ಚರ್ಚೆಪುಟ:ಬೆಂಗಳೂರು ಗ್ರಾಮಾಂತರ ಜಿಲ್ಲೆ
ಗೋಚರ
(ಚರ್ಚೆಪುಟ:ಬೆಂಗಳೂರು ಗ್ರಾಮಾಂತರ ಇಂದ ಪುನರ್ನಿರ್ದೇಶಿತ)
ಈ ಜಿಲ್ಲೆಯ ಹೆಸರು - ಬೆಂಗಳೂರು ಗ್ರಾಮಾಂತರ. ಆಂಗ್ಲದಲ್ಲಿ ಇದನ್ನು Bangalore Rural District ಎಂದು ಕರೆಯುತ್ತರಾದರೂ ಕನ್ನಡದಲ್ಲಿ ಅದರ ಅನುವಾದವಾದ "ಬೆಂಗಳೂರು ಗ್ರಾಮೀಣ" ಎಂದು ಕರೆಯುವುದಿಲ್ಲ. ಚುನಾವಣೆಗಳ ಸಮಯದಲ್ಲಿ ಕ್ಷೇತ್ರದ ಹೆಸರು ಬರೆಯುವಾಗ ಹಾಗು ಕರ್ನಾಟಕ ರಾಜ್ಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಈ ಜಿಲ್ಲೆಯ ಹೆಸರನ್ನು ಬೆಂಗಳೂರು ಗ್ರಾಮಾಂತರ ಎಂತಲೇ ನಮೂದಿಸಿದ್ದಾರೆ-ಹಂಸವಾಣಿದಾಸ ೧೬:೦೦, ೧ September ೨೦೦೬ (UTC)
- ಸಹಮತಿಯಿದೆ. ಬೆಂಗಳೂರು ಗ್ರಾಮಾಂತರ ಎನ್ನುವುದು ಸರಿ. ಬೆಂಗಳೂರು ಗ್ರಾಮೀಣ ದಿಂದ ರೀಡೈರೆಕ್ಟ್ ಮೂಲಕ ಬೆಂಗಳೂರು ಗ್ರಾಮಾಂತರ ಲೇಖನ ತಲುಪಬಹುದು. - ಮನ|Mana Talk - Contribs ೧೮:೩೯, ೧ September ೨೦೦೬ (UTC)
Start a discussion about ಬೆಂಗಳೂರು ಗ್ರಾಮಾಂತರ ಜಿಲ್ಲೆ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಬೆಂಗಳೂರು ಗ್ರಾಮಾಂತರ ಜಿಲ್ಲೆ.