ಒಪೇರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇಟಲಿಯ ಮಿಲಾನ್ನಲ್ಲಿರುವ ತಿಯಾಟ್ರೊ ಅಲ್ಲ ಸ್ಕಾಲ - ಪ್ರಪಂಚದ ಪ್ರಮುಖ ಒಪೇರ ಕೇಂದ್ರಗಳಲ್ಲಿ ಒಂದು
ಇಟಲಿಮಿಲಾನ್ನಲ್ಲಿರುವ ತಿಯಾಟ್ರೊ ಅಲ್ಲ ಸ್ಕಾಲ - ಪ್ರಪಂಚದ ಪ್ರಮುಖ ಒಪೇರ ಕೇಂದ್ರಗಳಲ್ಲಿ ಒಂದು

ಒಪೇರ ರಂಗಕಲೆಯ ಒಂದು ವಿಧ. ಇದರಲ್ಲಿ ಕಥೆಗಳನ್ನು ಸಂಪೂರ್ಣವಾಗಿ ಅಥವ ಪ್ರಮುಖವಾಗಿ ಹಾಡುವಿಕೆಯಿಂದ ಮತ್ತು ಸಂಗೀತದಿಂದ ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ೧೭ನೇ ಶತಮಾನದ ಪ್ರಾರಂಭದಲ್ಲಿ ಈ ರಂಗಕಲೆ ಇಟಲಿಯಲ್ಲಿ ಪ್ರಾರಂಭವಾಯಿತು. ಕ್ರಮೇಣ ಇದು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಒಂದು ಪ್ರಮುಖ ಭಾಗವಾಯಿತು.

"http://kn.wikipedia.org/wiki/%E0%B2%92%E0%B2%AA%E0%B3%87%E0%B2%B0" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು