ನೇಹಾ ಅಗರ್ವಾಲ್
ನೇಹಾ ಅಗರ್ವಾಲ್ ಅವರು ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ.
ಜೀವನ
[ಬದಲಾಯಿಸಿ]ಇವರು ಜನೆವರಿ ೧೧ ೧೯೯೦ ರಂದು ಜನಿಸಿದರು. ಇವರು ತಮ್ಮ ಜೀವನದ ಉತ್ತಮ ಸ್ಥಾನವನ್ನು ಒಲಂಪಿಕ್ ನಲ್ಲಿ ಗಳಿಸಿಕೊಂಡರು.ಇವರು ಅವರ ಪ್ರಾಥಮಿಕ ಶಿಕ್ಷಣವನ್ನು ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಮುಗಿಸಿದರು, ಹಾಗೇಯೇ ಅವರ ಕಾಲೇಜು ಶಿಕ್ಷಣವನ್ನು ಸೆಂಟ್ ಸ್ಟೆಫೆನ್ಸ್ ಕಾಲೇಜಿನಲ್ಲಿ ಮುಗಿಸಿದರು. ಇವರು ಸ್ಪೊರ್ಟ್ಸ್ ಮ್ಯಾನೆಜ್ ಎಂಬುದರ ಮೇಲೆ ಮಾಸ್ಟರ್ಸ್ ಮಾಡುತಿದ್ದರೆ.[೧]
ಇತರೇ ಮಾಹಿತಿ
[ಬದಲಾಯಿಸಿ]ದೇಶ - ಭಾರತ
ವಾಸಸ್ಥಾನ - ದೇಹಲಿ
ಜನನ ದಿನಾಂಕ -೧೧-ಜನೇವರಿ-೧೯೯೦
ಆಟದ ಶೈಲಿ - ಬಲಗೈ.
ಎತ್ತರ - ೧.೭೦ ಮಿ (೫ಫಿಟ್ ೭ ಇಂಚ್)
ತೂಕ - ೬೭ ಕೆ.ಜಿ<
ಸಾಧನೇ
[ಬದಲಾಯಿಸಿ]ಇವರು ಒಟ್ಟು ೩ ಪದಕಗಳನ್ನು ಪಡೆದಿದ್ದಾರೆ. ಅದರಲ್ಲಿ ೧ ಚಿನ್ನದ ಪದಕ ಮತ್ತೋಂದು ಕಂಚಿನ ಪದಕ[೨]
ಹೊಸದಿಲ್ಲಿ
[ಬದಲಾಯಿಸಿ]ಶ್ರೀಲಂಕಾ ಹಾಗೂ ಕೆನಡಾ ವಿರುದ್ದ ಜಯ ಗಳಿಸಿದ ಭಾರತ ವನಿತೆಯರ ತಂಡ ಕಾಮನ್ ವೇಲ್ತ್ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್ ನ ಎರಡನೇಯ ಸುತ್ತು ತಲುಪಿದೆ. ' 'ಸಿ'ಗುಂಪಿನ ಪಂದ್ಯದಲ್ಲಿ ಮೊದಲು ಶ್ರೀಲಂಕಾವನ್ನು ೩-೦ ಯಿಂದ ಮಣಿಸಿದ ಭಾರತ ತಂಡ ನಂತರ ಕೆನಡ ವಿರುದ್ದ ೩-೦ ಅಂತರದಲ್ಲಿ ಜಯಗಲಿಸಿತು .ವಿಶ್ವದಲ್ಲಿ ೨೩೪ ಶ್ರೇಣಿ ಹೊಂದಿರುವ ಮೌಮಾ ದಾಸ್,ಲಂಕಾ ಆಟಗಾರ್ತಿ ಇಶಾರಾ ಮದುರಾಂಗಿ ವಿರುದ್ದ ಆತಂಕದ ಆರಂಭ ಕಾಂಡರೂ ಯಶಸ್ಸಿನ ಹಾದಿ ತುಳಿದರು. ಮೊದಲ ಗೇಮ್ ನ ಆರಂಭದಲ್ಲಿ ೧೩-೧೫ ಅಂತರದಲ್ಲಿ ಹಿನ್ನಲೇ ಕಂಡಿದ್ದ ಮೌಮಾ ಅನುಭವದ ಆಟ ಪ್ರದರ್ಶಿಸಿದರು. ಮೂರನೇಯ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ನೇಹಾ ಅಗರ್ವಾಲ್ ರಿದ್ಮಿ ಕರದನಾರ್ಚಿ ವಿರುದ್ದ ೧೧-೪, ೧೧-೬, ೧೧-೫ ಅಂತರದಲ್ಲಿ ಗೆದ್ದು ಭಾರತಕ್ಕೆ ೩-೦ ಯಿಂದ ಜಯತಂದುಕೊಟ್ಟರು. ಕೆನಡಾ ವಿರುದ್ದದ ಪಂದ್ಯದಲ್ಲಿ ಭಾರತದ ಶಾಮಿನಿ ಎದುರಳಿ ಯುಯೆನ್ ಸಾರಾ ಗೆದ್ದರು,ಮೌಮಾ ದಾಸಾ ಶೆರ್ಲಿ ಪು ವಿರುದ್ದ ವಿಜಯ ಸಾಧಿಸಿದರು. ಇದರೊಂದಿಗೆ ಭಾರತ ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.ಮೂರನೆಯ ಪಂದ್ಯದಲ್ಲಿ ಕೆನಡಾದ ಮೊ ಜಾಂಗ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳದ ಕಾರಣ ಭರತಕ್ಕೆ ವಾಕ್ ಮೋವರ್ ದಕ್ಕಿತು. ಪುರುಷರ ತಂಡವು ಉತ್ತಮ ರೀತಿಯ ಆರಂಭ ಕಂಡಿತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ Delhi Public School alumni
- ↑ Sportswomen from Delhi
- ↑ Neha Agrawal Neha Agrawal Profiles | Facebook