ನಮೊಕರ ಮಂತ್ರ
ವಿಕಿಪೀಡಿಯ ಇಂದ
ನಮೊಕರ ಮಂತ್ರ (णमोकार मंत्र) ಜೈನ ಧರ್ಮದ ಪ್ರಾಥಮಿಕ ಮಂತ್ರ, ಇದನು ದಿನದ ಯಾವುದೇ ವೇಳೆ ಜಪಿಸಬಹುದು. ಈ ಮಂತ್ರವನು ಜಪಿಸುವಾಗ ಭಕ್ತಾದಿ ಗೌರವದಿಂದ ಅರಿಹಂತರಿಗೆ, ಸಿದ್ಧರಿಗೆ, ಆಚರ್ಯರಿಗೆ, ಉಪದ್ಯಯರಿಗೆ ಹಾಗು ಎಲ್ಲ ಗುರು ಮುನಿಗಳಿಗೆ ವಂದಿಸುತಾರೆ. ಇದರಿಂದ ಕೇವಲ ಒಂದು ವ್ಯಕ್ತಿಯಾ ಪೂಜೆ ಅಲ್ಲದೆ ಎಲ್ಲ ಸತ್ಪುರುಷರ ಸದ್ಗುಣವನು ಪುಜಿಸುವಂತಾಗುತದೆ. ನಮೊಕರ ಮಂತ್ರದಲ್ಲಿ ತೀರ್ಥಂಕರನಾಗಲಿ ಅಥವಾ ಸಿದ್ಧರನಾಗಲಿ ಹೆಸರಿನಿಂದ ಜಪಿಸಲಾಗುವುದಿಲ್ಲ. ಜಪಿಸುವವೇಳೆ ಭಕ್ತಾದಿ ಸದ್ಗುನಗಳನು ನೆನಯುಥ ಅದನ್ನು ಅಳವಡಿಸಿಕೊಳಲು ಪ್ರಯತ್ನಿಸುತಾನೆ. ಈ ಮಂತ್ರದಲ್ಲಿ ಜೈನರು ಸತ್-ಪುರುಶರನು ನಮಸ್ಕರಿಸುವರು ಆದರಿಂದ ಇದನು ನಮಸ್ಕಾರ ಮಂತ್ರವೆಂದು ಕರೆಯಲಾಗುತದೆ.
ನಮೊಕರ ಮಂತ್ರ ವನ್ನು, ನವಕರ ಮಂತ್ರ or the ನಮಸ್ಕಾರ ಮಂತ್ರ ಎಂದು ಕೂಡ ಹೇಳಲಾಗುತದೆ.
- ನಮೋ ಅರಿಹಂತಾನಂ
- ನಮೋ ಸಿದ್ಧನಂ
- ನಮೋ ಅಯರಿಯನಂ
- ನಮೋ ಉವಜ್ಝಾಯನಂ
- ನಮೋ ಳೊಎ ಸವ್ವ ಸಾಹುನಂ
| ನಮೋ ಅರಿಹಂತಾನಂ | ನಾನು ಅರಿಹಂತರಿಗೆ ನಮಸ್ಕರಿಸುತೇನೆ. |
| ನಮೋ ಸಿದ್ಧನಂ | ನಾನು ಸಿದ್ಧರಿಗೆ ನಮಸ್ಕರಿಸುತೇನೆ. |
| ನಮೋ ಅಯರಿಯನಂ | ನಾನು ಆಚರ್ಯರಿಗೆ ನಮಸ್ಕರಿಸುತೇನೆ . |
| ನಮೋ ಉವಜ್ಝಾಯನಂ | ನಾನು ಉಪಧ್ಯಯರಿಗೆ ನಮಸ್ಕರಿಸುತೇನೆ. |
| ನಮೋ ಳೊಎ ಸವ್ವ ಸಹುನಂ | ನಾನು ಎಲ್ಲ ಸಧುಗಳನು ನಮಸ್ಕರಿಸುತೇನೆ. |