ವಿಷಯಕ್ಕೆ ಹೋಗು

ಆನಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅನಂದ್ ಇಂದ ಪುನರ್ನಿರ್ದೇಶಿತ)

-->

ಅನಂದ್
ನಗರ
ಅಮುಲ್ ಡೈರಿಯ ಪ್ರವೇಶದ್ವಾರ
ಅಮುಲ್ ಡೈರಿಯ ಪ್ರವೇಶದ್ವಾರ
ದೇಶ ಭಾರತ
ರಾಜ್ಯಗುಜರಾತ್
ಜಿಲ್ಲೆಅನಂದ್ ಜಿಲ್ಲೆ
Government
 • Typenagar pailka
 • CollectorMr.sandip kumar IAS
Area
 • Total೨,೯೩೯.೯ km (೧,೧೩೫.೧ sq mi)
Elevation
೩೯ m (೧೨೮ ft)
Population
 (2011)
 • Total೬,೩೩,೭೯೩
 • Density೭೧೧/km (೧,೮೪೦/sq mi)
Languages
 • OfficialGujarati, ಹಿಂದಿ
Time zoneUTC+5:30 (IST)
PIN
388001
Area code2692
Vehicle registrationGJ 23

ಅನಂದ್ ಗುಜರಾತ್ ರಾಜ್ಯದ ಅನಂದ್ ಜಿಲ್ಲೆಯ ಆಡಳಿತ ಕೇಂದ್ರ. ಇದನ್ನು ಹಾಲಿನ ರಾಜಧಾನಿ ಎಂದೂ ಕರೆಯುತ್ತಾರೆ.ಏಕೆಂದರೆ ಇದು ಭಾರತದ ಕ್ಷೀರ ಕ್ರಾಂತಿಯ ತವರು ಪಟ್ಟಣ. ಇಲ್ಲಿ ಪ್ರಾರಂಭವಾದ ಕ್ಷೀರಕ್ರಾಂತಿ ದೇಶದೆಲ್ಲೆಡೆ ಪಸರಿರುವುದು ಈಗ ಇತಿಹಾಸ.ಪಟ್ಟಣವು ಈಗ ೨೨.೭ ಚದರ ಕಿ,ಮೀ.ವಿಸ್ತೀರ್ಣವಿದ್ದು ಸದ್ಯದಲ್ಲೇ ನಗರಪಾಲಿಕೆಯಾಗುವ ಸಂಭವವಿದೆ.ಪ್ರಸಿದ್ಧವಾದ ಅಮುಲ್ ಡೈರಿ ಇಲ್ಲಿದೆ.

"https://kn.wikipedia.org/w/index.php?title=ಆನಂದ್&oldid=1019388" ಇಂದ ಪಡೆಯಲ್ಪಟ್ಟಿದೆ