ಕುಪ್ಪಳ್ಳಿ
ವಿಕಿಪೀಡಿಯ ಇಂದ
ಕುಪ್ಪಳಿ - ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಹಳ್ಳಿ.
ಕುವೆಂಪು[ಬದಲಾಯಿಸಿ]
ತೀರ್ಥಹಳ್ಳಿಯಲ್ಲಿರುವ ಕುಪ್ಪಳಿಯು ರಾಷ್ಟ್ರಕವಿ ಕುವೆಂಪು ಅವರು ತಮ್ಮ ಬಾಲ್ಯವನ್ನು ಕಳೆದ ಸ್ಥಳ.