ವಿಷಯಕ್ಕೆ ಹೋಗು

ನೈಸರ್ಗಿಕ ಉಪಗ್ರಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೌರವ್ಯೂಹಗ್ರಹಗಳ ನೈಸರ್ಗಿಕ ಉಪಗ್ರಹಗಳು. ಆಳತೆಗೆ ಭೂಮಿಯ ಚಿತ್ರವೂ ಸೇರ್ಪಟ್ಟಿದೆ.

ನೈಸರ್ಗಿಕ ಉಪಗ್ರಹವೆಂದರೆ ಒಂದು ಗ್ರಹವನ್ನು ಅಥವಾ ತನಗಿಂತ ದೊಡ್ಡದಾಗಿರುವ ಇತರ ಅಂತರಿಕ್ಷ ಕಾಯಕವನ್ನು ಪ್ರದಕ್ಷಿಣೆ ಮಾಡುವ ನೈಸರ್ಗಿಕ ವಸ್ತು. ಈಗ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ೨೪೦ ನೈಸರ್ಗಿಕ ಉಪಗ್ರಹಗಳಿವೆ. ಇವುಗಳಲ್ಲಿ ೧೬೨ ಗ್ರಹಗಳ ಸುತ್ತ ಸುತ್ತುತ್ತವೆ.

ಸೌರವ್ಯೂಹದ ಉಪಗ್ರಹಗಳು

[ಬದಲಾಯಿಸಿ]

ಸೌರವ್ಯೂಹದಲ್ಲಿರುವ ದೊಡ್ಡ ಉಪಗ್ರಹಗಳು (೩,೦೦೦ ಕಿ.ಮಿ.ಗಳಿಗಿಂತ ದೊಡ್ಡ) ಭೂಮಿಯ ಚಂದ್ರ, ಗುರುವಿನ Galilean moonಗಳು (ಇಒ, ಯುರೋಪ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೊ), ಶನಿ ಗ್ರಹದ ಉಪಗ್ರಹವಾದ ಟೈಟನ್, ಮತ್ತು ನೆಪ್ಚೂನ್ನ captured ಉಪಗ್ರಹ ಟ್ರೈಟನ್. ಇವಕ್ಕಿಂತ ಚಿಕ್ಕ ಉಪಗ್ರಹಗಳ ಬಗ್ಗೆ ಮಾಹಿತಿ ತತ್ಸಂಬಂಧಿತ ಗ್ರಹಗಳ ಬಗೆಗಿನ ಲೇಖನಗಳಲ್ಲಿವೆ. ಗ್ರಹಗಳ ಉಪಗ್ರಹಗಳಲ್ಲದೆ ಕುಬ್ಜ ಗ್ರಹಗಳಿಗೆ, ಆಸ್ಟೆರೊಯ್ಡ್ಗಳಿಗೆ, ಮತ್ತು ಇತರ ಗ್ರಹೇತರ ಕಾಯಗಳಿಗೆ (ಸೌರಮಂಡಲದ ಸಣ್ಣ ಕಾಯಗಳು) ಸುಮಾರು ೮೦ ಉಪಗ್ರಹಗಳಿವೆ.Some studies estimate that up to 15% of all trans-Neptunian objects could have satellites.

ಈ ಕೆಳಗಿನ ಪಟ್ಟಿಯಲ್ಲಿ ಸೌರವ್ಯೂಹದ ಉಪಗ್ರಹಗಳನ್ನು ವ್ಯಾಸದ ಅಧಾರದ ಮೇಲೆ ವಿಂಗಡಿಸಲಾಗಿದೆ. ಬಲಗಡೆಯ ಕಾಲಂನಲ್ಲಿ ಗಾತ್ರದ ಹೋಲಿಕೆಗೆ ಗ್ರಹಗಳನ್ನು, ಅಥವಾ ಇತರ ಕಾಯಗಳನ್ನು ಸೇರಿಸಲಾಗಿದೆ.

