ಸದಸ್ಯ:Shlaghana B.R
ಹೆಸರು :- ಶ್ಲಾಘನಾ ಬಿ.ಆರ್.
ಜನನ :- 20-12-1996
ತರಗತಿ :- ದ್ವಿತೀಯ ಬಿ.ಕಾಂ
ಸ್ಥಳ :- ಬಣಕಲ್ ಹೋಬಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ತಂದೆ :- ಬಿ. ರಮೇಶ್
ತಾಯಿ :- ಕೆ.ಬಿ. ರಾಗಿಣಿ
ವಿದ್ಯಾಭ್ಯಾಸ :- ನಾನು ಪಿಯುಸಿ ವಿದ್ಯಾಭ್ಯಾಸವನ್ನು ಜೆ.ಎಸ್.ಎಸ್ ಕಾಲೇಜಿನಲ್ಲಿ ಮುಗಿಸಿದೆ. ಪ್ರಸ್ತುತ ಸಂತ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ನನ್ನ ಹವ್ಯಾಸಗಳು :- ಹಾಡುವುದು, ಚಿತ್ರಕಲೆ, ಕಾದಂಬರಿ ಓದುವುದು.