ಸದಸ್ಯ:Femina rodrix

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆ ದಿನಗಳಲ್ಲಿ ವರುಷಗಳು ಕಳೆದು ಹೋದವು ಅನಿಸಿದೆ ನಮಗೀಗ ಇನ್ನು ಬೇಕೆಂದು ಕಲಿತೆವು ನಾವು ಹಲವಾರು ವಿಷಯಗಳನ್ನು ಕರುಣೆ ದಯೆಯಿಂದ ಮರೆಯಲಾರೆವು ಆ ದಿನಗಳನ್ನು ಮಾಡಿದೆವು ತುಂಬಾ ತುಂಟತನವನ್ನು ಮರೆಯಿರಿ ಅಧ್ಯಾಪಕರೇ ಆ ಎಲ್ಲಾ ವಿಷಯಗಳನ್ನು ಈ ನಮ್ಮ ಪ್ರಯಾಣದೊಂದಿಗೆ ಬೇಕೆಂದು ಮಾಡಿದ ತಪ್ಪುಗಳಲ್ಲ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತಾ ಸಹಕರಿಸಿರಿ ಮಕ್ಕಳೆಂಬ ಭಾವನೆಯೊಂದಿಗೆ ಗೊತ್ತಿದ್ದು ಗೊತ್ತಿಲ್ಲದೆಯೊ ನೋಯಿಸಿದೆವು ಆದರೆ ಮರೆತೆವು ಕ್ಷಣದಲ್ಲಿ ಆ ನಮ್ಮ ಪ್ರೀತಿಯೆಂಬ ಬೆಂಬಲದೊಂದಿಗೆ ಇದ್ದಾಗ ಅನಿಸುವು ಬೇಡ ಎಂದು ಹೋದಾಗ ಕೊರಗದಿರಿ ಯಾಕೆ ಹೋದರೆಂದು ನಿರೀಕ್ಷೀಸಿ ಬಂದೇ ಬರುವೆವು, ಬದುಕಿನ ಯಶಸ್ಸಿನಲ್ಲಿ ನಿಮ್ಮ ಎಲ್ಲಾ ಆಶೀವಾ‍fದದೊಂದಿಗೆ ಬರುವೆವು ಆ ದಿನ ನಿಮ್ಮ ಸಂತೋಷದ ಕ್ಷಣಗಳೊಂದಿಗೆ ಹರಸಿರಿ ನಮ್ಮನ್ನು ಬದುಕಿನ ಉದ್ದಕ್ಕೂ ತಮ್ಮ ಮಕ್ಕಳೆಂದು.