ಕೇ ಆಡ್ಸ್‌ಹೆಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇ ಆಡ್ಸ್‌ಹೆಡ್
ಜನನ (1954-05-10) ೧೦ ಮೇ ೧೯೫೪ (ವಯಸ್ಸು ೬೯)
ಚೀತಮ್ ಹಿಲ್, ಮ್ಯಾಂಚೆಸ್ಟರ್, ಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಷ್
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್
ಪ್ರಕಾರ/ಶೈಲಿಕವಯಿತ್ರಿ , ನಾಟಕಗಾರ್ತಿ, ರಂಗಕರ್ಮಿ, ನಟಿ, ನಿರ್ಮಾಪಕಿ

ಕೇ ಆಡ್ಸ್‌ಹೆಡ್ (ಜನನ ೧೦ ಮೇ ೧೯೫೪) ಒಬ್ಬ ಕವಯಿತ್ರಿ, ನಾಟಕಗಾರ್ತಿ, ರಂಗಕರ್ಮಿ, ನಟಿ, ನಿರ್ಮಾಪಕಿ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಆಡ್ಸ್‌ಹೆಡ್ ಮ್ಯಾಂಚೆಸ್ಟರ್‌ನ ಚೀತಮ್ ಹಿಲ್‌ನಲ್ಲಿ ಜನಿಸಿದರು. ಸ್ಟ್ರೆಟ್‌ಫೋರ್ಡ್‌ಗೆ ತೆರಳಿದ ಅವರು ಸ್ಟ್ರೆಟ್‌ಫೋರ್ಡ್ ಗರ್ಲ್ಸ್ ಗ್ರಾಮರ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಸ್ಟ್ರೆಟ್‌ಫೋರ್ಡ್ ಚಿಲ್ಡ್ರನ್ಸ್ ರಂಗಭೂಮಿಯಲ್ಲಿ ಬಾಲನಟಿಯಾಗಿದ್ದರು. ಅವರು ರಾಡಾದಲ್ಲಿ ನಟಿಯಾಗಿ ತರಬೇತಿ ಪಡೆದರು. ಅಲ್ಲಿ ಅವರು ಅತ್ಯುತ್ತಮ ಪ್ರತಿಭೆಗಾಗಿ ಎಮಿಲಿ ಲಿಟ್ಲರ್ ಪ್ರಶಸ್ತಿ ಮತ್ತು ವೇದಿಕೆ-ಹೋರಾಟದಲ್ಲಿ ವೈಯಕ್ತಿಕ ಕೌಶಲ್ಯಕ್ಕಾಗಿ ಬ್ರಿಯಾನ್ ಮೊಸ್ಲೆ ಪ್ರಶಸ್ತಿಯನ್ನು ಗೆದ್ದರು. ಅವರು ೧೯೭೫ ರಲ್ಲಿ ಪದವಿ ಪೂರ್ಣಗೊಳಿಸಿದರು.

ವೃತ್ತಿ[ಬದಲಾಯಿಸಿ]

ಬಿಬಿಸಿ ಕ್ಲಾಸಿಕ್ ಸರಣಿ ವುಥರಿಂಗ್ ಹೈಟ್ಸ್‌ನಲ್ಲಿ ಕ್ಯಾಥಿ, ಹೌಂಡ್ ಆಫ್ ದಿ ಬಾಸ್ಕರ್‌ವಿಲ್ಲೆಸ್‌ನಲ್ಲಿ ಬೆರಿಲ್ ಸ್ಟೇಪಲ್ಟನ್, ಮೈಕ್ ಲೀ ಅವರ ಬಿಬಿಸಿ ಟಿವಿ ಚಲನಚಿತ್ರ ಕಿಸ್ ಆಫ್ ಡೆತ್‌ನಲ್ಲಿ ಲಿಂಡಾ ಮತ್ತು ನಾಲ್ಕು ಸ್ವೀಕಾರಾರ್ಹ ಲೆವೆಲ್ಸ್ ಚಲನಚಿತ್ರದಲ್ಲಿ ಮತ್ತು ಟಿವಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.[೧]


ಅವರ ಪ್ರದರ್ಶನಗಳು ಹೀಗಿವೆ - ರಾಯಲ್ ನ್ಯಾಶನಲ್ ಥಿಯೇಟರ್ನಲ್ಲಿ ನಡೆದ ಥಿ ಮತ್ತು ಮಿ ನಲ್ಲಿ ಮಾಲ್ ಗ್ರೋಮರ್,[೨]ಹಾರ್ಲೆಕ್ವಿನಡೆಯಲ್ಲಿ ಮುರಿಯಲ್.[೩] ಸರ್ ರಿಚರ್ಡ್ ಐರ್ ನಿರ್ದೇಶಿಸಿದ ಟಚ್ಡ್[೪] ನಲ್ಲಿ ಬೆಟ್ಟಿ, ವೈಟ್ ಸೂಟ್ ಬ್ಲೂಸ್ನಲ್ಲಿ ಕ್ಲಾರಾ ಟ್ವೈನ್ ಪಾತ್ರಕ್ಕಾಗಿ ಹಾಡಿದರು. ಟ್ರಂಪ್ ಅಪೊಲೊ ಪ್ರೊಡಕ್ಷನ್ಸ್ ನ ದಿ ನ್ಯಾಶನಲ್ ವೈಡ್ ಟುರ್ ಅಮಾಡಿಯಸನಲ್ಲಿ ಕೀತ್ ಮಿಚೆಲ್ ಜೊತೆ ಕಾಂಟ್ ಸ್ಟನ್ಜಿ ಯಾಗಿ ಅದರ ಒಂಬತ್ತು-ತಿಂಗಳ ಪ್ರವಾಸವನ್ನು ರಿಚ್ಮಂಡ್ ಥಿಯೇಟರ್ನಲ್ಲಿ ಕೊನೆಗೊಳಿಸಿದರು.[೫] ಕೇವ್ಬ್ರಿಡ್ಜ್ ಥಿಯೇಟರ್ ಕಂಪೆನಿಯ ಮಹಾಕಾವ್ಯ ಐದು ಗಂಟೆಗಳ ನಿರ್ಮಾಣದಲ್ಲಿ ಬ್ಯಾಕ್ ಟು ಮೆಥುಲಹ್ಹ್ ಕಲ್ಮಿನೆಟಿಂಗ್ ಶಾ ಥಿಯೇಟರ್ನಲ್ಲಿ ಈವ್, ಝೂ, ಸ್ಯಾವಿ ಮತ್ತು ನ್ಯೂಲಿ-ಬಾರ್ನ್ ಪಾತ್ರದಲ್ಲಿ ಅಭಿನಯಿಸಿದರು. ಮರ್ಮೆಡ್ ಥಿಯೇಟರ್ನಲ್ಲಿ ನಡೆದ ಟ್ರಾಫರ್ಡ್ ಟಾಂಜಿಯಲ್ಲಿ ತಾನ್ಜಿ ಪಾತ್ರಕ್ಕಾಗಿ ಕುಸ್ತಿಯಾಡಲು ಕಲಿತುಕೊಂಡರು ಮತ್ತು ಲಿರಿಕ್ ಹ್ಯಾಮರ್ಸ್ಮಿತ್ ನ ಮುಖ್ಯ ಮನೆಯಲ್ಲಿ ನಡೆದ ಜ್ಯೂಸಿ ಬೈಟ್ಸ್ ನಲ್ಲಿ ಲಿಜ್ ಯಾಗಿ ಅಭಿನಯಿಸಿದರು.[೬]


೧೯೮೦ ಮತ್ತು ೧೯೯೦ ರ ದಶಕದಲ್ಲಿ ಕೇ ಆಡ್‌ಹೆಡ್ ಫ್ರಿಂಜ್ ಮತ್ತು ಪ್ರಾಯೋಗಿಕ ರಂಗಭೂಮಿ ನಿರ್ಮಾಣದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ದಿ ಬಿಲ್, ಡಿಕ್ ಟರ್ಪಿನ್, ವಿಕ್ಟೋರಿಯಾ ವುಡ್: ಆಸ್ ಸೀನ್ ಆನ್ ಟಿವಿ, ಓವರ್ ಟು ಪಾಮ್, ವಿಕ್ಟೋರಿಯಾ ವುಡ್ಸ್‌ನ ಸಂಚಿಕೆ ಸೇರಿದಂತೆ ದೂರದರ್ಶನದ ಹಲವಾರು ಕಾರ್ಯಕ್ರಮಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ನಾಟಿಂಗ್ಹ್ಯಾಮ್ ಪ್ಲೇಹೌಸ್‌ನಲ್ಲಿ ಟ್ವೆಲ್ಫ್ತ್ ನೈಟ್‌ನಲ್ಲಿ ವಿಯೋಲಾ ಪಾತ್ರವನ್ನು ಒಳಗೊಂಡಂತೆ ಪ್ರಾದೇಶಿಕ ಮತ್ತು ರೆಪರ್ಟರಿ ಕಂಪನಿಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.


ದಿ ಮ್ಯಾನ್ ಇನ್ ದಿ ಮೂನ್‌ನಲ್ಲಿ ಎರಿಕ್ ಓವರ್‌ಮಿಯರ್ ಅವರ ಆನ್ ದಿ ವರ್ಜ್, ಹೋವರ್ಡ್ ಬಾರ್ಕರ್ ಅವರ ದಿ ಪಾಸಿಬಿಲಿಟೀಸ್, ಕ್ಯಾರಿಲ್ ಚರ್ಚಿಲ್ ಅವರ ಫೆನ್ ಮತ್ತು ಡೇವಿಡ್ ಎಡ್ಗರ್ ಅವರ ಎಂಟರ್‌ಟೈನಿಂಗ್ ಸ್ಟ್ರೇಂಜರ್ಸ್ ಸೇರಿದಂತೆ ದಿ ಲಿರಿಕ್ ಹ್ಯಾಮರ್‌ಸ್ಮಿತ್ ಸ್ಟುಡಿಯೋದಲ್ಲಿ ಆಡ್‌ಹೆಡ್ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವರು ದಿ ಬುಷ್‌ನಲ್ಲಿ[೭] ಬೋನ್ಸ್, ದಿ ಸಿಂಗಿಂಗ್ ಸ್ಟೋನ್ಸ್ ಅಟ್ ದಿ ಆರ್ಕೋಲಾ[೮] ಮತ್ತು ಥಿಯೇಟರ್ ೫೦೩ ನಲ್ಲಿ ಆಕ್ಟ್ಸ್ ಆಫ್ ಡಿಫೈಯನ್ಸ್ ಬರೆದು ನಿರ್ದೇಶಿಸಿದ್ದಾರೆ. ಅವರು ದಿ ಎನ್‌ಕ್ವೈರಿ ಮತ್ತು ದಿ ಲಂಡನ್ ಸಮ್ಮರ್ (ಎರಡು ಕಿರುಚಿತ್ರಗಳು) ಮತ್ತು ಯಾರಾದರೂ ಗುರುತಿಸಿದರೆ ಈ ಯುವ ಜನರನ್ನು ರೌಂಡ್‌ಹೌಸ್ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಿದರು ಮತ್ತು ನಿರ್ದೇಶಿಸಿದರು.

ಮಾಮಾ ಕ್ವಿಲ್ಲಾ ನಾಟಕ ಕಂಪನಿ[ಬದಲಾಯಿಸಿ]

೧೯೯೯ ರಲ್ಲಿ ಲುಸಿಂಡಾ ಗೇನ್ ಅವರೊಂದಿಗೆ ಸೇರಿ ಮಾಮಾ ಕ್ವಿಲ್ಲಾ ಎಂಬ ನಾಟಕ ಕಂಪನಿಯನ್ನು ಸಹ ಸ್ಥಾಪಿಸಿದರು. ಅವರು ಟ್ರಾವರ್ಸ್ ಮತ್ತು ಬುಷ್‌ನಲ್ಲಿ ದಿ ಬೋಗಸ್ ವುಮನ್[೯], ಬುಷ್ ಥಿಯೇಟರ್‌ನಲ್ಲಿ ಬೈಟ್ಸ್[೧೦] ಮತ್ತು ಬೋನ್ಸ್ ಅನ್ನು ಹೇಮಾರ್ಕೆಟ್, ಲೀಸೆಸ್ಟರ್ ಮತ್ತು ಬುಷ್ ನಿರ್ಮಿಸಿದ್ದಾರೆ.[೧೧] ಬೋಗಸ್ ವುಮನ್, ಬೈಟ್ಸ್ ಮತ್ತು ಬೋನ್ಸ್ ಅನ್ನು ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಯಿತು ಮತ್ತು ಎಲ್ಲವನ್ನೂ ಒಬೆರಾನ್ ಬುಕ್ಸ್ ಪ್ರಕಟಿಸಿದೆ.

