ರೊಸೆಟ್ಟ ಕಲ್ಲು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರೊಸೆಟ್ಟ ಕಲ್ಲು ರಾಜ ಐದನೇ ಟೊಲೆಮಿ ಪರವಾಗಿ ಕ್ರಿ.ಪೂ. ೧೮೬ರಲ್ಲಿ ಮೆಂಫಿಸ್‍ನಲ್ಲಿ ನೀಡಿದ ತೀರ್ಪನ್ನು ಕೆತ್ತಿದ ಪುರಾತನ ಈಜಿಪ್ಟ್‌ನ ಒಂದು ಸ್ಮಾರಕ ಸ್ತಂಭ.