ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ
ಗೋಚರ
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ | |
---|---|
ಸ್ತಾಪನೆ | ೨೦೦೧ |
ಪ್ರಾಚಾರ್ಯರು | Dr. ಹೆಚ್.ಸಿ.ನಾಗರಾಜ್ |
ಸ್ತಳ | ಯಲಹಂಕ, ಬೆಂಗಳೂರು ನಗರ 13°7′45.0″N 77°35′13.4″E / 13.129167°N 77.587056°E |
ವಿದ್ಯಾರ್ಥಿಗಳ ಸಂಖ್ಯೆ | ೬೬೦ |
ಪದವಿ ಶಿಕ್ಷಣ | ೫೪೦ |
ಸ್ನಾತಕೋತ್ತರ ಶಿಕ್ಷಣ | ೧೨೦ |
ಅಂತರಜಾಲ ಪುಟ | www.nmit.ac.in |
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು (ಯನ್.ಯಮ್.ಐ.ಟಿ) ಬೆಂಗಳೂರಿನ ಉತ್ತರ ಭಗದಲ್ಲಿ ಇರುವ ಒಂದು ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಇದು ೨೩ ಎಕರೆ ಜಗದಲ್ಲಿ ಗೊಲ್ಲಪುರ, ಗೋವಿಂದಹಳ್ಳಿ ಹೋಬಳಿ ಯಲ್ಲಿ, ಬಾಗ್ಲುರ್ ಕ್ರಾಸ್ ನಿಂದ ಸುಮಾರು ೩ ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ.
ಇತಿಹಾಸ
[ಬದಲಾಯಿಸಿ]ಯನ್.ಯಮ್.ಐ.ಟಿ ಮಹಾವಿದ್ಯಾಲವನ್ನು ಜಸ್ಟಿಸ್ ಕೆ.ಸ್.ಹೆಗ್ದೆ ರವರ ಮಗನಾದ ವಿನಯ್ ಹೆಗ್ದೆ ರವರು ೨೦೦೧ ರಲ್ಲಿ ಸ್ತಾಪಿಸಿದ್ದಾರೆ.
ವಿಭಾಗಗಳು
[ಬದಲಾಯಿಸಿ]ಪದವಿ
[ಬದಲಾಯಿಸಿ]- ವಿದ್ಯುನ್ಮಾನ ಮತ್ತು ಸಂವಹನ (Electronics and Communication)
- ಗಣಕ ವಿಜ್ಞಾನ (Computer Science)
- ಮಾಹಿತಿ ವಿಜ್ಞಾನ (Information Science)
- ಸಿವಿಲ್
- ಮೆಕ್ಯಾನಿಕಲ್
- ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ
ಸ್ನಾತಕೋತ್ತರ
[ಬದಲಾಯಿಸಿ]- ಗಣಕ ವಿಜ್ಞಾನದಲ್ಲಿ ಎಂ.ಟೆಕ್
- ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
- ಎಂ.ಬಿ.ಎ