ವಿಷಯಕ್ಕೆ ಹೋಗು

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐ.ಸಿ.ಸಿ ಇಂದ ಪುನರ್ನಿರ್ದೇಶಿತ)
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದುಬೈ
ICC ಯ ಅಧಿಕೃತ ಲೋಗೋ
ಸಂಕ್ಷಿಪ್ತ ಹೆಸರುಐಸಿಸಿ
ಧ್ಯೇಯವಾಕ್ಯಗ್ರೇಟ್ ಸ್ಪೋರ್ಟ್ ಗ್ರೇಟ್ ಸ್ಪಿರಿಟ್
ಸ್ಥಾಪನೆ15 ಜೂನ್ 1909 (1909-06-15)
ಶೈಲಿರಾಷ್ಟ್ರೀಯ ಸಂಘಗಳ ಒಕ್ಕೂಟ
ಪ್ರಧಾನ ಕಚೇರಿದುಬೈ, ಸಂಯುಕ್ತ ಅರಬ್ ಸಂಸ್ಥಾನ
Membership
೧೦೬ ಸದಸ್ಯ ರಾಷ್ಟ್ರಗಳು
ಅಧಿಕೃತ ಭಾಷೆs
ಆಂಗ್ಲ
ಶಶಾಂಕ್ ಮನೋಹರ್
ಜಹೀರ್ ಅಬ್ಬಾಸ್
ಸಿಇಒ
ಡೇವಿಡ್ ರಿಚರ್ಡ್ಸನ್
ಅಧಿಕೃತ ಜಾಲತಾಣwww.icc-cricket.com

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council - ICC) ಕ್ರಿಕೆಟ್ ಕ್ರೀಡೆಯನ್ನು ನಿಯಂತ್ರಿಸುವ ಅಂತರರಾಷ್ಟ್ರೀಯ ಸಂಘ. ಇದನ್ನು ೧೯೦೯ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಎಂಬ ಹೆಸರಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕದ ಪ್ರತಿನಿಧಿಗಳು ಸಂಸ್ಥಾಪಿಸಿದರು. ೧೯೬೫ರಲ್ಲಿ ಇದು ಇಂಟರ್‌ನ್ಯಾಷನಲ್ ಕ್ರಿಕೆಟ್ ಕಾನ್ಫರೆನ್ಸ್ ಎಂದು ಮರುನಾಮಕರಣಗೊಂಡು ಮುಂದೆ ೧೯೮೯ರಲ್ಲಿ ಪ್ರಸಕ್ತ ಹೆಸರನ್ನು ಪಡೆಯಿತು. ಈ ಮಂಡಳಿಗೆ ಪ್ರಸಕ್ತವಾಗಿ ೧೦೧ ಸದಸ್ಯ ದೇಶಗಳು ಸೇರಿದ್ದು, ಇವುಗಳಲ್ಲಿ ೧೦ ಟೆಸ್ಟ್ ಕ್ರಿಕೆಟ್ ಆಡುವ ಸಂಪೂರ್ಣ ಸದಸ್ಯರಿದ್ದಾರೆ.