ಆಲ್ಟಾಯಿಕ್ ಭಾಷೆಗಳು
Wikipedia ಇಂದ
| ಆಲ್ಟಾಯಿಕ್ | ||
|---|---|---|
| ಭೌಗೋಳಿಕ ವ್ಯಾಪಕತೆ: |
ಪೂರ್ವ, ಉತ್ತರ, ಮಧ್ಯ ಮತ್ತು ಪಶ್ಚಿಮ ಏಷ್ಯಾ; ಪೂರ್ವ ಯುರೋಪ್ | |
| ವಂಶವೃಕ್ಷ ಸ್ಥಾನ: | ವಿವಾದಿತ. ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು ಎಂದು ಪ್ರಸ್ತಾಪಿತ. | |
| ವಿಭಾಗಗಳು: |
|
|
ಆಲ್ಟಾಯಿಕ್ ಭಾಷೆಗಳು ಮುಖ್ಯವಾಗಿ ಮಧ್ಯ ಏಷ್ಯಾದಲ್ಲಿ ಮಾತನಾಡಲಾಗುವ ಸುಮಾರು ೬೬ ಭಾಷೆಗಳನ್ನು ಒಳಗೊಂಡಿರುವ ಒಂದು ಪ್ರಸ್ತಾಪಿತ ಭಾಷಾ ಕುಟುಂಬ. [೧] [೨] ಮುಖ್ಯವಾಗಿ ಟರ್ಕಿಕ್ ಭಾಷೆಗಳು, ಮಂಗೋಲಿಕ್ ಭಾಷೆಗಳು ಮತ್ತು ಟಂಗುಸ್ಕಿಕ್ ಭಾಷೆಗಳನ್ನು ಈ ಕುಟುಂಬಕ್ಕೆ ಸೇರಿಸಲಾಗುತ್ತದೆ. ಕೆಲವರು ಜಪಾನಿನ ಭಾಷೆ ಮತ್ತು ಕೊರಿಯಾದ ಭಾಷೆಗಳನ್ನು ಇದಕ್ಕೆ ಸೇರಿಸುತ್ತಾರೆ - ಆದರೆ ಈ ಸೇರ್ಪಡೆ ವಿವಾದಾತ್ಮಕವಾಗಿದೆ. [೩]
Cite error: <ref> tags exist, but no <references/> tag was found