ನಿಯಂತ್ರಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನಿಯಂತ್ರಣವು ಒಂದು ವಸ್ತುವು, ಇತರ ವಸ್ತುಗಳ ವರ್ತನೆಯನ್ನು ಒಳಗೊಂಡಂತೆ, ಅದರ ಸುತ್ತಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯದ ಪರಿಮಾಣ. ಹಲವುವೇಳೆ ನಿಯಂತ್ರಣ ಪದದ ಬದಲು ಸಾಮಾಜಿಕ ವ್ಯವಸ್ಥೆಯಿಂದ ನ್ಯಾಯಬದ್ಧವೆಂದು ತಿಳಿಯಲಾದ ಅಧಿಕಾರ ಪದವನ್ನು ಬಳಸಲಾಗುತ್ತದೆ. ನಿಯಂತ್ರಣವು ಅನ್ಯಾಯ ಅಥವಾ ಕೆಡುಕೆಂದು ಕಾಣಬಹುದಾದರೂ ನಿಯಂತ್ರಣದ ಬಳಕೆಯು ಸಾಮಾಜಿಕ ಪ್ರಾಣಿಗಳಾಗಿರುವ ಮಾನವರಿಗೆ ಸಹಜವೆಂದು ಒಪ್ಪಿಕೊಳ್ಳಲಾಗುತ್ತದೆ.


"http://kn.wikipedia.org/w/index.php?title=ನಿಯಂತ್ರಣ&oldid=216765" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು