ಶಾಕಿಬ್ ಅಲ್ ಹಸನ್ಬಾಂಗ್ಲಾದೇಶದಕ್ರಿಕೆಟ್ ತಂಡದ ನಾಯಕ. ಅವರ ಮೊದಲನೇ ಪಂದ್ಯ ೨೦೦೬ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿದರು. ಜುಲೈ ೨೦೦೯ರಲ್ಲಿ ನಾಯಕತ್ವವನ್ನು ಪಡೆದರು. ಬಾಂಗ್ಲಾದೇಶದಲ್ಲಿ ಖುಲ್ನಾ ವಿಭಾಗಕ್ಕೆ ಆಟವಾಡುತ್ತಿದ್ದರು. ಇಂಗ್ಲಂಡಿನಲ್ಲಿ ವರ್ಸೆಸ್ಟರ್ಶೈರ್ ತಂಡಕ್ಕೆ ಆಟವಾಡುತ್ತಿದ್ದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು.