ಸಿನ ನಂತರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿದ ಮೊದಲ ಚಿತ್ರ. ಚಿತ್ರದ ಭಾರೀ ತಾರಾಗಣದಿಂದಾಗಿ ಚಿತ್ರವು ನಿರ್ಮಾಣ ಹಂತದಲ್ಲೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿತ್ತು. ಮುಂಗಾರು ಮಳೆ ಖ್ಯಾತಿಯ ಗಣೇಶ್, ದಿಗಂತ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಮುಖ್ಯ ಪಾತ್ರದಲ್ಲಿ ಡೇಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ಜೊತೆ ಈ ಚಿತ್ರದಲ್ಲಿ ನಟಿಸಿದ್ದಾರೆ.
ತಾರಾಗಣ [ಬದಲಾಯಿಸಿ]
- ಗಣೇಶ್ - ಗಣೇಶ್ ಪಾತ್ರದಲ್ಲಿ
- ದಿಗಂತ್ - ದಿಗಂತ್ ಪಾತ್ರದಲ್ಲಿ
- ರಾಜೇಶ್ ಕೃಷ್ಣನ್ - ಕಿಟ್ಟ್ಯ್ ಪಾತ್ರದಲ್ಲಿ
- ಡೇಸಿ ಬೋಪಣ್ಣ - ಸೌಮ್ಯಾ ಪಾತ್ರದಲ್ಲಿ
- ನೀತು - ನೀತು ಪಾತ್ರದಲ್ಲಿ.
- ಭಾವನ ರಾವ್ - ಪಾವನಿ ಪಾತ್ರದಲ್ಲಿ
- ಅನಂತ್ ನಾಗ್ - ಕೋದಂಡರಾಮ ಪಾತ್ರದಲ್ಲಿ
- ಪದ್ಮಜಾ ರಾವ್ - ಪದ್ಮಾ ಪಾತ್ರದಲ್ಲಿ
ಹಾಡುಗಳು [ಬದಲಾಯಿಸಿ]
| ಕ್ರಮ ಸಂಖ್ಯೆ | ಹಾಡು | ಗಾಯಕರು | ಗೀತರಚನೆ |
|---|---|---|---|
| 1 | ಆಕಾಶ ಇಷ್ಟೆಯಾಗಿದೆಯೊ | ಟಿಪ್ಪು, ಕುನಾಲ್ ಗಾಂಜಾವಾಲ. | ಜಯಂತ್ ಕಾಯ್ಕಿಣಿ |
| 2 | ಮಿಂಚಾಗಿ ನೀನು ಬರಲು | ಸೋನು ನಿಗಂ. | ಜಯಂತ್ ಕಾಯ್ಕಿಣಿ |
| 3 | ನಧೀಂದೀಂ ತನ | ಚಿತ್ರಾ. | ಯೋಗರಾಜ್ ಭಟ್ |
| 4 | ಕವಿತೆ | ವಿಜಯ್ ಪ್ರಕಾಶ್. | ಹೃದಯಶಿವಾ |
| 5 | ಜೀವಾ ಕಳೆವಾ | ಸೋನು ನಿಗಂ. | ಯೋಗರಾಜ್ ಭಟ್ |
| 6 | ಆಹಾ ಬೆದರೂಬೊಂಬೆ | ಉದಿತ್ ನಾರಾಯಣ್, ಅನುರಾಧಾ ಶ್ರಿರಾಮ್. | ಜಯಂತ್ ಕಾಯ್ಕಿಣಿ |
