ವಡೋದರ ಎಕ್ಸುಪ್ರೆಸ್
12927/12928 ಮುಂಬಯಿ ಸೆಂಟ್ರಲ್- ವಡೋದರ, ವಡೋದರಎಕ್ಸುಪ್ರೆಸ್ಭಾರತದಲ್ಲಿ ಮುಂಬಯಿ ಸೆಂಟ್ರಲ್ ಮತ್ತು ವಡೋದರ ನಡುವೆ ನಡೆಯುವ ಭಾರತೀಯ ರೈಲ್ವೆಗೆ ಸೇರಿದ ಸೂಪರ್ ಫಾಸ್ಟ್ಎಕ್ಸುಪ್ರೆಸ್ರೈಲು. ಇದು ದೈನಂದಿನ ಸೇವೆಯಾಗಿದೆ. ಇದು ವಡೋದರ ಗೆ ಮುಂಬಯಿ ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಖ್ಯೆ 12927 ಎಂದು ಮತ್ತು ವಿರುಧ್ಧ ದಿಕ್ಕಿನಲ್ಲಿ ರೈಲು ಸಂಖ್ಯೆ 12928 ಆಗಿ ಕಾರ್ಯನಿರ್ವಹಿಸುತ್ತದೆ[೧].
ಕೋಚ್‌ಗಳು
[ಬದಲಾಯಿಸಿ]ವಡೋದರಎಕ್ಸುಪ್ರೆಸ್ ರೈಲು, 1 ಎಸಿ ,1 ನೇ ವರ್ಗ ಕಮ್ ಎಸಿ 2 ಟೀರ್, 1 ಎಸಿ 2 ಟೀರ್, 5 ಎಸಿ 3 ಟೀರ್, 12 ಸ್ಲೀಪರ್ ಕ್ಲಾಸ್, 4 ಜನರಲ್ ವರ್ಗ ಕೊಚ್‌ಗಳನ್ನು ಹೊಂದಿದೆ. ಕೆಲವೊಂದು ಸಮಯಗಳಲ್ಲಿ, ಇದು ಹೆಚ್ಚಿನ ಸಾಮರ್ಥ್ಯದ ಪಾರ್ಸೆಲ್ ವ್ಯಾನ್ ಅನ್ನು ಕೂಡ ಒಯ್ಯುತ್ತದೆ. ಭಾರತದ ಎಲ್ಲ ರೈಲು ಕೂಟಗಳಲ್ಲಿ, ಕೋಚ್ ಸಂಯೋಜನೆ ಬೇಡಿಕೆಯನ್ನು ಅವಲಂಬಿಸಿ ಭಾರತೀಯ ರೈಲ್ವೆ ಇಷ್ಟಾನುಸಾರವಾಗಿ ತಿದ್ದುಪಡಿ ಮಾಡಬಹುದು.
ಸೇವೆ
[ಬದಲಾಯಿಸಿ]ಇದು ದೈನಂದಿನ ರೈಲು ಮತ್ತು 6 ಗಂಟೆ 15 ನಿಮಿಷಗಳ 12927 ವಡೋದರಎಕ್ಸುಪ್ರೆಸ್(62.72 ಕಿ.ಮೀ / ಗಂಟೆ) ಮತ್ತು 6 ಗಂಟೆ 20 ನಿಮಿಷಗಳ 12928 ವಡೋದರಎಕ್ಸುಪ್ರೆಸ್(61.89 ಕಿಮೀ / ಗಂ) ಅಂತೇ ದಿನಕ್ಕೆ 392 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ.
