ಕನ್ನಡ ರಂಗಭೂಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕನ್ನಡ ರಂಗಭೂಮಿ ಭಾರತದ ರಂಗಭೂಮಿಗಳಲ್ಲಿ ಮಹತ್ವದ್ದಾಗಿದೆ. ದೀರ್ಘ ಇತಿಹಾಸವುಳ್ಳ ಕನ್ನಡ ರಂಗಭೂಮಿಯ ಕೊಡುಗೆಗಳು ಅಪಾರ. ಬಯಲಾಟ, ಯಕ್ಷಗಾನ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ,ಬೀದಿ ನಾಟಕ ಹೀಗೆ ವೈವಿಧ್ಯಮಯ ಆಯಾಮ ಕನ್ನಡ ರಂಗಭೂಮಿಯದು.