ಕಂಪನಿ/ಸಂಘ (ಕಾನೂನು )

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪನಿ/ಸಂಘವು ಒಂದು ರೀತಿಯಾಗಿ ವ್ಯಾಪಾರದ ಸಂಘಟನೆ . ಸಂಯುಕ್ತ ರಾಷ್ಟ್ರದಲ್ಲಿ , ಸಂಘವು ನಿಗಮ/ಪೌರ ಸಂಸ್ಥೆಅಥವಾ , ಸಾಮಾನ್ಯವಾಗಿ ಮಂಡಳಿ/ಸಂಘಟನೆ , ಸಹಭಾಗಿತ್ವ , ಅಥವಾ ಸಂಘ —ಇವೆಲ್ಲವೂ ಕೈಗಾರಿಕಾ ಉದ್ಯಮದ ಮೇಲಿವೆ. "[೧] ಸಾಮಾನ್ಯವಾಗಿ , ಕಂಪನಿಯು "ನಿಗಮ , ಸಹಭಾಗಿತ್ವ , ಮಂಡಳಿ , ಜಂಟಿ -ಷೇರು ಕಂಪನಿಗಳು , ಪ್ರತಿಷ್ಠಾನ , ನಿಧಿ , ಅಥವಾ ಸಂಘಟಿಸಿದ ಗುಂಪುಗಳ ವ್ಯಕ್ತಿಗಳು , ಒಂದು ವೇಳೆ ಸಂಘೀಕರಿಸಿರಬಹುದು-ಇಲ್ಲದೇ ಇರಬಹುದು.(ಅಧಿಕೃತವಾಗಿ ) ಸ್ವೀಕರಿಸುವವ, ನಷ್ಟದಲ್ಲಿರುವ ಪ್ರತಿಷ್ಠಾನ , ಅಥವಾ ಒಂದೇ ರೀತಿಯ ಅಧಿಕಾರಿ , ಸಾಲ ತೀರಿಸುವ ದಲ್ಲಾಳಿ ,ಯಾವುದಕಾದರೂ ಬಿಟ್ಟುಕೊಡುವುದು,ಅಥವಾ ಮುಂದುವರಿಸುವುದು. "[೧] ಆಂಗ್ಲರ ಕಾನೂನಿನಲ್ಲಿ , ಮತ್ತು ಸಂಯುಕ್ತ ರಾಷ್ಟ್ರದ ಕ್ಷೇತ್ರದಲ್ಲಿಸಂಘವು ನಿಗಮದ ದೇಹವಾಗಿದ್ದು, ಅಥವಾ ಪೌರ ಸಭೆಯಾಗಿರುತ್ತದೆ.ಇದು ಸಾಮಾನ್ಯವಾಗಿ , ಸಂಘಗಳ ನಿಯಮ ದ ಅನುಸಾರ ನೋಂದಣಿ ಹೊಂದಿರುತ್ತದೆ. ಅಥವಾ ಕಾನೂನಿಗೊಳಪಟ್ಟಿರುತ್ತದೆ. ಇದರಲ್ಲಿ ಸಹಭಾಗಿತ್ವ ಇರುವುದಿಲ್ಲ, ಅಥವಾ ತಂಡಗಳು, ತಂಡದ ಜನ ಇರುವುದಿಲ್ಲ.

