ಎಡ್ಗರ್ ಡೌಗ್ಲಾಸ್ ಆಡ್ರಿಯನ್
The Right Honourable The Lord Adrian ಟೆಂಪ್ಲೇಟು:Postnominals | |
---|---|
ಅಧಿಕಾರ ಅವಧಿ 1950 – 1955 | |
ಪೂರ್ವಾಧಿಕಾರಿ | Sir Robert Robinson |
ಉತ್ತರಾಧಿಕಾರಿ | Sir Cyril Norman Hinshelwood |
ವೈಯಕ್ತಿಕ ಮಾಹಿತಿ | |
ಜನನ | Hampstead, ಲಂಡನ್, ಇಂಗ್ಲೆಂಡ್ | ೩೦ ನವೆಂಬರ್ ೧೮೮೯
ಮರಣ | 4 August 1977 Cambridge, Cambridgeshire | (aged 87)
ರಾಷ್ಟ್ರೀಯತೆ | United Kingdom |
ಸಂಗಾತಿ(ಗಳು) | Hester Adrian (m. 1923) |
ಮಕ್ಕಳು |
|
ತಂದೆ/ತಾಯಿ |
|
ಎಡ್ಗರ್ ಡೌಗ್ಲಾಸ್ ಆಡ್ರಿಯನ್(30 ನವಂಬರ್ 1889 – 4 ಆಗಸ್ಟ್ 1977)[೧][೨] 1932ರ ಶರೀರಕ್ರಿಯಾಶಾಸ್ತ್ರ ಮತ್ತು ವೈದ್ಯಕೀಯದ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್ನಿನ ಮತ್ತೊಬ್ಬ ನರತಜ್ಞ ಷೆರಿಂಗ್‍ಟನ್ ಸರ್ ಚಾಲ್ರ್ಸ್‍ಸ್ಕಾಟ್‍ನೊಂದಿಗೆ ಹಂಚಿಕೊಂಡ.
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಅಡ್ರಿಯನ್ ೧೮೮೯ರಲ್ಲಿ ಲಂಡನ್ನಿನ ಹಂಪ್‍ಸ್ಟಡ್ ಎಂಬಲ್ಲಿ ಜನಿಸಿದ.ತಂದೆ ಆಲ್ಫ್ರೆಡ್ ಡಗ್ಲಾಸ್ ಆಡ್ರಿಯನ್ ಸ್ಥಳೀಯ ಸಂಸ್ಥೆಗಳ ಕಾನೂನು ಸಲಹೆಗಾರನಾಗಿದ್ದ.ref>thePeerage.com – Person Page 4412</ref> 1915ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ.
ಸಂಶೋಧನೆ
[ಬದಲಾಯಿಸಿ]ನರಕೋಶಗಳ ಉದ್ರೇಕತೆಯ ಕಾರ್ಯ ವಿವರಣೆಯನ್ನು ಕೂಲಂಕಷವಾಗಿ ವಿವರಿಸಿರುವ ಕೀರ್ತಿ ಇವನದು. ಮೂರ್ಛೆ ರೋಗ ಮತ್ತು ಮೆದುಳಿಗೆ ಸಂಬಂಧಪಟ್ಟ ಸಂಶೋಧನೆಗಳಿಗೆ ಇವನ ಕೊಡುಗೆ ಹೊಸ ಹಾದಿಯನ್ನು ತೆರೆಯಿತು. 1950 ರಿಂದ 1955 ರವರೆಗೆ ಈತನು ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ.
ಪ್ರಶಸ್ತಿ ಮತ್ತು ಗೌರವಗಳು
[ಬದಲಾಯಿಸಿ]1942ರಲ್ಲಿ ಆರ್ಡರ್ ಆಫ್ ಮೆರಿಟ್ ಪಾರಿತೋಷಕವನ್ನು ಪಡೆದ. 1955ರಲ್ಲಿ ಬ್ಯಾರೋನಿ ಪದಕ ಲಭಿಸಿದೆ. ನರವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಕಟಣೆಗಳಿವೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Karl Grandin, ed. (1932). "Edgar Adrian Biography". Les Prix Nobel. The Nobel Foundation. Archived from the original on 2001-10-30. Retrieved 2008-07-23.
{{cite web}}
:|author=
has generic name (help) - The Master of Trinity at Trinity College, Cambridge
- Pages using the JsonConfig extension
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- CS1 errors: generic name
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with LCCN identifiers
- Articles with NKC identifiers
- Articles with NTA identifiers
- Articles with PLWABN identifiers
- Articles with CINII identifiers
- Articles with ZBMATH identifiers
- Articles with BPN identifiers
- Articles with DTBIO identifiers
- Articles with SNAC-ID identifiers
- Articles with SUDOC identifiers
- ನೊಬೆಲ್ ಪ್ರಶಸ್ತಿ ಪುರಸ್ಕೃತರು
- ನರವಿಜ್ಞಾನ
- ಶರೀರ ಶಾಸ್ತ್ರ
- ವಿಜ್ಞಾನಿಗಳು