ಚಿತ್ರ:Shivalaya.jpg

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಲ ಕಡತ(೮೦೨ × ೬೧೫ ಚಿತ್ರಬಿಂದು, ಫೈಲಿನ ಗಾತ್ರ: ೧೯೨ KB, MIME ಪ್ರಕಾರ: image/jpeg)

ಈ ದೇವಸ್ಥಾನಉ ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಅರಸೀಕೆರೆ ತಾಲ್ಲೂಕಿನಲ್ಲಿ ನೆಲೆಸಿದೆ. ಈ ದೇವಾಲಯವು ಪಟ್ಟಣದ ಈಶಾನ್ಯ ಭಾಗದಲ್ಲಿ ಸ್ಥಿತವಾಗಿದೆ. ದೇಣಿಗೆ ದೇವಸ್ಥಾನ ಹೊಯ್ಸಳ ಪ್ರದೇಶವನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಕಲೆ ಮತ್ತು ವಾಸ್ತುಶಿಲ್ಪದ ಒಂದು ಸುಂದರ ಸಂಯೋಜನೆ. ಇದು ಕ್ರಿ.ಶ.1200-1221 ಅವಧಿಯಲ್ಲಿ ರಾಜ ನರಸಿಂಹ ಅವರ ರಾಜ್ಯಭಾರದ ಕಾಲದಲ್ಲಿ ಸಿದ್ಧಪಡಿಸಲಾಗಿದೆ. ಸುಂದರ ಶಿವಲಿಂಗ ಮತ್ತು ನವಗ್ರಹ ಗೋಜುಗೋಜಾಗಿ ಕೆತ್ತಿದ ಗೋಡೆಗಳು ಮತ್ತು ನಕ್ಷತ್ರ ಆಕಾರದ ಮಂಟಪ ತನ್ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಕೆಲವು. ಈ ದೇವಸ್ಥಾನವನ್ನು ಕೇಂದ್ರ ಸರ್ಕಾರವು ಮುಜರಾಯಿ ಎಲಾಖೆಗೆ ಸೇರಿಸಲಾಗಿದೆ ಆದರು ಸಹ ಎದು ಸರಿಯಾದ ಪರಿಹಾರ ಸಿಗದೆ ಅವನತಿಯ ಕಡೆಗೆ ಸಗುತಿದೆ. ಕೆಲವು ಸ್ಥಳೀಯ ವದಒತಿಗಲ ಪ್ರಕಾರ ಈ ದೇವಾಲಯವನ್ನು ಕೆಲ ಸ್ಥಳೀಯ ಶ್ರೀಮಂತ ವ್ಯಾಪಾರಿಗಲಿ೦ದ ನಿಮಿ೯ಸಲಾಗಿದೆ. ಈ ದೇವಾಲಯದಲ್ಲಿ "ಸು೦ದರಶಿವ" ಪ್ರಮುಖವಾದ ದೇವರು, ಮತ್ತು ಆ೦ನಜನೇಯ ದೇವರನ್ನು ಕಾಣಬಹುದು.

ಕಡತದ ಇತಿಹಾಸ

ದಿನ/ಕಾಲ ಒತ್ತಿದರೆ ಆ ಸಮಯದಲ್ಲಿ ಈ ಕಡತದ ವಸ್ತುಸ್ಥಿತಿ ತೋರುತ್ತದೆ.

ದಿನ/ಕಾಲಕಿರುನೋಟಆಯಾಮಗಳುಬಳಕೆದಾರಟಿಪ್ಪಣಿ
ಪ್ರಸಕ್ತ೧೭:೩೬, ೯ ಡಿಸೆಂಬರ್ ೨೦೧೧೧೭:೩೬, ೯ ಡಿಸೆಂಬರ್ ೨೦೧೧ ವರೆಗಿನ ಆವೃತ್ತಿಯ ಕಿರುನೋಟ೮೦೨ × ೬೧೫ (೧೯೨ KB)Arunchavan.l (ಚರ್ಚೆ | ಕಾಣಿಕೆಗಳು)ಈ ದೇವಸ್ಥಾನಉ ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಅರಸೀಕೆರೆ ತಾಲ್ಲೂಕಿನಲ್ಲಿ ನೆಲೆಸಿದೆ. ಈ ದೇವಾಲಯವು ಪಟ್ಟಣದ ಈಶ

ಈ ಕೆಳಗಿನ ಪುಟವು ಈ ಚಿತ್ರಕ್ಕೆ ಸಂಪರ್ಕ ಹೊಂದಿದೆ:

ಮೇಲ್ದರ್ಜೆ ಮಾಹಿತಿ