ಚಲನಚಿತ್ರಕಲೆ[ಬದಲಾಯಿಸಿ]

ಚಲನಚಿತ್ರ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೧೯೮೩ ಅಸೆಪ್ಟ್ಎಬಲ್ ಲೆವೆಲ್ಸ್ ಸುಯಿ
೧೯೮೫ ಆಪರೇಷನ್ ಜೂಲಿ 'ಸ್ವಾನ್' ಟಿವಿ ಚಲನಚಿತ್ರ

ದೂರದರ್ಶನ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೧೯೭೭ ಪ್ಲೇ ಫ಼ಾರ್ ಟುಡೆ ಲಿಂಡಾ ಸಂಚಿಕೆ: "ದಿ ಕಿಸ್ ಆಫ್ ಡೆತ್"
೧೯೭೮ ವುಥರಿಂಗ್ ಹೈಟ್ಸ್ ಕ್ಯಾಥರೀನ್ 'ಕ್ಯಾಥಿ' ಅರ್ನ್‌ಶಾ ಕಿರುಸರಣಿ
೧೯೮೨ ಡಿಕ್ ಟರ್ಪಿನ್ ಜುಲ್ಸ್ಕಾ ಸಂಚಿಕೆ: "ದಿ ಸೀಕ್ರೆಟ್ ಫೋಕ್"
ಪ್ಲೇ ಫ಼ಾರ್ ಟುಡೆ ಹೋಟೆಲ್ ವೈಟ್ರೆಸ್ ಸಂಚಿಕೆ: "ಸಾಫ್ಟ್ ಟಾರ್ಗೆಟ್ಸ್"
ದಿ ಹೌಂಡ್ ಆಫ್ ದಿ ಬಾಸ್ಕರ್ವಿಲ್ಲೆಸ್ ಬೆರಿಲ್ ಸ್ಟೇಪಲ್ಟನ್ ೩ ಸಂಚಿಕೆಗಳು
೧೯೮೫ ವಿಕ್ಟೋರಿಯಾ ವುಡ್ ಫ್ರೆಡಾ ೧ ಸಂಚಿಕೆಗಳು
೧೯೮೮ ದಿ ಬಿಲ್ ಜೋನ್ನಾ ಮಾನ್ಸಿನಿ ಸಂಚಿಕೆ: "ಟ್ರಬಲ್ & ಸ್ಟ್ರಿಫ್ಫ್"
೧೯೮೯ ವಿಕ್ಟೋರಿಯಾ ವುಡ್ ಲೋರೆನ್ ಸ್ಪೆನ್ಸ್ ಸಂಚಿಕೆ: "ಓವರ್ ಟು ಪಾಮ್"
೧೯೯೦ ಒನ್ ಫ಼ುಟ್ ಇನ್ ದಿ ಗ್ರೇವ್ ಕೀಪ್ ಪಿಟ್ ಇನ್ಸ್ಟ್ರಕ್ಟ್ರೆಸ್ ಸಂಚಿಕೆ: "ದಿ ಬಿಗ್ ಸ್ಲೀಪ್"
೧೯೯೨ ಎ ಬಿಟ್ ಫ್ರೈ & ಲಾರಿ ಸಾರಾ/ಶ್ರೀಮತಿ. ಮೆಡ್ಲಿಕಾಟ್ ೧ ಸಂಚಿಕೆ
೧೯೯೩ ದಿ ಬಿಲ್ ಮಾರ್ಗರೇಟ್ ರೇಗಿಸ್ ಸಂಚಿಕೆ: "ನೋ ಪ್ಲೇಸ್ ಲೈಕ್ ಹೋಮ್"
೧೯೯೪ ಮದರ್ಸ್ ರುಯೆನ್ ವೆಂಡಿ ವ್ಯಾಟ್ಸನ್ ಸೀರಿಸ್ ರೆಗ್ಯುಲರ್
೧೯೯೭ ಕ್ರೈಮ್ ಟ್ರಾವೆಲರ್ ಲಿನ್ಡ ಸಂಚಿಕೆ: "ಎ ಡೆತ್ ಇನ್ ದಿ ಫ್ಯಾಮಿಲಿ"
೧೯೯೭-೧೯೯೯ ಫ್ಯಾಮಿಲಿ ಅಪೆರ್ ಬಾರ್ಬರಾ ಫ್ಲೆಚರ್ ಸರಣಿ ನಿಯಮಿತ
೨೦೦೦ ಡಿನ್ನರ್ಲೇಡೀಸ್ ಕ್ರಿಸ್ಟಿನ್ ಸಂಚಿಕೆ: "ಕ್ರಿಸ್ಟಿನ್"

ನಾಟಕಗಳು[ಬದಲಾಯಿಸಿ]

  • ದಿ ಸ್ಟಿಲ್ ಬಾರ್ನ್ - ೧೯೮೩ - ಸೊಹೊ ರಂಗಭೂಮಿ[೧೨][೧೩]
  • ಥ್ಯಾಚರ್ ವುಮೆನ್ - ೧೯೮೭- ಪೇನೆಸ್ ಪ್ಲೌ / ಟ್ರೈಸಿಕಲ್ ರಂಗಭೂಮಿ[೧೪]
  • ಆಫ಼್ಟರ್ ದ ಪಾರ್ಟಿ - ೧೯೮೭ - ಆಲ್ಟರ್ಡ್ ಸ್ಟೇಟ್ಸ್ ರಂಗಭೂಮಿ ಕಂಪನಿ / ಲಿವರ್ಪೂಲ್ ಪ್ಲೇಹೌಸ್ / ಯಂಗ್ ವಿಕ್
  • ಮೆಟಲ್ ಅಂಡ್ ಫೆದರ್ಸ್ - ೧೯೮೮ - ಕಾಕ್ಪಿಟ್ ರಂಗಭೂಮಿ
  • ರವಿಂಗ್ಸ್: ಡ್ರೀಮಿಂಗ್ಸ್ - ೧೯೯೩ - ಲೈಬ್ರರಿ ರಂಗಭೂಮಿ, ಮ್ಯಾಂಚೆಸ್ಟರ್
  • ದಿ ಸ್ಲಗ್ ಸಬ್ಬಟಿಕಲ್ - ೧೯೯೫ - ರೆಡ್ ರೂಮ್ ರಂಗಭೂಮಿ ಕಂಪೆನಿ/ ಕ್ಯಾಲೊಸ್ಟೆ ಗುಲ್ಬೆನ್ಕಿಯಾನ್ ಪ್ರಶಸ್ತಿ
  • ಬ್ಯಾಸಿಲಸ್ - ೧೯೯೬ - ರೆಡ್ ರೂಮ್ ರಂಗಭೂಮಿ ಕಂಪೆನಿ, ಕಾಕ್ಪಿಟ್ ಥಿಯೇಟರ್ ಮತ್ತು ಹ್ಯಾಂಪ್ಸ್ಟೆಡ್ ಥಿಯೇಟರ್ನಲ್ಲಿ ವಾಚನಗೋಷ್ಠಿಯನ್ನು ಅನುಸರಿದರು.
  • ಜ್ಯುಸಿ ಬಿಟ್ಸ್ - ೧೯೯೮ - ಮೇನ್ ಹೌಸ್, ಲಿರಿಕ್, ಹ್ಯಾಮರ್ಸ್ಮಿತ್
  • ಬೊಗಸ್ ಪೀಪಲ್ಸ್ ಪೊಯೆಮ್ - ೨೦೦೦ - ರೆಡ್ ರೂಮ್ ರಂಗಭೂಮಿ ಕಂಪೆನಿ / ಬಿ.ಎ.ಸಿ
  • ದ ಬೊಗಸ್ ವುಮನ್ - ೨೦೦೦-೨೦೦೧ ದ ರೆಡ್ ರೂಮ್ ರಂಗಭೂಮಿ ಕಂಪನಿ ಮತ್ತು ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಟ್ರಾವರ್ಸ್ ರಂಗಭೂಮಿ / ಬುಷ್ ರಂಗಭೂಮಿ (೨೦೦೦ ಫ್ರಿಂಜ್ ಮೊದಲನೆಯದು ಸ್ಕಾಟ್ಸ್ಮನ್ನಿಂದ: ೨೦೦೧ ಸುಸಾನ್ ಸ್ಮಿತ್ ಬ್ಲಾಕ್ಬರ್ನ್ ಪ್ರಶಸ್ತಿಗಾಗಿ ನಾಮನಿರ್ದೇಶನ.)[೧೫]
  • ದ ಸ್ನೋ ಎಗ್ - ೨೦೦೧ ಪ್ಲೇ ಫಾರ್ ಚಿಲ್ಡ್ರನ್ ಟೈಬ್ರೆಕ್ ಥಿಯೇಟರ್ ಪ್ರವಾಸ
  • ಲೇಡಿ ಚಿಲ್, ಲೇಡಿ ವಾಡ್, ಲೇಡಿ ಲರ್ವ್, ಲೇಡಿ ಗಾಡ್ - ೨೦೦೧-೨೦೦೨ - ನ್ಯಾಷನಲ್ ರಂಗಭೂಮಿ, ಶೆಲ್
  • ಅನಿಮಲ್ - ೨೦೦೩ - ಸೊಹೊ ರಂಗಭೂಮಿ, ನ್ಯಾಷನಲ್ ಟೂರ್
  • ಬೈಟ್ಸ್ - ೨೦೦೫- ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬುಷ್ ರಂಗಭೂಮಿ
  • ಬೊನ್ಸ್ - ೨೦೦೬ - ಬುಷ್ ರಂಗಭೂಮಿ (೨೦೦೬ ಸುಸಾನ್ ಸ್ಮಿತ್ ಬ್ಲ್ಯಾಕ್ಬೆರ್ನ್ ಪ್ರಶಸ್ತಿಗಾಗಿ ನಾಮನಿರ್ದೇಶನ.[೧೬]
  • ಬೊನ್ಸ್- ೨೦೦೭ - ಕ್ಯಾಲಿಪ್ಸೋ ಪ್ರೊಡಕ್ಷನ್ಸ್, ಡಬ್ಲಿನ್, ಮತ್ತು ಕಾಮ್ಗ್ನನಿ ಯಾರಿಕ್, ಪ್ಯಾರಿಸ್.[೧೭]
  • ಅದರ್ಸ್ - ೨೦೦೮ - ಲಾಂಡಾ ಲಾಂಗ್ ಪ್ರಾಜೆಕ್ಟ್
  • ಸ್ಟ್ಫ಼್ಡ್ - ೨೦೦೮ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ಥಿಯೇಟರ್, ಬಾರ್ಕಿಂಗ್
  • ಫ಼ೈ ಕೈಮ್ಸ್ ರಿಕನ್ಸ್ಟ್ರಕ್ಶನ್ - ೨೦೦೯ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ಥಿಯೇಟರ್, ಬಾರ್ಕಿಂಗ್
  • ಪೊಸ್ಸೆಸ್ಡ್ - ೨೦೦೯ - ಸೊಹೊ ರಂಗಭೂಮಿ
  • ತ್ರಿ ಪೋಲೀಸ್ ಸ್ಟೆಟ್ ಮೆಂಟ್ಸ್ ಟೆಕನ್ ಫ಼್ರ್ಮ್ ವರ್ಕಿಂಗ್ ಗರ್ಲ್ಸ್ - ೨೦೧೦ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ ವಿತ್ ಇಂಗ್ಲೀಷ್ ಕಲೆಕ್ಟಿವ್ ಆಫ಼್ ಪ್ರಾಸ್ಟಿಟ್ಯುಟ್ಸ್ ಆಂಡ್ ಸಿಟ್ ಲಿಟ್
  • ಟು ಡಿಸ್ಮೆಂಬರ್ - ೨೦೧೦ - ಜಾನ್ ಲಯನ್ಸ್ ಥಿಯೇಟರ್
  • ಪ್ರೊಟೊಜೊವಾ - ೨೦೧೦ - ರೆಡ್ ರೂಮ್ ರಂಗಭೂಮಿ ಕಂಪನಿ/ ಜೆಲ್ಲಿಫಿಶ್ ರಂಗಭೂಮಿ[೧೮]
  • ಸ್ವೀಟ್ ಪಪಾಯ ಗೋಲ್ಡ್ - ೨೦೧೦ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ರಂಗಭೂಮಿ, ಬಾರ್ಕಿಂಗ್
  • ಬಾಯ್ಸ್ ಟಾಕಿಂಗ್ - ೨೦೧೦ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ಥಿಯೇಟರ್, ಬಾರ್ಕಿಂಗ್
  • ದಿ ಲಾಸ್ಟ್ ಲಿಟ್ಲ್ ಗರ್ಲ್ - ೨೦೧೧ - ಪ್ಯಾರಿಸ್ನ ಸಿನೆ ರೋಬ್ಸ್ಪಿಯರ್ನಲ್ಲಿ ಲಾ ಕಾಗ್ಗ್ನಿ ಯೊರಿಕ್ / ಥಿಯೇಟರ್ ವಿಟ್ರಿ
  • ಬ್ರೇಕಿಂಗ್ - ೨೦೧೧ - ಜಾನ್ ಲಯನ್ಸ್ ಥಿಯೇಟರ್
  • ಫ಼್ರ್ಂ ದ ಸ್ಟ್ರಿಟ್ಸ್ ಅಫ಼್ ರೆವೊಲ್ಯುಶ್ನ್ - ೨೦೧೨ - ರೌಂಡ್ ಹೌಸ್
  • ಮ್ಯಾಟರ್ - ೨೦೧೨ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ರಂಗಭೂಮಿ, ಬಾರ್ಕಿಂಗ್

