ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ವಿಕಿಪೀಡಿಯ ಇಂದ
| ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | |
|---|---|
| 150px Logo of the ICC |
|
| ಸ್ಥಾಪನೆ | ೧೫ ಜೂನ್ ೧೯೦೯ |
| ಮುಖ್ಯ ಕಛೇರಿ | ದುಬೈ, ಸಂಯುಕ್ತ ಅರಬ್ ಸಂಸ್ಥಾನ |
| ಸದಸ್ಯತ್ವ | ೧೦೪ ಸದಸ್ಯ ರಾಷ್ಟ್ರಗಳು |
| ಅಧ್ಯಕ್ಷ | ಡೇವಿಡ್ ಮಾರ್ಗನ್ |
| ಪ್ರಮುಖ ವ್ಯಕ್ತಿಗಳು | ಹರೂನ್ ಲೊರ್ಗತ್ (ಸಿ.ಈ.ಒ) |
| ಅಂತರ್ಜಾಲ ತಾಣ | ಅಧಿಕೃತ ತಾಣ |
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council - ICC) ಕ್ರಿಕೆಟ್ ಕ್ರೀಡೆಯನ್ನು ನಿಯಂತ್ರಿಸುವ ಅಂತರರಾಷ್ಟ್ರೀಯ ಸಂಘ. ಇದನ್ನು ೧೯೦೯ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಎಂಬ ಹೆಸರಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕದ ಪ್ರತಿನಿಧಿಗಳು ಸಂಸ್ಥಾಪಿಸಿದರು. ೧೯೬೫ರಲ್ಲಿ ಇದು ಇಂಟರ್‌ನ್ಯಾಷನಲ್ ಕ್ರಿಕೆಟ್ ಕಾನ್ಫರೆನ್ಸ್ ಎಂದು ಮರುನಾಮಕರಣಗೊಂಡು ಮುಂದೆ ೧೯೮೯ರಲ್ಲಿ ಪ್ರಸಕ್ತ ಹೆಸರನ್ನು ಪಡೆಯಿತು.
ಈ ಮಂಡಳಿಗೆ ಪ್ರಸಕ್ತವಾಗಿ ೧೦೧ ಸದಸ್ಯ ದೇಶಗಳು ಸೇರಿದ್ದು, ಇವುಗಳಲ್ಲಿ ೧೦ ಟೆಸ್ಟ್ ಕ್ರಿಕೆಟ್ ಆಡುವ ಸಂಪೂರ್ಣ ಸದಸ್ಯರಿದ್ದಾರೆ.