ಸದಸ್ಯ:Csarva

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀಸರ್ವವು ಒಂದು ಜೋತಿರ್ವಾಸ್ತು ಅಧ್ಯನ ಕೇಂದ್ರ ಇಲ್ಲಿ ಜೋತಿಷಿಗಳು ನಿಮ್ಮ [ಜಾತಕ],ಮನೆ,ನಿಮ್ಮ ವ್ಯಕ್ತಿತ್ವವನ್ನು ಪರಿಗಣಿಸಿದನಂತರ ನಿಮ್ಮ ಭವಿಷ್ಯವನ್ನು ನಿರ್ದರಿಸುತ್ತಾರೆ.. ಇದು ಕರ್ನಾಟಕದ , ಶ್ರೀ [ಕೃಷ್ಣ]ನ ನಾಡಾದ ಉಡುಪಿಯ , [ಪಂಚಪುರ]ದ ನಾಡಾದ ಕುಂದನಾಡಿನ ([ಕುಂದಾಪುರ]) [ಸೇನಾಪುರ] ಪ್ರಾಂತ್ಯದ ,ಸದಾ ಎಲ್ಲದರಲ್ಲೂ ಮುಂದೆ ಇರುವ [ನಾವುಂದ] ಗ್ರಾಮದ , [ಅರೆಹೊಳೆ]ಯಲ್ಲಿದೆ... ಅರೆಹೊಳೆಯು ಸೌಪರ್ಣಿಕಾ ನದಿಯ ದಡದಲ್ಲಿ, ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ ಸುಂದರ ಊರು.. ಇಲ್ಲಿನ ವಿಶೇಷವೆಂದರೆ ಇಲ್ಲಿನ [ದೇವಾಲಯ]ದಲ್ಲಿ ಅಪ್ಪ ಮಗ ಇಬ್ಬರು ಒಂದೇಕಡೆ ಕಾಣಲಿಕ್ಕೆ ಸಿಗುತ್ತಾರೆ, ಇಲ್ಲಿ [ಕೈಲಾಸ]ವೆ ಭೂಮಿಯಲ್ಲಿ ನೋಡಬಹುದು..

"https://kn.wikipedia.org/w/index.php?title=ಸದಸ್ಯ:Csarva&oldid=213156" ಇಂದ ಪಡೆಯಲ್ಪಟ್ಟಿದೆ