ಎಳೆತ
[ಬದಲಾಯಿಸಿ]ಪಶ್ಚಿಮ ರೈಲ್ವೆ ಈಗ ನಿಯಮಿತವಾಗಿ ವಡೋದರ ಆಧಾರಿತ ವಪ್ 4 ಇಂಜಿನ್ ಮೂಲಕ ಸಾಗಿಸಲ್ಪಟ್ಟಿದೆ. ಇದೆ ಫೆಬ್ರವರಿ 2012 5 ಡೀಸೀ ಇಂದ ಏಸೀ ವಿದ್ಯುತ್ ಬದಲಾವಣೆಯನ್ನು ಪೂರ್ಣಗೊಳಿಸಿದರು.
ವೇಳಾ ಪಟ್ಟಿ
[ಬದಲಾಯಿಸಿ]12927 ಮುಂಬಯಿ ಸೆಂಟ್ರಲ್-ವಡೋದರ, ವಡೋದರಎಕ್ಸುಪ್ರೆಸ್23:40 ಗಂಟೆಗಳ ಐಎಸ್ಟಿ ಪ್ರತಿದಿನ ಮುಂಬಯಿ ಸೆಂಟ್ರಲ್ ಬಿಟ್ಟು 05:55 ಗಂಟೆಗಳ ಮರುದಿನ ಐಎಸ್ಟಿ ಯಲ್ಲಿ ವಡೋದರ ತಲುಪುತ್ತದೆ.[೨] 12928 ವಡೋದರ ಮುಂಬಯಿ ಸೆಂಟ್ರಲ್ ವಡೋದರಎಕ್ಸುಪ್ರೆಸ್22:30 ಗಂಟೆಗಳಐಎಸ್ಟಿ ಪ್ರತಿದಿನ ವಡೋದರ ಬಿಟ್ಟು 04:50 ಗಂಟೆಗಳ ಐಎಸ್ಟಿ ಮರುದಿನ ಯಲ್ಲಿ ಮುಂಬಯಿ ಸೆಂಟ್ರಲ್ ತಲುಪುತ್ತದೆ.
ನಿಲ್ದಾಣ | ನಿಲ್ದಾಣದ
ಹೆಸರು |
12927
- ಮುಂಬಯಿ ಇಂದ ವಡೋದರ [1] |
ಮೂಲ,ದೂರ,ಕಿ.ಮೀ. | ದಿನ | 12928,-,ವಡೋದರ,ಇಂದ,ಮುಂಬಯಿ [೩] | ಮೂಲ,ದೂರ,ಕಿ.ಮೀ | ದಿನ | ||
---|---|---|---|---|---|---|---|---|---|
ಆಗಮನ | ನಿರ್ಗಮನ | ಆಗಮನ | ನಿರ್ಗಮನ | ||||||
BCT | ಮುಂಬಯಿ
ಸೆಂಟ್ರಲ್ |
Source | 23:40 | 0 | 1 | 04:50 | Destination | 392 | 2 |
DDR | ದಾದರ್ | No
Halt |
No
Halt |
6 | 1 | 04:19 | 04:21 | 386 | 2 |
BVI | ಬೋರಿವಲಿ | 00:14 | 00:16 | 30 | 2 | 03:44 | 03:46 | 362 | 2 |
ST | ಸೂರತ್ | 04:03 | 04:05 | 263 | 2 | 00:25 | 00:27 | 129 | 2 |
BH | ಕಚ್
ಜಂಕ್ಷನ್ |
04:51 | 04:53 | 322 | 2 | 23:26 | 23:28 | 71 | 1 |
VS | ವಿಸ್ವಾಮಿತ್ರಿ | 05:36 | 05:38 | 389 | 2 | No
Halt |
No
Halt |
1 | |
BRC | ವಡೋದರ | 05:55 | Destination | 392 | 2 | Source | 22:30 | 0 | 1 |
ಉಲ್ಲೇಖಗಳು
[ಬದಲಾಯಿಸಿ]- ↑ "Mumbai Central To Vadodara Junction". prokerala.com.
- ↑ "Vadodara Express train 12927". cleartrip.com. Archived from the original on 2016-01-09.
- ↑ "Vadodara Express". indiarailinfo.com.