ವಿಷಯಕ್ಕೆ ಹೋಗು

ರೋಬಾಟ್ ಕಿಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿಗೊ ಮೈಂಡ್ ಸ್ಟೋರ್ಮಸ್ ಎನ್‍ಎಕ್ಸ್ ಟಿ-ಎಫ್‍ಎಲ್‍ಎಲ್(Lego Mindstorms Nxt-FLL)

ರೋಬಾಟ್ ಕಿಟ್(robot kit) ಎಂದರೆ ರೋಬಾಟ್ಗಳನ್ನು ನಿರ್ಮಾಣ ಮಾಡಲು ಇರುವ ಮತ್ತು ವಿಶೇಷವಾಗಿ ಸ್ವಾಯತ್ತ ರೋಬಾಟ್ಗಳ ನಿರ್ಮಾಣ ಕ್ರಿಯೆಯಲ್ಲಿ ಬಳಸುವ ವಿಶಿಷ್ಟ ನಿರ್ಮಾಣ ಉಪಕರಣಗಳ ಗಂಟು.

ಆಟಿಕೆಯ ರೋಬಾಟ್ಗಳನ್ನು ಹಲವಾರು ಕಂಪೆನಿಗಳು ಸರಬರಾಜು ಮಾಡುತ್ತವೆ. ಈ ಆಟಿಕೆ ರೋಬಾಟ್ಗಳನ್ನು ಲಿಗೊ ಮೈಂಡ್ ಸ್ಟೋರ್ಮಸ್(Lego Mindstorms), ರೋಬಾಟಿಕ್ಸ್ ಬೈಲಾಯಡ್ (Robotis Bioloid) ರೋಬೊಬ್ಯುಲ್ಡರ್(Robobuilder) ರೋಬೊ ಬಾಕ್ಸ್ - 3.0 (ROBO-BOX-3.0) (ಐನೆಕ್ಸ್ ನಿಂದ ತಯಾರಿಸಲ್ಪಟ್ಟ) ನಂತಹ ಪ್ಲಾಸ್ಟಿಕ್ ಗಳಿಂದ ಅಥವಾ ಲೈನಿಕ್ಸ್ ಮೋಷನ್ ಸರ್ವೋ ಎರೆಕ್ಟರ್ ಸೆಟ್ (Lynxmotion's Servo Erector Set) ಮತ್ತು ಕ್ಯು ಫಿಕ್ಸ್(qfix) ನಂತಹ ಅಲ್ಯುಮಿನಿಯಂ (aluminium) ಘಟಕದಿಂದ ತಯಾರಿಸುತ್ತಾರೆ.

ಈ ಕಿಟ್ ಗಳು ರಚಿತಗೊಂಡಿರುವ ಘಟಕಗಳು (structural elements) ಮತ್ತು ಮೆಕ್ಯಾನಿಕಲ್ ಘಟಕಗಳನ್ನು (mechanical elements) ಮೋಟಾರ್ ಗಳು, ಸೆನ್ಸಾರ್(sensors) ಮತ್ತು ರೋಬಾಟ್ ನ ಆದಾನ(inputs)ಗಳನ್ನು ಮತ್ತು ನಿರ್ಗಮ(outputs )ಗಳನ್ನು ನಿಯಂತ್ರಿಸಲು ಒಂದು ನಿಯಂತ್ರಣ ಫಲಕ ((ಕನ್ಟ್ರೋಲರ್ ಬೋರ್ಡ್)(controller board)) ನ್ನು ಹೊಂದಿರುತ್ತದೆ. ಹಲವೊಮ್ಮೆ ಈ ಕಿಟ್ಗಳು ಇಲೆಕ್ಟ್ರಾನಿಕ್ ಉಪಕರಣರಹಿತವಾಗಿಯೂ ದೊರೆಯುತ್ತದೆ. ಇದರಿಂದ ಬಳಸುವವರು ತಮ್ಮ ಸ್ವಂತಿಕೆಯನ್ನು ಉಪಯೋಗಿಸಲು ಅವಕಾಶವಾಗುತ್ತದೆ.

ರೋಬಾಟ್ ಕಿಟ್ ಗಳು

[ಬದಲಾಯಿಸಿ]
  • ಆರ್ಡಿನೋ ಕಂಟ್ರೋಲಿಂಗ್ ತಮಿಯಾ(Arduino controlling Tamiya (or another) kit)
  • ಲೀಗೋ ಮೈಂಡ್ ಸ್ಟ್ರೊಮ್ಸ್(Lego Mindstorms)
  • ಲಿಂಕ್ಸ್ ಮೋಷನ್(Lynxmotion)
  • ಕ್ಯು ಫಿಕ್ಸ್ ರೋಬಾಟ್ ಕಿಟ್(Qfix robot kit)
  • ರೋಬೋಟಿಕ್ಸ್ ಬೈಲಾಯಿಡ್(Robotis Bioloid)
  • ಸ್ಟಿಕ್ವಿಟೋ(Stiquito)
  • ಟೆಟ್ರಿಕ್ಸ್ ರೋಬೋಟಿಕ್ಸ್ ಕಿಟ್(Tetrix Robotics Kit)
  • ವೆಕ್ಸ್ ರೋಬೋಟಿಕ್ ಡಿಸೈನ್ ಸಿಸ್ಟಮ್(Vex Robotics Design System)
  • ವಂಡರ್ ಬಾರ್ಗ್(WonderBorg)
  • ವೆಕ್ಸ್(Vex)
  • ಮೈ ರೋಬಾಟ್ ಟೈಮ್(MyRobotTime)

ಇವನ್ನೂ ನೋಡಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]