ಸರಾಸರಿ ವ್ಯಾಸ
(ಕಿ.ಮಿ.)
ಗ್ರಹಗಳ ಉಪಗ್ರಹಗಳು ಕುಬ್ಜ ಗ್ರಹಗಳ ಉಪಗ್ರಹಗಳು ಗ್ರಹೇತರ ಕಾಯಗಳ
ಉಪಗ್ರಹಗಳು[]
ಗಾತ್ರ ಹೋಲಿಕೆಗೆ
ಉಪಗ್ರಹವಲ್ಲದ ಕಾಯಗಳು
ಭೂಮಿ ಮಂಗಳ ಗುರು ಶನಿ ಯುರೇನಸ್ ನೆಪ್ಚುನ್ ಪ್ಲೂಟೊ ಈರಿಸ್
೬೦೦೦-೭೦೦೦ ಮಂಗಳ
೫೦೦೦-೬೦೦೦ ಗ್ಯಾನಿಮೀಡ್ ಟೈಟನ್
೪೦೦೦-೫೦೦೦ ಕ್ಯಾಲಿಸ್ಟೊ ಬುಧ
೩೦೦೦-೪೦೦೦ ಚಂದ್ರ[] ಇಒ
ಯುರೋಪ
೨೦೦೦-೩೦೦೦ ಟ್ರೈಟನ್ ಈರಿಸ್
ಪ್ಲೂಟೊ
1000-2000 Rhea
Iapetus
Dione
Tethys
Titania
Oberon
Umbriel
Ariel
Charon (136472) 2005 FY9
(136108) 2003 EL61
90377 Sedna
90482 Orcus
50000 Quaoar
500-1000 Enceladus Ceres
20000 Varuna
28978 Ixion
2 Pallas4 Vesta
many more TNOs
250-500 Mimas
Hyperion
Miranda Proteus
Nereid
Dysnomia (136108) 2003 EL61
(79360) 1997 CS29
10 Hygiea
511 Davida
704 Interamnia
and many others
100-250 Amalthea
Himalia
Thebe
Phoebe
Janus
Epimetheus
Sycorax
Puck
Portia
Larissa
Galatea
Despina
(136108) 2003 EL61
many more TNOs
many
50-100 Elara
Pasiphaë
Prometheus
Pandora
Caliban
Juliet
Belinda
Cressida
Rosalind
Desdemona
Bianca
Thalassa
S/2002 N 1
S/2002 N 4
Naiad
Nix[]
Hydra[]
Menoetius[]
S/2000 (90) 1
many more TNOs
many
10-50 Phobos
Deimos
Carme
Metis
Sinope
Lysithea
Ananke
Leda
Adrastea
Siarnaq
Helene
Albiorix
Atlas
Pan
Telesto
Paaliaq
Calypso
Ymir
Kiviuq
Tarvos
Ijiraq
Erriapo
Ophelia
Cordelia
Setebos
Prospero
Perdita
Mab
Stephano
Cupid
Francisco
Ferdinand
Margaret
Trinculo
S/2002 N 2
S/2002 N 3
Psamathe
Linus[]
S/2000 (762) 1
S/2002 (121) 1
Romulus[]
Petit-Prince[]
S/2003 (283) 1
S/2004 (1313) 1
and many TNOs
many
less than 10 at least 47 at least 21 many many

ಉಲ್ಲೇಖಗಳು

[ಬದಲಾಯಿಸಿ]
  1. This column lists objects that are moons of small solar system bodies, not small solar system bodies themselves.
  2. Sometimes referred to as "Luna".
  3. ೩.೦ ೩.೧ Diameters of the new Plutonian satellites are still very poorly known, but they are estimated to lie between 44 and 130 km.
  4. (617) Patroclus I Menoetius
  5. (22) Kalliope I Linus
  6. (87) Sylvia I Romulus
  7. (45) Eugenia I Petit-Prince


Solar sys