ಸದಸ್ಯ:Sbblr geervaanee
Appearance
ನಾನೊಬ್ಬ ಸಂಸ್ಕೃತಭಾಷಾ ಅನುರಾಗಿ, ಆದರೆ ಅಪ್ಪಟ್ಟ ಕರಾವಳಿ ಕನ್ನಡಿಗ, ಸಂಸ್ಕೃತ ಕಲಿತರೆ ಕನ್ನಡ ಸುದೃಢವಾಗುತ್ತದೆ ಎಂಬುದು ನನ್ನ ಬಲವಾದ ಅನುಭವನಂಬಿಕೆ. ಸಂಸ್ಕೃತವಿಕಿಯಲ್ಲಿ ಸದಾ ನಿರತ, ಕನ್ನಡ ಆಗೊಮ್ಮೆ ಈಗೊಮ್ಮೆ. ಸಂಸ್ಕೃತವಿಭಾಗವನ್ನು ಬೆಳೆಸಲು ಇಲ್ಲಿ ಕನ್ನಡ ವಿಭಾಗದ ಸಹಾಯ ಪಡೆದಿದ್ದೇನೆ. ಆಕೃತಜ್ಞತೆ ಎಂದೂ ಇರುತ್ತದೆ.