ಛಾಯಾಚಿತ್ರೀಕರಣ
ವಿಕಿಪೀಡಿಯ ಇಂದ
(ಛಾಯಾಚಿತ್ರಣ ಇಂದ ಪುನರ್ನಿರ್ದೇಶಿತ)
| ಈ ಲೇಖನವನ್ನು ಫೋಟೋಗ್ರಫಿ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ |
ಛಾಯಾಚಿತ್ರೀಕರಣವು ಜಗತ್ತಿನ ಸನ್ನಿವೇಶಗಳ ಬಿಂಬವನ್ನು ಸೆರೆಹಿಡಿಯುವ ಕ್ರಿಯೆ. ಇದರಿಂದ ಉತ್ಪತ್ತಿಯಾಗುವ ಬಿಂಬಗಳನ್ನು "ಛಾಯಾಚಿತ್ರ" ಎನ್ನುತ್ತಾರೆ.