ಜನಕರಾಜ ರಾಮಾಯಣದಲ್ಲಿ ಸೀತೆಯ ಸಾಕು ತಂದೆ. ಈತ ವಿದೇಹ ಸಾಮ್ರಾಜ್ಯದ ರಾಜನಾಗಿದ್ದ. ವಿದೇಹವು ಈಗಿನ ನೇಪಾಲ ದೇಶದ ಪ್ರದೇಶವಾಗಿದೆ.