ಕನ್ನಡದ ಆಡುಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಆಡುಭಾಷೆ

ಬರ್ರಿ. ಏನ್ ಆರಾಮ ಅದೇರೀನ್ರಿ, ಸಾಹೇಬ್ರೆ...


ಇಂತಹ ಭಾಷಾಪ್ರಯೋಗವನ್ನು ನಾವು ಕಂಡಿದ್ದೇವೆ. ಇದೇ ಬೆಂಗಳೂರು ಮೈಸೂರುಗಳಲ್ಲಿ, 'ಒಳಗ್ಬನ್ನಿ, ಹೋಗಿ, ಚೆನ್ನಾಗಿದೀರಾ? ಎನ್ನುವ ಭಾಷೆಯನ್ನು ತಕ್ಷಣ ಕಾಣುತ್ತೇವೆ. ಇದು ಅತ್ಯಂತ ವಿಚಾರಪೂರ್ಣ ಸಂಗತಿಯಾಗಿದೆ. ನಮ್ಮ ವಿಶಾಲ ಕರ್ನಾಟದಲ್ಲಿ ಹಲವು ಭಾಗಗಳಲ್ಲಿ ಬಳಸುವ ಭಾಷೆ, ಆಚಾರ-ವಿಚಾರಗಳು, ದಿನನಿತ್ಯದ ಮಾತು-ಕತೆಗಳು, ಹಾಗೂ ವ್ಯಾವಹಾರಿಕ ಭಾಷೆ, ಅದರದೇ ಆದ ಒಂದು ಪರಂಪರೆಯನ್ನು ಹೊಂದಿರುವ ಅಗತ್ಯವಿದೆ. ಇದನ್ನು ನಾವು ಸಂರಕ್ಷಿಸಬೇಕಾದ ಕರ್ತವ್ಯವೂ ಹೌದು.


ಉದಾಹರಣೆಗೆ, ಧಾರವಾಡದ ಆಕಾಶವಾಣಿಯಲ್ಲಿ ಕಾರ್ಯರೂಪರೇಖೆಗಳನ್ನು ವಿವರಿಸುವ ತರುಣಿ, ಮೈಸೂರಿನ ನವಿರಾದ ಭಾಷೆಯಲ್ಲಿ , ಬನ್ನಿ, ಹೋಗಿ, ಚೆನ್ನಾಗಿದೀರ, ಇತ್ಯಾದಿಗಳನ್ನು ಘೋಷಿಸಿದರೆ, ಅವು ನಾಟಕೀಯವಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ !


ನಾವು ಗಮನಿಸಬೇಕಾದ ಸಂಗತಿ ಇಷ್ಟು. ಆಯಾಯ ಪ್ರದೇಶಗಳ ಪ್ರಾದೇಶಿಕ ಭಾಷಾಸಂಪತ್ತನ್ನು ಕಾಪಾಡಿ ಬೆಳಸುವುದು. ಆ ಪ್ರದೇಶದ ಜನರಿಗೆ, ಆ ಭಾಷೆಯಲ್ಲಿಯೇ ತಮ್ಮ ತಮ್ಮ ಕಾರ್ಯ-ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ಪ್ರೋತ್ಸಾಹಿಸುವುದು,ಮತ್ತು ಅವುಗಳನ್ನೆಲ್ಲಾ ದಾಖಲಿಸುವ ಪ್ರಯತ್ನಮಾಡುವುದು, ಈ ಅಂಕಣದ ಉದ್ದೇಶ. ಅಲ್ಲಿನ ಪ್ರಾದೇಶಿಕ ಭಾಷಾ-ಸೊಗಡśನ್ನು ಉಳಿಸಿ-ಬೆಳಸುವ ಯತ್ನ.


೧. ಹಳೆ ಮೈಸೂರಿನ, ಆಡುಬಾಷಾಪ್ರಯೋಗಗಳು :


೨. ಉತ್ತರ ಕನ್ನಡದ, ಆಡುಬಾಷಾಪ್ರಯೋಗಗಳು  :


೩. ದಕ್ಷಿಣಕನ್ನಡದ, ಆಡುಬಾಷಾಪ್ರಯೋಗಗಳು  :


೪. ಬಿಜಾಪುರ-ಗುಲ್ಬರ್ಗದ, ಆಡುಬಾಷಾಪ್ರಯೋಗಗಳು  :


೫. ಹೊಸಪೇಟೆ,ಧಾರವಾಡ ಇತ್ಯಾದಿ ;ಆಡುಬಾಷಾಪ್ರಯೋಗಗಳು :


ಇವುಗಳನ್ನೆಲ್ಲಾ, ಮತ್ತು ಇನ್ನೂ ಹಲವಾರು, ವಿಷಯಗಳನ್ನು ಇಲ್ಲಿ ದಾಖಲಿಸಬಹುದು.