ದಂಟು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Amaranthus tricolor0.jpg

ದಂಟು ಮೂಲಿಕೆಗಳ ಒಂದು ಜಗದ್ವ್ಯಾಪಕ ಪಂಗಡ. ನೇರಳೆ ಮತ್ತು ಕೆಂಪಿನಿಂದ ಬಂಗಾರದ ಬಣ್ಣದವರೆಗೆ ವ್ಯಾಪಿಸುವ ಹೂಜೋಡಣೆಗಳು ಮತ್ತು ಎಲೆಗೊಂಚಲಿನ ಜೊತೆಗೆ ಸರಿಸುಮಾರು ೬೦ ಜಾತಿಗಳನ್ನು ಗುರುತಿಸಲಾಗಿದೆ. ಈ ಪಂಗಡದ ಸದಸ್ಯಸಸ್ಯಗಳು ನಿಕಟವಾಗಿ ಸಂಬಂಧಿತವಾದ ಸೆಲೋಸಿಯಾ ಪಂಗಡದ ಸದಸ್ಯಸಸ್ಯಗಳೊಂದಿಗೆ ಅನೇಕ ಲಕ್ಷಣಗಳು ಮತ್ತು ಬಳಕೆಗಳನ್ನು ಹಂಚಿಕೊಂಡಿವೆ.

"http://kn.wikipedia.org/w/index.php?title=ದಂಟು&oldid=320134" ಇಂದ ಪಡೆಯಲ್ಪಟ್ಟಿದೆ