ಪುರಂದರದಾಸ (ಚಲನಚಿತ್ರ)
ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು('ಪುರಂದರದಾಸರು') ಓದಿ.
ಪುರಂದರದಾಸ (ಚಲನಚಿತ್ರ) | |
---|---|
ಪುರಂದರದಾಸ | |
ನಿರ್ದೇಶನ | ಬಿ.ಚವಾನ್ |
ನಿರ್ಮಾಪಕ | ನಂಜಪ್ಪ |
ಪಾತ್ರವರ್ಗ | ಜಿ.ಕೃಷ್ಣಸ್ವಾಮಿ ಅಯ್ಯಂಗಾರ್ ತ್ರಿಪುರಾಂಭ ಜೆ.ಟಿ.ಬಾಲಕೃಷ್ಣರಾವ್ |
ಸಂಗೀತ | ಬೆಳ್ಳಾವೆ ನರಹರಿಶಾಸ್ತ್ರಿ |
ಛಾಯಾಗ್ರಹಣ | (ಸ್ಟೂಡಿಯೊ) |
ಬಿಡುಗಡೆಯಾಗಿದ್ದು | ೧೯೩೭ |
ಚಿತ್ರ ನಿರ್ಮಾಣ ಸಂಸ್ಥೆ | ದೇವಿ ಫಿಲಂಸ್ |
ಪುರಂದರದಾಸ - ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಂಜುಂಡಪ್ಪ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು.
ಹಾಡುಗಳು[ಬದಲಾಯಿಸಿ]
- ಅತಿ ಮುಡಿಲಲ್ಲ್ಲಿ
- ಬಿರಿದ ಹೂಗಳು
- ಶಾಂತಿಯೆ ಜೀವನ
- ಸುಮ ಮಾಲೆ
- ಕಾಮನು ಕಾಡುವ