ಕವಳ ಗುಹೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕವಳ ಗುಹೆ

ಕವಳ ಗುಹೆಗಳು ಪ್ರಕೃತಿದತ್ತವಾಗಿ ನಿರ್ಮಾಣವಾಗಿರುವ ಗುಹೆಗಳು. ಇದು ದಾಂಡೇಲಿ ನಗರದಿಂದ ಸುಮಾರು ೨೩ ಕಿ.ಮೀ ದೂರದಲ್ಲಿದೆ.