ಅರ್ಥ ಮತ್ತು ಶಬ್ದವ್ಯುತ್ಪತ್ತಿ[ಬದಲಾಯಿಸಿ]

ಸಂಘ ಅಥವಾ ಸಂಸ್ಥೆಯನ್ನು "ಅಸ್ವಾಭಾವಿಕ ವ್ಯಕ್ತಿಗೆ " ಹೋಲಿಸಬಹುದಾಗಿದ್ದು,ವಿಚಕ್ಷನೆಯಿಂದ ಕೂಡಿದ , ಕಾನೂನುಬದ್ಧ ಅಸ್ಥಿತ್ವವಾಗಿದ್ದು ಶಾಶ್ವತವಾದ ಹಕ್ಕುದಾರಿಕೆ ಯಾಗಿದ್ದು,ಮತ್ತು ಸಾಮಾನ್ಯ ಮೋಹರಾ ಗಿದೆ. ಸಾವಿನಿಂದಾಗಿ ಯಾವುದೇ ಬಾಧ್ಯತೆ ಇರುವುದಿಲ್ಲ,ಒಬ್ಬ ವ್ಯಕ್ತಿಯ ಬುದ್ಧಿ ಭ್ರಮಣೆಯಿಂದ ಅಥವಾ ತೀರಿಸಲಾಗದ ಸಾಲದಿಂದ ಪ್ರಭಾವ ಬೀರುವುದಿಲ್ಲ. ಇಂಗ್ಲಿಷ್ ಭಾಷೆಯ ಶಬ್ದ 'ಕಂಪನಿ' ಲೇಟ್ ಲ್ಯಾಟಿನ್ ಭಾಷೆಯ ಮೂಲದಿಂದ ಬಂದುದಾಗಿದ್ದು, ಶಬ್ದ ಕಂಪ ನಿಯೋ ಅಥವಾ "ಕಂಪನಿಯನ್ ", ಮತ್ತು ಹಳೇ ಫ್ರೆಂಚ್ ಮಿಲಿಟರಿ ಶಬ್ದ ಕ್ಯಾಮ್ಪೈಜ್ನಿಯೇ (೧೧೫೦ ರಲ್ಲಿ ಮೊದಲ ದಾಖಲೆ ), ಅಂದರೆ "ಸೈನಿಕರ ದೇಹ ".[೨] ೧೩೦೩ ರಲ್ಲಿ ಈ ಶಬ್ದಗಳನ್ನು ವ್ಯಾಪಾರದ ವೃತ್ತಿ ಯಲ್ಲಿ ಉಪಯೋಗಿಸಲಾಗಿದೆ. ಕಂಪನಿಯ ಹೆಸರನ್ನು "ವ್ಯಾಪಾರಿ ಸಂಸ್ಥೆ " ಎಂದು ಉಪಯೋಗಿಸಿದ್ದು, ೧೫೫೩ ರಲ್ಲಿ ಮೊಟ್ಟ ಮೊದಲ ಬಾರಿಗೆ ದಾಖಲೆಯಾಯಿತು.ಮತ್ತು "co/ಕ." ಶಬ್ದವನ್ನು ,೧೭೬೯ ರಲ್ಲಿ ಉಪಯೋಗಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಒಂದು ಮೂಲದ ಪ್ರಕಾರ , " ಸಂಸತ್ತು ಗಳ ಕ್ರಿಯೆಯಂದು ಪರಿಗಣಿಸಿದ್ದು, ರಾಯಲ್ ಚಾರ್ಟರ್ ,ಅಥವಾ ಕಂಪನಿಯಿಯ ನಿಯಮದನ್ವಯ ನೋಂದಣಿಕರಿಸಿದೆ , , (ಮಿತಿಮೀರಿದ ಹೊಣೆಗಾರಿಕೆ ಅಥವಾ ಜೊತೆಗೂಡಿದ ಸಂಸ್ಥೆ )."[೩] ಯುನೈಟೆಡ್ ಕಿಂಗ್ಡಮ್ ನಲ್ಲಿ, ಮುಖ್ಯ ಕ್ರಮಪಡಿಸಿದ/ಪಾಸುಮಾಡಿದ ಕಾನೂನುಗಳೆಂದರೆ ಕಂಪನಿಯ ಕಾಯಿದೆ 1985 ಮತ್ತು ಕಂಪನಿಯ ಕ್ರಿಯೆ 2006.[೩] ವರದಿಯಂತೆ , "ಈ ಕಾಯಿದೆಯ ಕೆಳಗೆ ನೋಂದಾಯಿಸಿದ ಸಂಘ-ಸಂಸ್ಥೆಗಳಿಗೆ ಮಿತಿಯರಿತ ಹೊಣೆಗಾರಿಕೆ ಇರುತ್ತದೆ: ಇದರ ಮಾಲೀಕರು (ಸಹ - ಭಾಗೀದಾರರು )ಯಾವುದೇ ಹೊಣೆಗಾರಿಕೆಯನ್ನು ,ಸಂಘ-ಸಂಸ್ಥೆಯನ್ನು ಮುಚ್ಚಬೇಕಾದ ಸಂದರ್ಭದಲ್ಲಿ ಹೊಂದುವುದಿಲ್ಲ. ಆದರೆ ಈಗಾಗಲೇ ತಾವು ಹಾಕಿರುವ ಹಣವನ್ನು ಕಳೆದುಕೊಳ್ಳಬಹುದಾಗಿದೆ. "[೩] ಅಮೆರಿಕಾದಲ್ಲಿ ,ಕಂಪನಿಗಳನ್ನು ನಿಗದಿತವಾಗಿಯೇ —ದೆಲವಾರೇ ನಲ್ಲಿ ನೋಂದಣಿ ಮಾಡಲ್ಪಟ್ಟಿರುತ್ತದೆ. ಅದರಲ್ಲಿಯೂ ಸಂಯೋಜಿಸಲ್ ಪಟ್ಟಲ್ಲಿ ಅನುಗ್ರಹಿಸಲ್ಪಟ್ಟಿರುತ್ತದೆ.(ಸೇರಿದೆ.)[೩] ಉತ್ತರ ಅಮೆರಿಕದಲ್ಲಿ ಎರಡು ಹಳೆಯದಾದ ಕಂಪನಿಗಳು , ದಿ ಲಂಡನ್ ಕಂಪನಿ ( ಚಾರ್ಟರ್ ಆಫ್ ದಿ ವರ್ಜೀನಿಯ ಕಂಪನಿ ಆಫ್ ಲಂಡನ್ )— ಇಂಗ್ಲಿಷ್ ಜಾಯಿಂಟ್ ಸ್ಟಾಕ್ ಕಂಪನಿಯನ್ನು ,ರಾಯಲ್ ಚಾರ್ಟರ್ ಜೇಮ್ಸ್ - Iಇಂಗ್ಲೆಂಡ್ ಏಪ್ರಿಲ್ ೧೦ ರಲ್ಲಿ , ೧೬೦೬ ರಂದು ಉತ್ತರ ಅಮೆರಿಕ ದಲ್ಲಿ ವಸಾಹತಿಗೆ ಸಂಬಂಧಿಸಿದ ,ಸಾಲ ತೀರಿಸುವ ಉದ್ದೇಶದಿಂದ ತೆರೆಯಲಾಯಿತು.ಹಾಗು ಪ್ಲೇಮೌತ್ ಕಂಪನಿ ವರ್ಜೀನಿಯ ಕಂಪನಿಯ ಭಾಗವಾಗಿ ಹೋಲುವಂತಹ ಚಾರ್ಟರ್ ಅನ್ನು ತೆರೆಯಲಾಯಿತು. ಜೇಮ್ಸ್ ಟೌನ್ ತೀರಿಸುವಿಕೆಯನ್ನುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಲಂಡನ್ ಕಂಪನಿ ಜವಾಬ್ದಾರಿ ಹೊಂದಿತು. ಇದು ಮೊದಲನೇ ಶಾಶ್ವತವಾದ ಇಂಗ್ಲಿಷ್ ಸಾಲ ತೀರಿಸುವಿಕೆಯಾಗಿದ್ದು, ೧೬೦೭ ರಲ್ಲಿ ಈಗಿನ ಯುನೈಟೆಡ್ ಸ್ಟೇಟ್ಸ್ ಕಾರ್ಯಾರಂಭ ಮಾಡಿತು.ಹೆಚ್ಚುವರಿ ವಿತರಣೆಯ ಸರಬರಾಜು ಕ್ರಿಯೆಯಲ್ಲಿ ,ಅಜಾಗರೂಕತೆಯಲ್ಲಿ ಸೋಮರ್ಸ್ ಐಲ್ಸ್ , ಅಲಿಯಾಸ್ ಬರ್ಮುಡಾ ೧೬೦೯ ರಿಂದ ಉಳಿದಿರುವ ಹಳೆಯ ಇಂಗ್ಲಿಷ್ ಕಾಲೋನಿಯಾಗಿದೆ.

ವಿಧಗಳು[ಬದಲಾಯಿಸಿ]

ದೇಶದಿಂದ-ದೇಶಕ್ಕೆ , ವ್ಯಾಪಾರದ ಅಸ್ತಿತ್ವ ವಿವಿಧತೆ ಯಿಂದ ಕೂದಿರುಉದನ್ನು ನೋಡಬಹುದು.

