ಅಲ್ ಖೈದಾ
Wikipedia ಇಂದ
ಅಲ್ ಖೈದಾ ಒಂದು ಅಂತರರಾಷ್ಟ್ರೀಯ ಸುನ್ನಿ ಇಸ್ಲಾಂ ಧಾರ್ಮಿಕ ಉಗ್ರಗಾಮಿ ಸಂಘಟನೆ. ಇದು ಸುಮಾರು ೧೮೮೮ - ೧೯೯೦ರ ಮಧ್ಯ ಸ್ಥಾಪನೆಗೊಂಡಿತು. ಇದು ಸೆಪ್ಟೆಂಬರ್ ೧೧ರ ದಾಳಿಗಳು, ಲಂಡನ್ನಿನ ಜುಲೈ ೭, ೨೦೦೫ರ ಸ್ಪೋಟಗಳು ಮತ್ತಿತರ ಹಲವು ವಿಧ್ವಂಸಕಾರಿ ಚಟುವಟಿಕೆಗಳಿಗೆ ಕಾರಣವಾಗಿರುವ ಒಂದು ಭಯೋತ್ಪಾದಕ ಸಂಘಟನೆ.