ಚರ್ಚೆಪುಟ:ಶಾಲಿನಿ ರಘುನಾಥ
ವಿಕಿಪೀಡಿಯ ಸಂಪಾದಕ ಮಂಡಳಿಯವರಿಗೆ,
ನಾನು ಡಾ.ರಾಜಶೇಖರ ಚಂ.ಡೊಂಬರಮತ್ತೂರ ವಿಕಿಪೀಡಿಯದ ಲೇಖಕ ಸದಸ್ಯನಾಗಿದ್ದು, ಈಗಾಗಲೇ ಪಂ.ಬಸವರಾಜ ಭಜಂತ್ರಿ(ಹೆಡಿಗ್ಗೊಂಡ), ಮುಖವೀಣೆ ಲೇಖನಗಳನ್ನು ವಿಕಿಪೀಡಿಯಕ್ಕೆ ಸಲ್ಲಿಸಿದ್ದೇನೆ. ಹಾಗೆಯೇ ಶಾಲಿನಿ ರಘುನಾಥ್ ಅವರ ಕುರಿತ ಲೇಖನವನ್ನು ಸ್ವತಃ ಅವರಿಂದಲೇ ಮಾಹಿತಿ ಪಡೆದು ಸಂಕಲನ ಕೂಡ ಮಾಡಿದ್ದೇನೆ. ನಾನು ಒದಗಿಸಿರುವ ಎಲ್ಲ ಮಾಹಿತಿಗಳು ಸತ್ಯವಾಗಿವೆ.