ಹಲವಾರು ವಿಧದ ಕಂಪನಿಗಳು ,ಹಲವಾರು ನ್ಯಾಯ ಪ್ರಭುತ್ವದ ಅಧಿಕಾರ ವ್ಯಾಪ್ತಿಯಲ್ಲಿ ಬೇರೆ ಬೇರೆ ಇದ್ದು,ಅದರಲ್ಲಿ ಅತ್ಯಂತ ಸಾಮಾನ್ಯ ಕಂಪನಿಗಳು (ಸಾಮಾನ್ಯವಾಗಿ ಕಂಪನಿಯ ಶಾಸಕಾಂಗದ ಕಂಪನಿಯ ನೋಂದಣಿ ) ಯಾವುದೆಂದರೆ :

  • ಕಂಪನಿ ನಿಗಮ ಹೊಣೆಯರಿತಂತೆ . ಸಾಮಾನ್ಯವಾಗಿ ವಾಣಿಜ್ಯೇತರ ಉದ್ದೇಶಕ್ಕೆ ಸ್ಥಾಪಿತವಾದ ಕಂಪನಿ-ಉದಾಹರಣೆಗೆ ಕ್ಲಬ್ಬುಗಳು ಅಥವಾ ದಯಾಧರ್ಮ ಸಂಸ್ಥೆ. ಇದರಲ್ಲಿ ಸದಸ್ಯರು ನಿಶ್ಚಿತವಾದ ಒಂದು ಮೊತ್ತವನ್ನು ನಿಗದಿಪಡಿಸಲ್ಪಟ್ಟು (ಸಾಮಾನ್ಯವಾದ ಮಾದರಿ ಬೆಲೆ) ಕಂಪನಿಯು ಸಾಲವನ್ನು ತೀರಿಸಲಾಗದ ವ್ಯವಹಾರವನ್ನು ಮುಚ್ಚಬೇಕಾದ ಸಂದರ್ಭ ಬಂದಲ್ಲಿ ,ಅವರಿಗೆ ಯಾವುದೇ ಆರ್ಥಿಕ ಹಕ್ಕು ಕಂಪನಿಯ ಮೇಲೆ ಇರುವುದಿಲ್ಲ. ಈ ರೀತಿಯ ಸಂಸ್ಥೆಗಳು ಸಾಮಾನ್ಯವಾಗಿ ಇಂಗ್ಲೆಂಡ್ ನಲ್ಲಿವೆ.
  • ಕಂಪನಿ ನಿಗಮದಲ್ಲಿ ಭಾಗೀದಾರತ್ವ . ಇದನ್ನು ಸಾಮಾನ್ಯವಾಗಿ ವ್ಯಾಪಾರದ ಉದ್ದೇಶದಿಂದ ಸ್ಥಾಪಿಸಲಾಗುವ ಕಂಪನಿಯಾಗಿದೆ. ನಿರ್ದಿಷ್ಟವಾಗಿ , ಕಂಪನಿ ನಿಗಮವು, "ಕಂಪನಿಯು ಸದಸ್ಯತ್ವವನ್ನು ಹೊಂದಿರುವ ಭಾಗೀದಾರಣ ಹೊಣೆಗಾರಿಕೆ ,ಅವನು ವೈಯಕ್ತಿಕವಾಗಿ ಹಾಕಿರುವ ಬಂಡವಾಳಕ್ಕೆ ಸೀಮಿತವಾಗಿರುತ್ತದೆ. " ನಿಗಮ ನಿಯಮಿತ ಸಂಸ್ಥೆಯು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ."[೧] ಈ ರೀತಿಯ ಕಂಪನಿಗಳು ಇಂಗ್ಲೆಂಡ್ ನಲ್ಲಿ ಸಾಮಾನ್ಯವಾಗಿದೆ.
