ಅಕ್ರಿಲಿಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಕ್ರಿಲಿಕ್ ಗಾಜು

ಅಕ್ರಿಲಿಕ್( Polymethyl methacrylate)ಎಂದರೆ ಪೆಟ್ರೋಲಿಯಮ್‌ನಿಂದ ತಯಾರಿಸಿದ ಒಂದು ಉತ್ಪನ್ನ.ಇದು ಎಳೆಯ ರೂಪದಲ್ಲಿ,ಪ್ಲಾಸ್ಟಿಕ್‌ನ ರೂಪದಲ್ಲಿ ಅಥವಾ ರಾಳ(Resin)ರೂಪದಲ್ಲಿ ದೊರೆಯುತ್ತದೆ.ಇದನ್ನು ಬಟ್ಟೆಯ ತಯಾರಿಕೆಯಲ್ಲಿ, ಗಾಜಿನ ಬದಲಿಗೆ ಹಾಳೆಯ ರೂಪದಲ್ಲಿ,ಬಣ್ಣಗಳ ಹಾಗೂ ಅಂಟಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು