ಕಲಾವಿದ
ವಿಕಿಪೀಡಿಯ ಇಂದ
ಕನ್ನಡ ಮಣ್ಣಿನಲ್ಲಿ ಹಲವಾರು ಕಲಾವಿದರ ಜನ್ಮವಾಗಿದೆ. ಜಗತ್ತಿನಾದ್ಯನಂತ ಹೆಸರಾಗಿರುವ ಅನೆಕಾನೆಕ ಕಲಾವಿದರು ಇಲ್ಲೇ ಹುಟ್ಟಿ, ಬೆಳೆದು, ಇಲ್ಲಿನ ಸಂಸ್ಕೃತಿಯ ಸ್ಫೂರ್ತಿಯನ್ನು ಪದೆದು, ತಮ್ಮ ಕೀರ್ತಿಯನ್ನು ಲೊಕಕ್ಕೆಲ್ಲ ಪಸರಿಸಿದ್ದಾರೆ. ವಿವಿಧ ಕಲಾವಿದರ ಬಗ್ಗೆ ಮಾಹಿತಿಯನ್ನು ನೀವು ಇಲ್ಲಿ (ಕಲೆ ಮತ್ತು ಮನೋರಂಜನೆ ವಿಭಾಗದಲ್ಲಿ ಪಡೆಯಬಹುದು: