ಕಪಿಲ್ ಸಿಬಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕಪಿಲ್ ಸಿಬಲ್ (ಪಂಜಾಬಿ:ਕਪਿਲ ਸਿਬਲ, ಹಿಂದಿ:कपिल सिब्बल; ಹುಟ್ಟಿದ್ದು: ೦೮-೦೮-೧೯೪೮) ಭಾರತ ದೇಶದ ಒಬ್ಬ ರಾಜಕಾರಣಿ. ಇವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಪ್ರಸ್ತುತ ಇವರು ಭಾರತದ ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇವರು ಪ್ರಥಮ ಯು.ಪಿ.ಎ ಮೈತ್ರಿ ಕೂಟ ರಚಿಸೆದ ಕೇಂದ್ರ ಸರ್ಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.