  • ಭಾಗೀದಾರರ ಬಂಡವಾಳದ ಆಧಾರದ ಮೇಲೆ ನಿಂತಿರುವ ಕಂಪನಿ ಲಿಮಿಟೆಡ್ ಗಳು. ಒಂದು ಮಿಶ್ರತಳಿಯ ಅಸ್ತಿತ್ವ ,ಇಂತಹ ಕಂಪನಿಗಳು ಸಾಮಾನ್ಯವಾಗಿ ವಾಣಿಜ್ಯೇತರ ಉದ್ದೇಶಗಳಾಗಿ ಸ್ಥಾಪಿಸಲ್ಪಟ್ಟಿವೆ.ಆದರೆ ಕಂಪನಿಯು ಬಂಡವಾಳ ಹೂಡಿದವರ ಆದ್ಯತೆಯಿಂದ ನಿಂತಿದ್ದು,ಅದರ ವಾಪಸಾತಿಯನ್ನು ಸಹ ಇಲ್ಲಿ ನಿರೀಕ್ಷಿಸಲಾಗಿದೆ. ಈ ರೀತಿಯ ಕಂಪನಿಗಳು ಯುನೈಟೆಡ್ ಕಿಂಗ್ ಡಂ ನಲ್ಲಿ ಇಲ್ಲದೆ ಇದ್ದರೂ ,ಕಾನೂನಿನಲ್ಲಿ ಇನ್ನೂ ಸಹ,ಈ ರೀತಿಯ ಕಂಪನಿಗಳನ್ನು ಹೊಂದಲು ಅವಕಾಶವಿದೆ.[೪]
  • ಮಿತಿಯ ಹೊಣೆಯನ್ನರಿತ ಕಂಪನಿ . "ಕೆಲವು ರಾಜ್ಯಗಳಲ್ಲಿ ನಿರ್ಧಿಷ್ಟ ಅಧಿಕಾರಿ ಹೊಂದಿರುವ ಈ ರೀತ್ಯ ಕಂಪನಿಗಳು ,ನಿಯಮಿತ ಹೊನೆಯರಿತ ಗುಣವನ್ನು ಹೊಂದಿದ್ದು,ಆಡಳಿತವು ಸದಸ್ಯರಿಂದ ಅಥವಾ ಅಧೀಕ್ಷಕರಿಂದ ನಡೆಸಲ್ಪಟ್ಟಿದ್ದು ,ಮಾಲೀಕತ್ವದ ಬದಲಾವಣೆ ಹೊಂದಬಹುದಾದ ನಿಗಮವಾಗಿದೆ".ಅಂದರೆ,ಉದಾ :ಎಲ್.ಎಲ್.ಸಿ.[೧]
  • ಮೂಲ ಬಂಡವಾಳ ಹೊಂದಿರುವ ಅಥವಾ ಹೊಂದದೇ ಇರುವ ಅನಿಯಮಿತ ಕಂಪನಿ. . ಇದು ಮಿಶ್ರ ಅಸ್ಥಿತ್ವ ಹೊಂದಿದ ಸಂಸ್ಥೆಯಾಗಿದ್ದು,ಸದಸ್ಯರ ಅಥವಾ ಬಂಡವಾಳ ಹೂಡಿದವರ ಸಾಲದ ಹೊಣೆಯರಿತ ಮಿತಿ ಇಲ್ಲದಿರುವಿಕೆಯ ನಿಗಮ.

ಕಡಿಮೆ ಬಳಕೆಯಲ್ಲಿರುವ ಕಂಪನಿಗಳು :

  • ಹಕ್ಕುಪತ್ರ ರಕ್ಷಿತರಿಂದ ಸ್ಥಾಪಿಸಲ್ಪಟ್ಟ ನಿಗಮ . ಬಹಳಷ್ಟು ನಿಗಮಗಳು ಹಕ್ಕುಪತ್ರದಿಂದ ರಕ್ಷಿತವಾದ ನಿಗಮಗಳಾಗಿದ್ದು, ನಿಗಮ ಒಂದೇ ಇಂದು ,ಯಾವ ಕಂಪನಿಯೂ ನಿಜವಾದ ಅರ್ಥದಲ್ಲಿ ಕಂಪನಿಗಳಾಗಿರುವುದಿಲ್ಲ.
  • ಶಾಸನಾಧಿಕಾರ ನಿಗಮಗಳು . ಆಧುನಿಕ ಕಂಪನಿಗಳ ಶಾಸನವನ್ನು ಜಾರಿಗೆ ತರುವ ಮೊದಲು,ಈ ರೀತಿಯ ಕಂಪನಿಗಳು ಮಾತ್ರ ಅಸ್ಥಿತ್ವದಲ್ಲಿದ್ದವು. ಆದರೆ,ಈಗ ಅವು ಕ್ಷೀಣಿಸಲಾರಂಭಿಸಿವೆ/ಅಪರೂಪವಾಗುತ್ತಿವೆ.ಆದರೆ ಅತ್ಯಂತ ಹಳೆಯ ಕಂಪನಿಗಳು ಈಗಲೂ ಉಳಿದಿದ್ದು, (ಅದರಲ್ಲಿ ಹೆಚ್ಚಿನದು ಸ್ಪಷ್ಟವಾಗಿ ಬ್ರಿಟಿಷಿನ ಬ್ಯಾಂಕುಗಳು ), ಅಥವಾ ಅಧುನಿಕ ಸಮಾಜದಲ್ಲಿ ಕ್ರಮಬದ್ಧಗೊಳಿಸುವ ಕ್ರಿಯೆಯಾಗಿದ್ದು,(ಉದಾಹರಣೆಗೆ, ಇಂಗ್ಲೆಂಡಿನ ಬ್ಯಾಂಕುಗಳು ಆಧುನಿಕ ಶಾಸನಾಧಿಕಾರದಿಂದ ರಚಿತವಾದದ್ದು ).
  • ನಿರ್ಧಿಷ್ಟ ಉದ್ದೇಶ ಹೊಂದಿದ ಕಂಪನಿಗಳು . ಇಂದು ಇದು ಅಪರೂಪವಾಗಿದ್ದು,ನಿರ್ಧಿಷ್ಟ ಕಂಪನಿಗಳು,ಖಾಸಗೀ ಉದ್ದೇಶದಿಂದ ರಚಿತವಾಗಿದ್ದು,ಸಂಗತವಾದ ನ್ಯಾಯಾಂಗ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

"ಕಂಪನಿಯ ಹೆಸರಿನ ನಂತರ ಬರುವ, ನಿಯಮಿತ'ವು ಅದನ್ನು (ಸಾರ್ವಜನಿಕ ನಿಗಮ ನಿಯಮಿತ )ಎಂಬುದನ್ನು ಸೂಚಿಸುತ್ತದೆ.ಈ ನಿಯಮಿತವು ಬಂಡವಾಳವನ್ನು ವಿಸ್ತಾರವಾಗಿ ಹೊಂದಿರುತ್ತದೆ. "[೩] ನ್ಯಾಯಾಂಗ ಮಾತಿನ ವಿಧಾನದನ್ವಯ ,ಕಂಪನಿಯ ಮಾಲೀಕರನ್ನು "ಸದಸ್ಯರು" ಎಂದು ಗುರುತಿಸಲಾಗಿದೆ. ನಿಗಮ ನಿಯಮಿತದಲ್ಲಿ ಅಥವಾ ಅನಿಯಮಿತ ಬಂಡವಾಳ (ಬಂಡವಾಳ ಸಹಿತ ಪ್ರಮಾಣ )ದಿಂದ, ಸಹ ಭಾಗೀದಾರರು ನಿರ್ವಹಿಸುತ್ತಾರೆ. ನಿಗಮ ನಿಯಮಿತದಲ್ಲಿ ,ಜಾಮೀನುದಾರರು ಹೊಣೆಯರಿತಿರುತ್ತಾರೆ. ನ್ಯಾಯ ಪ್ರಭುತ್ವದ ಆಚೆಗಿನ ವಾತಾವರಣದಲ್ಲಿ ವಿಶೇಷ ರೀತಿಯ ಕಂಪನಿಗಳು,ವ್ಯಾಪಾರವನ್ನು ಆಕರ್ಷಿಸಲು ಹರಾಜು ಪ್ರಕ್ರಿಯೆ ನಡೆಸಿ,ನ್ಯಾಯ ಪ್ರಭುತ್ವದ ಕಂಪನಿ ಯ ಕಡೆಗೆ ಆಕರ್ಷಿಸುತ್ತವೆ. ಉದಾಹರಣೆಗೆ: "ಬೇರ್ಪಡಿಸಲ್ಪಟ್ಟ ಇಲಾಖಾ ಕಂಪನಿ " ಮತ್ತು ನಿರ್ಬಂಧಿಸಲ್ಪಟ್ಟ ಉದ್ದೇಶ ಹೊಂದಿದ ಸಂಸ್ಥೆ. ಹಾಗಿದ್ದಾಗ್ಯೂ,ಇಡೀ ವಿಶ್ವದಲ್ಲಿ ಬೇರೆ ಬೇರೆ ಶಾಸನಾಧಿಕಾರದಲ್ಲಿ,ಬೇರೆ ಬೇರೆ ರೀತಿಯ, ವಿಧ ವಿಧದ ಕಂಪನಿಗಳು ಇರುತ್ತವೆ. ಕೆಲವೊಂದು ಸಾರ್ತಿ ಕಂಪನಗಳನ್ನುಶಾಸನಾಧಿಕಾರದ ಮತ್ತು ಕ್ರಮಬದ್ಧ ಪಡಿಸಿದ ಉದ್ದೇಶದಿಂದ,ಬೇರೆ ಬೇರೆಯಾಗಿ ಗುರುತಿಸಲ್ಪಟ್ಟಿದ್ದು, ಸಾರ್ವಜನಿಕ ನಿಗಮ ಮತ್ತು ಖಾಸಗಿ ನಿಗಮ ಎಂದು ಗುರುತಿಸಿದೆ. ಸಾರ್ವಜನಿಕ ನಿಗಮದಲ್ಲಿನ ಬಂಡವಾಳವನ್ನು ಸಾರ್ವಜನಿಕ ಉದ್ಯಮಕ್ಕೆ ಉಪಯೋಗಿಸಬಹುದಾಗಿದ್ದು, (ಆಗಿಂದ್ದಾಗೆ ) ಕ್ರಮಬದ್ಧ ಷೇರು ಮಾರುಕಟ್ಟೆ ಯಲ್ಲಿ ತೊಡಗಿಸಬಹುದಾಗಿದೆ. ಖಾಸಗಿ ನಿಗಮದಲ್ಲಿ, ಸಾರ್ವಜನಿಕ ವಾಣಿಜ್ಯ ಉದ್ದೇಶದ ಬಂಡವಾಳ ಹೊಂದಿರುವುದಿಲ್ಲ,ಹಾಗೆಯೇ ಬಂಡವಾಳದ ವರ್ಗಾವಣೆಗೆ ಮಿತಿಯಿರುತ್ತದೆ. ಕೆಲವು ಶಾಸನಾಧಿಕಾರದಲ್ಲಿ,ಖಾಸಗಿ ಕಂಪನಿಗಳು ಅತ್ಯಂತ ಗರಿಷ್ಟ ಬಂಡವಾಳದಾರರನ್ನು ಹೊಂದಿರುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ಟೆಂಪ್ಲೇಟು:Portal

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ಬ್ಲಾಕ್ಕ್ಸ್ ಕಾಯಿದೆ ಮತ್ತು ಲೀ ಡಿಕ್ಷನರಿ . ಸೆಕೆಂಡ್ ಪ್ಯಾಕೆಟ್ ಎಡಿಶನ್ . ಬ್ರಯಾನ್ ಎ . ಗರ್ನೆರ್ , ಎಡಿಟರ್ . ವೆಸ್ಟ್ . ೨೦೦೧.
  2. Harper, Douglas. "company". Online Etymology Dictionary.
  3. ೩.೦ ೩.೧ ೩.೨ ೩.೩ ೩.೪ "ಕಂಪನಿ ." ಕ್ರಿಸ್ಟಲ್ ರೆಫೆರೆನ್ಸ್ ಎನ್ಸೈಕ್ಲೋಪೀಡಿಯಾ . ಕ್ರಿಸ್ಟಲ್ ರೆಫೆರೆನ್ಸ್ ಸಿಸ್ಟೆಮ್ಸ್ ಲಿಮಿಟೆಡ್ . ೨೭ ನವಂಬರ್. ೨೦೦೭. ರೆಫೆರೆನ್ಸ್ .ಕಾಮ್ Archived 2010-12-04 ವೇಬ್ಯಾಕ್ ಮೆಷಿನ್ ನಲ್ಲಿ.
  4. ಕಂಪನೀಸ್ ಆಕ್ಟ್ ೨೦೦೬

ಹೆಚ್ಚಿನ ಓದಿಗಾಗಿ[ಬದಲಾಯಿಸಿ]