ಎಫ಼್.ಒ.ಎಮ್.ಒ. - ೨೦೧೩ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ರಂಗಭೂಮಿ, ಬಾರ್ಕಿಂಗ್

  • ಐ ಅಮ್ ಸ್ಯಡ್ ಯು ಅರ್ ಡೆಡ್ ಮಿಸ್ಟ್ರ್ - ೨೦೧೩ - ರಂಗಭೂಮಿ ೫೦೩
  • ಹ್ಯಾಪಿ ಎಂಡಿಂಗ್ - ೨೦೧೩- ನ್ಯಾಚುರಲ್ ಶಾಕ್ಸ್ (ಪಿಇಪಿಪಿನ ಭಾಗ), ಎಡಿನ್ಬರ್ಗ್ ಉತ್ಸವ
  • ವೈಲ್ - ೨೦೧೪ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್, ಸಣ್ಣ ಪ್ರವಾಸ / ಆಲ್ಕೆಮಿ ಫೆಸ್ಟಿವಲ್, ಸೌತ್ ಬ್ಯಾಂಕ್
  • ಸಿಂಗಿಂಗ್ ಸ್ಟೋನ್ಸ್ - ೨೦೧೫ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಆರ್ಕೋಲಾ ಪ್ರೈಮ್ರೋಸ್, ತ್ರಿ ಲೋಟಸ್ ಫ಼್ಲವರ್ ಫ಼ರ್ ಅಕ್ಟ್ಸ್ ಅಫ಼್ ಡಿಫೈಯನ್ಸ್ - ೨೦೧೫ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ರಂಗಭೂಮಿ ೨೦೩

ಪ್ರಶಸ್ತಿಗಳು[ಬದಲಾಯಿಸಿ]

