ಯೇ ಜವಾನಿ ಹೆ ದೀವಾನಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೇ ಜವಾನಿ ಹೈ ದಿವಾನಿ
ಚಿತ್ರ:Yeh jawani hai deewani.jpg
Theatrical release poster
ನಿರ್ದೇಶನಅಯನ್ ಮುಖರ್ಜಿ
ನಿರ್ಮಾಪಕಕರಣ್ ಜೋಹರ್
ಚಿತ್ರಕಥೆAyan Mukerji
ಕಥೆAyan Mukerji
ಪಾತ್ರವರ್ಗರಣಭೀರ್ ಕಪೂರ್
ದೀಪಿಕಾ ಪಡುಕೋಣೆ
Aditya Roy Kapur
Kalki Koechlin
Kunaal Roy Kapur
ಸಂಗೀತPritam
ಛಾಯಾಗ್ರಹಣV. Manikandan
ಸಂಕಲನAkiv Ali
ಸ್ಟುಡಿಯೋDharma Productions
ವಿತರಕರುUTV Motion Pictures
ಅವಧಿ159 minutes[೧]
ದೇಶIndia
ಭಾಷೆHindi
ಬಂಡವಾಳ೫೦೦ ದಶಲಕ್ಷ (ಯುಎಸ್$]೧೧.೧ ದಶಲಕ್ಷ)[೨]
ಬಾಕ್ಸ್ ಆಫೀಸ್3.02 ಶತಕೋಟಿ (US$೬೭.೦೪ ದಶಲಕ್ಷ)
[೩]

ಯೇ ಜವಾನಿ ಹೆ ದೀವಾನಿ ಅಯಾನ್ ಮುಖರ್ಜಿ ನಿರ್ದೇಶಿತ ಮತ್ತು ಕರಣ್ ಜೋಹರ್ ನಿರ್ಮಿಸಿದ ಒಂದು ೨೦೧೩ರ ಭಾರತೀಯ ಕಮಿಂಗ್ ಆಫ಼್ ಏಜ್ ಪ್ರಣಯಪ್ರಧಾನ ಹಾಸ್ಯ ಚಲನಚಿತ್ರ. ಚಿತ್ರದಲ್ಲಿ ರಣ್‍ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋನ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದು ೨೦೦೮ರ ಚಲನಚಿತ್ರ ಬಚ್‍ನಾ ಎ ಹಸೀನ್ಞೋ ನಂತರ ಅವರಿಬ್ಬರು ಒಟ್ಟಾಗಿ ನಟಿಸುತ್ತಿರುವ ಎರಡನೆ ಚಿತ್ರ.

ಉಲ್ಲೇಖಗಳು[ಬದಲಾಯಿಸಿ]

  1. "YEH JAWAANI HAI DEEWANI (PG)". Archived from the original on 19 ಜೂನ್ 2013. Retrieved 1 June 2013.
  2. "Yeh Jawani Hai Deewani". Archived from the original on 2013-06-09. Retrieved 4 June 2013.
  3. "ಆರ್ಕೈವ್ ನಕಲು". Archived from the original on 2013-12-12. Retrieved 2013-12-12.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]