  • ಥಾಚರ್ಸ್ ವುಮೆನ್, ಬೊಗಸ್ ವುಮನ್ ಮತ್ತು ಬೈಟ್ಸ್ಗೆ ಅನುಕ್ರಮವಾಗಿ ಸುಸಾನ್ ಸ್ಮಿತ್ ಬ್ಲ್ಯಾಕ್ಬರ್ನ್ಗೆ ಪ್ರಶಸ್ತಿಗೆ ಮೂರು ಬಾರಿ ನಾಮನಿರ್ದೇಶನ.[೧೯]
  • ಎಡಿನ್ಬರ್ಗ್ ಫ್ರಿಂಜ್ ದಿ ಬೊಗಸ್ ವುಮನ್ಗಾಗಿ ಮೊದಲ ಬಾರಿಗೆ.[೨೦]
  • ದಿ ಬೊಗಸ್ ವುಮನ್ನಲ್ಲಿ ನೋಮಾ ಡ್ಯುಮ್ಜ್ವೆನಿಗಾಗಿ ಮ್ಯಾಂಚೆಸ್ಟರ್ ಈವ್ನಿಂಗ್ ನ್ಯೂಸ್ ಅತ್ಯುತ್ತಮ ಫ್ರಿಂಜ್ ಅಭಿನಯ.[೨೧]
  • ನೊಮಾ ಡ್ಯುಮ್ಜ್ವೆನಿ ನಿರ್ವಹಿಸಿದ ಬೊಗಸ್ ವುಮನ್ ಇ.ಎಂ.ಎಂ.ಎ. ಗೆ ನಾಮನಿರ್ದೇಶನಗೊಂಡಿದೆ. (ಜನಾಂಗೀಯ ಅಲ್ಪಸಂಖ್ಯಾತ ಮಾಧ್ಯಮ ಪ್ರಶಸ್ತಿ)
  • ಸಾರಾ ನೈಲ್ಸ್ ನಿರ್ವಹಿಸಿದ ದಿ ಬೊಗಸ್ ವುಮನ್ ಗಾಗಿ ಅಡಿಲೇಡ್ ಅತ್ಯುತ್ತಮ ಫ್ರಿಂಜ್ ಪ್ಲೇ.
  • ಸಾರಾ ನೈಲ್ಸ್ ನಿರ್ವಹಿಸಿದ ಬೊಗಸ್ ವುಮನ್ಗಾಗಿ ಅಡಿಲೇಡ್ ಫ್ರಿಂಜ್ ಸೆನ್ಸೇಷನ್.
  • ಸೊಹೊ ರಂಗಮಂದಿರದಲ್ಲಿ ಅನಿಮಲ್ಗಾಗಿ ವರ್ಷದ ಎನ್ಕೋರ್ ಪತ್ರಿಕೆಗೆ ವರ್ಶದ ಉತ್ತಮ ನಟಕ ನಾಮನಿರ್ದೇಶನ.

ಉಲ್ಲೇಖಗಳು[ಬದಲಾಯಿಸಿ]

  1. "Acceptable Levels". SkyCinema Find and Watch. Archived from the original on 17 ಜೂನ್ 2018. Retrieved 17 ಜೂನ್ 2018.
  2. "Production of Thee and Me | Theatricalia".
  3. "Production of Harlequinade | Theatricalia".
  4. "Stephen Lowe".
  5. "Production of White Suit Blues | Theatricalia".
  6. "Production of Amadeus | Theatricalia".
  7. "BONES".
  8. "Arcola Theatre". Archived from the original on 28 ಡಿಸೆಂಬರ್ 2014.
  9. "Mama Quilla Productions - the Bogus Woman - Arts for Change".
  10. "Mama Quilla Productions - Bites - Arts for Change".
  11. "Mama Quilla Productions - Bones - Arts for Change".
  12. "Kay Adshead". The Guide to World Drama. Retrieved 15 ಏಪ್ರಿಲ್ 2009.
  13. "Kay Adshead | United Agents". www.unitedagents.co.uk. Retrieved 26 ಡಿಸೆಂಬರ್ 2015.
  14. "1980's | The Susan Smith Blackburn Prize". www.blackburnprize.org. Retrieved 17 ಜೂನ್ 2018.
  15. "2000's | The Susan Smith Blackburn Prize". www.blackburnprize.org. Retrieved 17 ಜೂನ್ 2018.
  16. "2000's | The Susan Smith Blackburn Prize". www.blackburnprize.org. Retrieved 17 ಜೂನ್ 2018.
  17. "Pièce de Théâtre: Deux femmes face à la violence de la douleur d'un passé inavouable | Bones (Les Os) de Kay Adshead". www.bones-les-os.com (in ಫ್ರೆಂಚ್). Retrieved 17 ಜೂನ್ 2018.
  18. Glancey, Jonathan (16 ಆಗಸ್ಟ್ 2010). "Junkitecture and the Jellyfish theatre". The Guardian (in ಇಂಗ್ಲಿಷ್). Retrieved 17 ಜೂನ್ 2018.
  19. "A - D | The Susan Smith Blackburn Prize". www.blackburnprize.org. Retrieved 17 ಜೂನ್ 2018.
  20. "The Bogus Woman, Bush Theatre, London". HeraldScotland (in ಇಂಗ್ಲಿಷ್). 22 ಫೆಬ್ರವರಿ 2001. Archived from the original on 17 ಜೂನ್ 2018. Retrieved 17 ಜೂನ್ 2018.
  21. "Fanfare for the winners". Manchester Evening News. 17 ಫೆಬ್ರವರಿ 2007. Retrieved 17 ಜೂನ್ 2018.